ShareChat
click to see wallet page
search
#☺ಜೀವನದ ಸತ್ಯ #😍 ನನ್ನ ಸ್ಟೇಟಸ್ #🙏ನಮಸ್ಕಾರ #🔴ನಮ್ಮ ಕರ್ನಾಟಕ🟡 #📖 ನನ್ನ ಓದು
☺ಜೀವನದ ಸತ್ಯ - జించేనే జ్యూురకి ಜ್ಞಾನಾಮೃತ ಪ್ರತಿದಿನ ಜ್ಲಾನದ అమ్యృు ತವನ್ನು ಕಾಡಿಯುವವರು ದೇವತೆಗಳಾಗುತ್ತಾರೆ . o~லoen 20-ಜನೆವರಿ ಡಾl| ಬ್ರ. ಕು. ಮೃತ್ಯುಂಜಯ ಚಿಂತನ ಕೋಪ, ಅಹಂಕಾರ, ಅಸೂಯೆ ಮತ್ತು ದ್ವೇಷ ಸದಾ ದುಃಖವನ್ನು ತರುತ್ತವೆ ಇವು ಅಸುರಿ ಸಂಸ್ಕಾರಗಳು. ಪ್ರೀತಿ ಪವಿತ್ರತೆ, ಸಂತೋಷ ಮತ್ತು ಆನಂದ ಸದಾ ಖುಷಿಯನ್ನು  ತರುತ್ತವೆ, ಅ೦ದರೆ ಅವು ದೈಲಿ ಸಂಸ್ಕಾರಗಳು. ಈಗ ஒ்ட ಪರಮಪಿತ ಪರಮಾತ್ಮನು ಕಲಿಸಿದ ಜ್ಯಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ, ದೈವಿ ಸಂಸ್ಕಾರಗಳಿಂದ  ನಮ್ಮನ್ನು ತುಂಬಿಕೊಳ್ಳೋಣ ಮತ್ತು ಮುಂದಿನ ಪೀಳಿಗೆಗೆ  ದೇವತೆಗಳ ಸಂಸ್ಕಾರಗಳನ್ನು ಉಡುಗೊರೆಯಾಗಿ ನೀಡೋಣ ವಿಧಾನ ನಾನು ಪ್ರತಿದಿನ ಬೆಳಿಗ್ಗೆ ಪರಮಾತ್ಮನ ಮಧುರ ಮಹಾ వాశ్యాగళన్ను గమనేవిట్బు శిాళక్తిని నాను ಅವುಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳುತ್ತೇನೆ. ಈ ವಿಷಯದಲ್ಲಿ ಕೋಪ, ಅಸೂಯೆ ಮತ್ತು ಅಹಂಕಾರದಂತಹ 0 ಅಸುರಿ ಸಂಸ್ಕಾರಗಳ ಅಡೆತಡೆಗಳು ನಿಸ್ಸಂದೇಹವಾಗಿ ಉದೃವಿಸುತ್ತವೆ, ಆದರೆ ನಾನು ಅವುಗಳನ್ನು ಪರಮಾತ್ಮನ   ನೆನಪಿನ ಶಕ್ತಿಯಿಂದ ಜಯಿಸುತ್ತೇನೆ. ನಾನು ನನ್ನ ಸಂಸ್ಕಾರಗಳನ್ನು ದೈವಿ ಸಂಸ್ಕಾರಗಳಾಗಿ ಪರಿವರ್ತಿಸುತ್ತೇನೆ: ಸಂಸ್ಕಾರಗಳನ್ನು ಕರಗತ ಮಾಡಿಕೊಳ್ಳುವಲ್ಲಿ ನಾನು   ಈ ನನ್ಸನ್ನು ಇತರರೊಂದಿಗೆ ಹೋಲಿಸಿಕೊಳ್ಳುವುದಿಲ್ಲ ಯಾರು ಏನನ್ನು ಮಾಡುತ್ತಾರೆ ಅವರು ಅದನ್ನೇ , వశిందెరి