ShareChat
click to see wallet page
search
#📜ಕವಿತೆ #❤ಪ್ರೇಮ ಕವಿತೆಗಳು #📖 ನನ್ನ ಓದು #💓ಲವ್ ಸ್ಟೇಟಸ್ #💓 ಪ್ರೀತಿ
📜ಕವಿತೆ - ಜೀವನದಲ್ಲಿ ಅದ್ಭುತವಾದ ಬಂಧನ   ಕಣ್ಣುಗಳದ್ದು  ಎರಡು ಜೊತೆಯಲ್ಲಿ ತೆರೆದುಕೊಳ್ಳುತ್ತವೆ ಜೊತೆಯಲ್ಲಿ ಮುಚ್ಚಿ ಕೊಳ್ಳುತ್ತವೆ ಜೊತೆಯಲ್ಲಿ ಮಲಗುತ್ತವೆ . ಒಂದೇ ಸಲ ಕಣ್ಣೀರು ಸುರಿಸುತ್ತವೆ   ಅದು ಕೂಡ ಜೀವನ ಪರ್ಯಂತ ಒಬ್ಬರನ್ನೊಬ್ಬರನ್ನು ನೋಡಿಕೊಳ್ಳದೆ   ಜೀವನದಲ್ಲಿ ಅದ್ಭುತವಾದ ಬಂಧನ   ಕಣ್ಣುಗಳದ್ದು  ಎರಡು ಜೊತೆಯಲ್ಲಿ ತೆರೆದುಕೊಳ್ಳುತ್ತವೆ ಜೊತೆಯಲ್ಲಿ ಮುಚ್ಚಿ ಕೊಳ್ಳುತ್ತವೆ ಜೊತೆಯಲ್ಲಿ ಮಲಗುತ್ತವೆ . ಒಂದೇ ಸಲ ಕಣ್ಣೀರು ಸುರಿಸುತ್ತವೆ   ಅದು ಕೂಡ ಜೀವನ ಪರ್ಯಂತ ಒಬ್ಬರನ್ನೊಬ್ಬರನ್ನು ನೋಡಿಕೊಳ್ಳದೆ - ShareChat