ShareChat
click to see wallet page
search
ಆಗ ಬೂದಿ, ಇಂದು ಬಂಗಾರ: ತೆಂಗಿನಕಾಯಿ ಗೆರಟೆಯಿಂದ ಹುಟ್ಟಿದ ಆರ್ಥಿಕ ಕ್ರಾಂತಿ | Coconut Shell Demand - POSTMAN NEWS https://share.google/IVDNm4jrKd7BYQawV #📖 ನನ್ನ ಓದು
📖 ನನ್ನ ಓದು - ShareChat
ಆಗ ಬೂದಿ, ಇಂದು ಬಂಗಾರ: ತೆಂಗಿನಕಾಯಿ ಗೆರಟೆಯಿಂದ ಹುಟ್ಟಿದ ಆರ್ಥಿಕ ಕ್ರಾಂತಿ | Coconut Shell Demand - POSTMAN NEWS
ಒಂದು ಕಾಲದಲ್ಲಿ ತ್ಯಾಜ್ಯವಾಗಿದ್ದ ತೆಂಗಿನಕಾಯಿ ಗೆರಟೆ ಇಂದು ಲಕ್ಷಾಂತರ ರೂಪಾಯಿಗಳ ವಹಿವಾಟು ನಡೆಸುವ ಉದ್ಯಮವಾಗಿದೆ. ಕರಾವಳಿ ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಗೆರಟೆ ಬೇಡಿಕೆ ಹೇಗೆ ಹೆಚ್ಚಾಯಿತು? ಸಂಪೂರ್ಣ ವರದಿ. ಆಗ ಬೂದಿ, ಇಂದು ಬಂಗಾರ: ತೆಂಗಿನಕಾಯಿ ಗೆರಟೆಯಿಂದ ಹುಟ್ಟಿದ ಹೊಸ ಆರ್ಥಿಕ ಕ್ರಾಂತಿ ಒಂದು ಕಾಲದಲ್ಲಿ ಪುಕ್ಕಟೆಯಾಗಿ ಕೊಟ್ಟರೂ ಬೇಡವೆಂದು ಕೈಬಿಡಲಾಗುತ್ತಿದ್ದ ತೆಂಗಿನಕಾಯಿ ಚಿಪ್ಪು–ಗೆರಟೆ ಇಂದು ಲಕ್ಷಾಂತರ ರೂಪಾಯಿಗಳ ವಹಿವಾಟು ನಡೆಸುವ ದೊಡ್ಡ ಉದ್ಯಮವಾಗಿ ರೂಪುಗೊಂಡಿದೆ. ಅಡುಗೆಮನೆಯ ಕಸ, ಸುಟ್ಟು ಬೂದಿಯಾಗುತ್ತಿದ್ದ ಅಥವಾ ತ್ಯಾಜ್ಯದ ಗುಡ್ಡೆ ಸೇರುತ್ತಿದ್ದ