ShareChat
click to see wallet page
search
ಮನವೇ🥰 ಬೆಟ್ಟದಷ್ಟು ಕಷ್ಟ ಬಂದರು, ದಿಟ್ಟತನದಿ ಎದುರಿಸಿ ನಿಲ್ಲಬೇಕು👍 ನೋವಿನಲ್ಲೂ ನಗುವ ಕಲೆಯನ್ನು, ಕಲಿತವರನ್ನು ಯಾರು ಸೋಲಿಸಲಾಗದು🥰 ಎಲ್ಲಿ ಸತ್ಯ ಇರುತ್ತೋ, ಅಲ್ಲಿ ಹಠ ಕೂಡ ಇರುತ್ತೆ👍 ಎಲ್ಲಿ ಪ್ರಾಮಾಣಿಕತೆ ಇರುತ್ತೋ, ಅಲ್ಲಿ ಒಳ್ಳೆಯ ನಡವಳಿಕೆ, ಕೂಡ ಇರುತ್ತೆ👍 ಎಲ್ಲಿ ಕೋಪ ಇರುತ್ತೋ, ಅಲ್ಲಿ ಶುದ್ಧವಾದ ಪ್ರೀತಿ ಕೂಡ ಇರುತ್ತೆ❤️ ಅತಿ ಹೆಚ್ಚು ಮಾತನಾಡಲು ಬಯಸುವುದು🥰 ಅತಿ ಹೆಚ್ಚು ನೋಡಲು ಬಯಸುವುದು🥰 ನಮ್ಮ ಬಗ್ಗೆ ಹೃದಯದಲ್ಲಿ ಅತಿ ಹೆಚ್ಚು ಪ್ರೀತಿ🫶ಇರುವವರಿಗೆ ಮಾತ್ರ ಸಾಧ್ಯ👍 ಅಂತ ಪ್ರೀತಿಯನ್ನು ಕಳೆದುಕೊಳ್ಳಬೇಡಿ🙏 ಜೀವನದಲ್ಲಿ ದಿನಕ್ಕೊಂದು ಸಮಸ್ಯೆ ಎಲ್ಲರಲ್ಲೂ ಇದೆ👍 ಶುಭೋದಯ 🙏 #💓ಮನದಾಳದ ಮಾತು #❤❤❤❤
💓ಮನದಾಳದ ಮಾತು - ShareChat