ShareChat
click to see wallet page
search
#ಜೈ ಹನುಮಾನ್ 🚩 ಜೈ ಶ್ರೀ ರಾಮ್ 🚩 #ಜೈ ಭಜರಂಗಿ #✋ಶನಿವಾರದ ಶುಭಾಶಯ #🌄 ಮೂಡುತಿದೆ ಮುಂಜಾವು 🥰
ಜೈ ಹನುಮಾನ್ 🚩 ಜೈ ಶ್ರೀ ರಾಮ್ 🚩 - ಶುಭ ಮುಂಜಾನೆ ಭಕ್ತಿ ಎಂಬುದು ನಾಚಿಕೆ , ಅಂಜಿಕೆಗಳಿಲ್ಲದೆ ದೇವರ ಬಗ್ಗೆ ಘಂಟಾಘೋಷವಾಗಿ ಹೇಳುವ ಮಹಾಗುಣ. ಎಲ್ಲಿ ಭಕ್ತಿ ಇದೆಯೋ ಅಲ್ಲಿ ವಿಧೇಯತೆ ಇದೆ. ಸರ್ವಶಕ್ತನ ಸರ್ವಶಕ್ತತೆಯ ಹೊಳಹು ಅಲ್ಲಿ ಸುವ್ಯಕ್ತ . ಆದ್ದರಿಂದ ನಿಜವಾದ ಭಕ್ತ ಸದಾ ನಿಶ್ಚಿಂತ, ನಿರ್ಭೀತ, ನಿರ್ಲಿಪ್ತ. ಆತನೆಂದಿಗೂ ಹೇಡಿ ಅಲ್ಲ , ಸೋಮಾರಿ ಅಲ್ಲ , ಚೈತನ್ಯದ ಚಿಲುಮೆ ಆಗಿರುತ್ತಾನೆ. ಆತ Neelanjetacreated ಶುಭ ಶನಿವಾರ ಶುಭ ಮುಂಜಾನೆ ಭಕ್ತಿ ಎಂಬುದು ನಾಚಿಕೆ , ಅಂಜಿಕೆಗಳಿಲ್ಲದೆ ದೇವರ ಬಗ್ಗೆ ಘಂಟಾಘೋಷವಾಗಿ ಹೇಳುವ ಮಹಾಗುಣ. ಎಲ್ಲಿ ಭಕ್ತಿ ಇದೆಯೋ ಅಲ್ಲಿ ವಿಧೇಯತೆ ಇದೆ. ಸರ್ವಶಕ್ತನ ಸರ್ವಶಕ್ತತೆಯ ಹೊಳಹು ಅಲ್ಲಿ ಸುವ್ಯಕ್ತ . ಆದ್ದರಿಂದ ನಿಜವಾದ ಭಕ್ತ ಸದಾ ನಿಶ್ಚಿಂತ, ನಿರ್ಭೀತ, ನಿರ್ಲಿಪ್ತ. ಆತನೆಂದಿಗೂ ಹೇಡಿ ಅಲ್ಲ , ಸೋಮಾರಿ ಅಲ್ಲ , ಚೈತನ್ಯದ ಚಿಲುಮೆ ಆಗಿರುತ್ತಾನೆ. ಆತ Neelanjetacreated ಶುಭ ಶನಿವಾರ - ShareChat