ShareChat
click to see wallet page
search
#🖋️ ನನ್ನ ಬರಹ #📝ನನ್ನ ಕವಿತೆಗಳು #✍ಟ್ರೆಂಡಿಂಗ್ ಕೋಟ್ಸ್📜 #ಭಾವಗೀತೆ #ಕವನ ಮತ್ತು ಭಾವಗೀತೆ
🖋️ ನನ್ನ ಬರಹ - ಭಾವಗೀತೆ ಶೀರ್ಷಿಕೆ: ಮಾಸಿದ ಕನಸು ಕರೆದರೂ ಬಾರದೆ ದೂರವುಳಿದೆ ಮನಕ್ಕೆ ನೋವ ನೀಡಿ ಜರಿದೆ ಕಡಲಿನಂತೆ ಕಣ್ಣಹನಿಯು ಹರಿಯಿತೇ ಎನ್ನ ಭಾವನೆ ಜೀವಕಳೆಯಿತೇ . . ! ಕೊಟ್ಟ ಪ್ರೀತಿಗೆ ನ್ಯಾಯ ಎಲ್ಲಿದೆ ಹಿಂಸೆಯನಿತ್ತು ನೀನು ನಡೆದೆ ಕೂಡಿಕಳೆದುದೆಲ್ಲಾ ಮಾಯವು ನಿಂತುಯೋಚಿಸೇ ಹೃದಯ ಮೌನವು ಇಂಗಿ ಸೊರಗಿ ಹೋಗಿದೆ ಧ್ವನಿಯೇ ಏಕೇ ಹೀಗೆ ಮರೆತು ಹೋದೆ ಮನಸಿನಾಳದಿ ನೀ ಕಪ್ಪುಚುಕ್ಕಿಯಾದೆ ಕಂಡ ಚೆಲುವ ಕನಸು ಮಾಸಿಹೋಗಿದೆ ಮನವೇ ನಡೆಯಲೆಲ್ಲಿಗೆ ನಾನಿಂದು ದುಃಖದ ಪುಸ್ತಕದಿ ಪುಟವಾದೆನಿಂದು ಬರೆಯುವ ಕೈಗೆ ಅರ್ಥವಾದಿತೇನು ನಡುದಾರಿಯೊಳ್ನಿಂತು ಯೋಚಿಸುತ್ತಿರುವೆನು సమనజిశారంగా Juote.in Your ಭಾವಗೀತೆ ಶೀರ್ಷಿಕೆ: ಮಾಸಿದ ಕನಸು ಕರೆದರೂ ಬಾರದೆ ದೂರವುಳಿದೆ ಮನಕ್ಕೆ ನೋವ ನೀಡಿ ಜರಿದೆ ಕಡಲಿನಂತೆ ಕಣ್ಣಹನಿಯು ಹರಿಯಿತೇ ಎನ್ನ ಭಾವನೆ ಜೀವಕಳೆಯಿತೇ . . ! ಕೊಟ್ಟ ಪ್ರೀತಿಗೆ ನ್ಯಾಯ ಎಲ್ಲಿದೆ ಹಿಂಸೆಯನಿತ್ತು ನೀನು ನಡೆದೆ ಕೂಡಿಕಳೆದುದೆಲ್ಲಾ ಮಾಯವು ನಿಂತುಯೋಚಿಸೇ ಹೃದಯ ಮೌನವು ಇಂಗಿ ಸೊರಗಿ ಹೋಗಿದೆ ಧ್ವನಿಯೇ ಏಕೇ ಹೀಗೆ ಮರೆತು ಹೋದೆ ಮನಸಿನಾಳದಿ ನೀ ಕಪ್ಪುಚುಕ್ಕಿಯಾದೆ ಕಂಡ ಚೆಲುವ ಕನಸು ಮಾಸಿಹೋಗಿದೆ ಮನವೇ ನಡೆಯಲೆಲ್ಲಿಗೆ ನಾನಿಂದು ದುಃಖದ ಪುಸ್ತಕದಿ ಪುಟವಾದೆನಿಂದು ಬರೆಯುವ ಕೈಗೆ ಅರ್ಥವಾದಿತೇನು ನಡುದಾರಿಯೊಳ್ನಿಂತು ಯೋಚಿಸುತ್ತಿರುವೆನು సమనజిశారంగా Juote.in Your - ShareChat