వెడియిక్తారి ' ಬ್ಹ್ಮಾಕುಮಾರಿಸ್ ಶಿಕ್ಷಣ ವಿಭಾಗ, ಮೌಂಟ್ ಅಬು: జించేనే జ్యూురకి ಜ್ಞಾನಾಮೃತ ಪ್ರತಿದಿನ ಜ್ಲಾನದ అమ్యృు ತವನ್ನು ಕಾಡಿಯುವವರು ದೇವತೆಗಳಾಗುತ್ತಾರೆ . o~லoen 20-ಜನೆವರಿ ಡಾl| ಬ್ರ. ಕು. ಮೃತ್ಯುಂಜಯ ಚಿಂತನ ಕೋಪ, ಅಹಂಕಾರ, ಅಸೂಯೆ ಮತ್ತು ದ್ವೇಷ ಸದಾ ದುಃಖವನ್ನು ತರುತ್ತವೆ ಇವು ಅಸುರಿ ಸಂಸ್ಕಾರಗಳು. ಪ್ರೀತಿ ಪವಿತ್ರತೆ, ಸಂತೋಷ ಮತ್ತು ಆನಂದ ಸದಾ ಖುಷಿಯನ್ನು  ತರುತ್ತವೆ, ಅ೦ದರೆ ಅವು ದೈಲಿ ಸಂಸ್ಕಾರಗಳು. ಈಗ ஒ்ட ಪರಮಪಿತ ಪರಮಾತ್ಮನು ಕಲಿಸಿದ ಜ್ಯಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ, ದೈವಿ ಸಂಸ್ಕಾರಗಳಿಂದ  ನಮ್ಮನ್ನು ತುಂಬಿಕೊಳ್ಳೋಣ ಮತ್ತು ಮುಂದಿನ ಪೀಳಿಗೆಗೆ  ದೇವತೆಗಳ ಸಂಸ್ಕಾರಗಳನ್ನು ಉಡುಗೊರೆಯಾಗಿ ನೀಡೋಣ ವಿಧಾನ ನಾನು ಪ್ರತಿದಿನ ಬೆಳಿಗ್ಗೆ ಪರಮಾತ್ಮನ ಮಧುರ ಮಹಾ వాశ్యాగళన్ను గమనేవిట్బు శిాళక్తిని నాను ಅವುಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳುತ್ತೇನೆ. ಈ ವಿಷಯದಲ್ಲಿ ಕೋಪ, ಅಸೂಯೆ ಮತ್ತು ಅಹಂಕಾರದಂತಹ 0 ಅಸುರಿ ಸಂಸ್ಕಾರಗಳ ಅಡೆತಡೆಗಳು ನಿಸ್ಸಂದೇಹವಾಗಿ ಉದೃವಿಸುತ್ತವೆ, ಆದರೆ ನಾನು ಅವುಗಳನ್ನು ಪರಮಾತ್ಮನ   ನೆನಪಿನ ಶಕ್ತಿಯಿಂದ ಜಯಿಸುತ್ತೇನೆ. ನಾನು ನನ್ನ ಸಂಸ್ಕಾರಗಳನ್ನು ದೈವಿ ಸಂಸ್ಕಾರಗಳಾಗಿ ಪರಿವರ್ತಿಸುತ್ತೇನೆ: ಸಂಸ್ಕಾರಗಳನ್ನು ಕರಗತ ಮಾಡಿಕೊಳ್ಳುವಲ್ಲಿ ನಾನು   ಈ ನನ್ಸನ್ನು ಇತರರೊಂದಿಗೆ ಹೋಲಿಸಿಕೊಳ್ಳುವುದಿಲ್ಲ ಯಾರು ಏನನ್ನು ಮಾಡುತ್ತಾರೆ ಅವರು ಅದನ್ನೇ , వశిందెరి వెడియిక్తారి ' ಬ್ಹ್ಮಾಕುಮಾರಿಸ್ ಶಿಕ್ಷಣ ವಿಭಾಗ, ಮೌಂಟ್ ಅಬು: - ShareChat