ShareChat
click to see wallet page
search
#🚨ಜನಾರ್ದನ ರೆಡ್ಡಿ ಮಾಲೀಕತ್ವದ ಮನೆಗೆ ಬೆಂಕಿ! 🚨
🚨ಜನಾರ್ದನ ರೆಡ್ಡಿ ಮಾಲೀಕತ್ವದ ಮನೆಗೆ ಬೆಂಕಿ! 🚨 - శిడ్క బింశి ? జనాదణనె ಹೌಸ್' r బళ్ళారి: . 'ಮಾಡೆಲ್' ಬಳ್ಳಾರಿ: ನಗರ ಹೊರವಲಯದ ರುಕ್ಮಣಮ್ಮ ಚೆಂಗಾರೆಡ್ಡಿ (ಜಿ-ಸ್ಕವೇರ್) ಬಡಾವಣೆಯಲ್ಲಿರುವ ಶಾಸಕ ಗಾಲಿ  ಜನಾರ್ದನ ರೆಡ್ಡಿ ನಿವಾಸಕ್ಕೆ ಶುಕ್ರವಾರ ಸಂಜೆ' ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಕಿಟಕಿ ಮತ್ತು ಬಾಗಿಲುಗಳಿಗೆ ಹಾನಿಯಾಗಿದೆ. ಪ್ತಿಯ ಜನಾರ್ದನ ರೆಡ್ಡಿ ಮತ್ತು సుమారు 80 ఎశెరి ವ೮ ಶ್ರೀರಾಮುಲು ಅವರ ಜಂಟಿ ಒಡೆತನದ ಬಡಾವಣೆಯಲ್ಲಿ విలల్ల ಒಟ್ಟು 9,400 ಚದರಡಿಯ 60x50 ವಿಸ್ತೀರ್ಣದ  ಮನೆಯನ್ನು ಜನಾರ್ದನ ರೆಡ್ಡಿ 2011ರಲ್ಲಿ ?4 ১১০০ ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದರು. ಮನೆಯಲ್ಲಿ ಯಾರೂ ವಾಸಿಸುತ್ತಿರಲಿಲ್ಲ. ಬಡಾವಣೆಯಲ್ಲಿ ನಿವೇಶನ ಕೊಳ್ಳುವ ಗ್ರಾಹಕರಿಗೆ ಈ ಮನೆಯನ್ನು ಮಾದರಿಯಾಗಿ  ತೋರಿಸಲಾಗುತಿತ್ತು. ಬೆಂಕಿ ಕಾಣಿಸುತ್ತಲೇ ಬಡಾವಣೆಯ ಭದ್ರತಾ ಸಿಬ್ಬಂದಿ ಮತ್ತು ಸ್ಥಳೀಯರು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದರು: ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸಿದ್ದಾರೆ. ಅಷ್ಟರಲ್ಲಿ ಮನೆಯೊಳಗಿನ ಮರದ ಪರಿಕರಗಳು ಕಿಟಕಿ, రెంబగళు అగ్నిగి ఆమతియాగిద్దవు: శిడ్క బింశి ? జనాదణనె ಹೌಸ್' r బళ్ళారి: . 'ಮಾಡೆಲ್' ಬಳ್ಳಾರಿ: ನಗರ ಹೊರವಲಯದ ರುಕ್ಮಣಮ್ಮ ಚೆಂಗಾರೆಡ್ಡಿ (ಜಿ-ಸ್ಕವೇರ್) ಬಡಾವಣೆಯಲ್ಲಿರುವ ಶಾಸಕ ಗಾಲಿ  ಜನಾರ್ದನ ರೆಡ್ಡಿ ನಿವಾಸಕ್ಕೆ ಶುಕ್ರವಾರ ಸಂಜೆ' ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಕಿಟಕಿ ಮತ್ತು ಬಾಗಿಲುಗಳಿಗೆ ಹಾನಿಯಾಗಿದೆ. ಪ್ತಿಯ ಜನಾರ್ದನ ರೆಡ್ಡಿ ಮತ್ತು సుమారు 80 ఎశెరి ವ೮ ಶ್ರೀರಾಮುಲು ಅವರ ಜಂಟಿ ಒಡೆತನದ ಬಡಾವಣೆಯಲ್ಲಿ విలల్ల ಒಟ್ಟು 9,400 ಚದರಡಿಯ 60x50 ವಿಸ್ತೀರ್ಣದ  ಮನೆಯನ್ನು ಜನಾರ್ದನ ರೆಡ್ಡಿ 2011ರಲ್ಲಿ ?4 ১১০০ ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದರು. ಮನೆಯಲ್ಲಿ ಯಾರೂ ವಾಸಿಸುತ್ತಿರಲಿಲ್ಲ. ಬಡಾವಣೆಯಲ್ಲಿ ನಿವೇಶನ ಕೊಳ್ಳುವ ಗ್ರಾಹಕರಿಗೆ ಈ ಮನೆಯನ್ನು ಮಾದರಿಯಾಗಿ  ತೋರಿಸಲಾಗುತಿತ್ತು. ಬೆಂಕಿ ಕಾಣಿಸುತ್ತಲೇ ಬಡಾವಣೆಯ ಭದ್ರತಾ ಸಿಬ್ಬಂದಿ ಮತ್ತು ಸ್ಥಳೀಯರು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದರು: ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸಿದ್ದಾರೆ. ಅಷ್ಟರಲ್ಲಿ ಮನೆಯೊಳಗಿನ ಮರದ ಪರಿಕರಗಳು ಕಿಟಕಿ, రెంబగళు అగ్నిగి ఆమతియాగిద్దవు: - ShareChat