ShareChat
click to see wallet page
search
#🌄 ಮೂಡುತಿದೆ ಮುಂಜಾವು 🥰 #🔱 ಭಕ್ತಿ ಲೋಕ #🌅Good Morning🍵 #🌠 ವಿಷಸ್ ಸ್ಟೇಟಸ್ #🕉️ ಶುಭ ಶುಕ್ರವಾರ
🌄 ಮೂಡುತಿದೆ ಮುಂಜಾವು 🥰 - ನಿತಯ ಚಿಂತನ ೭ ಸಮುದ್ರದನೀರಿಗೆ ನಾವುಅದೆಷ್ಟೇಸಕ್ಕರೆ ಸುರಿದರೂ ಸಮುದ್ರದನೀರು ಸಿಹಿಯಾಗಲು ಅದು ಉಪ್ಪುನೀರಾಗಿಯೇ ಉಳಿಯುತ್ತದೆ. ಹಾಗೇ ಕೆಲವುಮನುಷ್ಯರು   నధ్యం ವಲ್ಲ. ಕೂಡಾ ಈ ಸಮುದ್ರದನೀರಿನಂತಿರುತ್ತಾರೆ. ಸ್ವಾರ್ಥಿಗಳಾಗಿರುತ್ತಾರೆ ಅವರಿಗೆ ನಾವು బదెలాగువుదిల్ల: సిరి లుణిసి యావె ಅದೆಷ್ಟೇಸಿಹಿ ಉಣಿಸಿದರೂ ಅವರು; ಪ್ರಯೋಜನವೂ ಇಲ್ಲ . ಅವರು ವಿಷವನ್ನೇಹೊರ ಹಾಕುತ್ತಿೀ ರುತ್ತಾ ರೆ ಆದರಿಂದ ಸ್ವಾರ್ಥ ತುಂಬಿದ ಮನುಸ್ಸುಗಳೊಂದಿಗೆ ಯಾವ ಸಂಬಂಧವನ್ನು ಇರಿಸಿಕೊಳ್ಳ ಬಾರದು: ಯಾಕೆಂದರೆ ಅಂತವರು ಎಂದಿಗೂ ನಮ್ಮ ವರು ಎಂದೆನಿಸಿಕೊಳ್ಳಲು జీన్న్నా ಸಾಧ್ಯವೇ ಇಲ್ಲ ಎಂಬುವುದನ್ನು ಗಿ ಅರ್ಥೈಸಿಕೊಂಡು ಬದುಕಿನಲ್ಲಿ ಮುನ್ನಡೆಯಲು ಪ್ರಯತ್ನಿಸುವಅಗತ್ಯವಿದೆ. ಇಂದಿನ ಕಾಲಕ್ಕನುಗಣವಾಗಿನಾವು ಬದುಕಬೇಕು ಎಂದಾದರೆ ನಾವುಸೂರ್ಯನಂತಿರಬೇಕಾಗಿದೆ ಅಂದರೆ ನಮ್ಮನ್ನು ಯಾರು ನಂಬುತ್ತಾರೋ; ಪ್ರಾಮಾಣಿಕವಾಗಿ ಪ್ರೀತಿಸುತ್ತಾರೋ ಅಂತವರಿಗೆ ನಾವು ಬೆಳಕಾಗಿರುವುದಕ್ಕೆ ಪ್ರಯತ್ನಿಸಬೇಕು. ನಮ್ಮನ್ನು ದ್ವೇಷಿಸುವವರಿಗೆ;' ಸ್ವಾರ್ಥಿಗಳಾಗಿ ವರ್ತಿಸುವವರಿಗೆ ನಾವು ಬೆಂಕಿಯಾಗಿ; ಉರಿಯಾಗಿ ಬದುಕುವ க் ಅಗತ್ಯವಿದೆ: ನಾವು ಬಹಳ ಸಂಪಾದಿಸಿಟ್ಟಿದ್ದೇವೆ ಎ೦ದು ಪಡುವವರ ಅಥವಾ ಆಹಂಕಾರ ವ್ಯಕ್ತಪಡಿಸುವವರ ಮುಂದೆನಾವಸಂಪಾದಿಸುತ್ತೇವೆಎನ್ನುವ ಧೈರ್ಯದಿಂದ ಬದುಕುವ ಅಗತ್ಯವಿದೆ: ದೊಡ್ದಸ್ಥಿ ವಿಶ್ವಾಸ; ತಾಳೆ 93 33 ಹಣದಿಂದ ಬಂದರೆ ಅದು ಹೆಚ್ಚು ಕಾಲ ಉಳಿಯಲು ಸಾಧ್ಯವಿಲ್ಲ ಹಾಗೇ ಈ ಹಣದಿಂದ ಯಾರಿಗೂ ಯಾವಪ್ರಯೋಜನವೂ ಇಲ್ಲ ಯಾವ ಉಪಕಾರವು ಇಲ್ಲ. ಮನುಷ್ಯನಿಗೆ ದೊಡ್ಡಸ್ಥಿತಿಕೆ ಎನ್ನುವಂತದ್ದು ಹಣದಿಂದ ಅಲ್ಲ ಹೃದಯದಿಂದ ನಮ್ಮ ಹುಟ್ಟಿಕೊಂಡರೆಮಾತ್ರಅದು   ಒದುಕಿನಲ್ಲಿ ಶಾಶ್ವತವಾಗಿರಲು ಸಾಧ್ಯ. ಅಂತಹ ದೊಡ್ಡಸ್ತಿಕೆಯಿಂದ ಮಾನವೀಯತಯು ಬೆಳೆಯಲು; ಯಲುಸಾಧ್ಯಎಂಬುವದನ್ನು' ಉಳ ಅರಿತು ಬಾಳುವ ಅಗತ್ಯವಿದೆ. ಸರಳ ಜೀವನ ಸಂಯಮವನ್ನು ಕಲಿಸುತ್ತದೆ.  ಸರಳ ವ್ಯಕ್ತಿತ್ವ ಮನುಷ್ಯತ್ವವನ್ನು ಬೆಳೆಸುತ್ತದೆ: ಸರಳ ನಡೆ-ನುಡಿ ನಮ್ಮ ಜೀವನವನ್ನು ಉತ್ತುಂಗಕ್ಕೇರಿಸುತ್ತದೆ ಎಂಬುವದನ್ನು ತಿಳಿದು ಬಾಳುವಅಗತ್ಯವಿದೆ ' శ్ృిధరా లజ్చిలో (99303 70553)  ನಿತಯ ಚಿಂತನ ೭ ಸಮುದ್ರದನೀರಿಗೆ ನಾವುಅದೆಷ್ಟೇಸಕ್ಕರೆ ಸುರಿದರೂ ಸಮುದ್ರದನೀರು ಸಿಹಿಯಾಗಲು ಅದು ಉಪ್ಪುನೀರಾಗಿಯೇ ಉಳಿಯುತ್ತದೆ. ಹಾಗೇ ಕೆಲವುಮನುಷ್ಯರು   నధ్యం ವಲ್ಲ. ಕೂಡಾ ಈ ಸಮುದ್ರದನೀರಿನಂತಿರುತ್ತಾರೆ. ಸ್ವಾರ್ಥಿಗಳಾಗಿರುತ್ತಾರೆ ಅವರಿಗೆ ನಾವು బదెలాగువుదిల్ల: సిరి లుణిసి యావె ಅದೆಷ್ಟೇಸಿಹಿ ಉಣಿಸಿದರೂ ಅವರು; ಪ್ರಯೋಜನವೂ ಇಲ್ಲ . ಅವರು ವಿಷವನ್ನೇಹೊರ ಹಾಕುತ್ತಿೀ ರುತ್ತಾ ರೆ ಆದರಿಂದ ಸ್ವಾರ್ಥ ತುಂಬಿದ ಮನುಸ್ಸುಗಳೊಂದಿಗೆ ಯಾವ ಸಂಬಂಧವನ್ನು ಇರಿಸಿಕೊಳ್ಳ ಬಾರದು: ಯಾಕೆಂದರೆ ಅಂತವರು ಎಂದಿಗೂ ನಮ್ಮ ವರು ಎಂದೆನಿಸಿಕೊಳ್ಳಲು జీన్న్నా ಸಾಧ್ಯವೇ ಇಲ್ಲ ಎಂಬುವುದನ್ನು ಗಿ ಅರ್ಥೈಸಿಕೊಂಡು ಬದುಕಿನಲ್ಲಿ ಮುನ್ನಡೆಯಲು ಪ್ರಯತ್ನಿಸುವಅಗತ್ಯವಿದೆ. ಇಂದಿನ ಕಾಲಕ್ಕನುಗಣವಾಗಿನಾವು ಬದುಕಬೇಕು ಎಂದಾದರೆ ನಾವುಸೂರ್ಯನಂತಿರಬೇಕಾಗಿದೆ ಅಂದರೆ ನಮ್ಮನ್ನು ಯಾರು ನಂಬುತ್ತಾರೋ; ಪ್ರಾಮಾಣಿಕವಾಗಿ ಪ್ರೀತಿಸುತ್ತಾರೋ ಅಂತವರಿಗೆ ನಾವು ಬೆಳಕಾಗಿರುವುದಕ್ಕೆ ಪ್ರಯತ್ನಿಸಬೇಕು. ನಮ್ಮನ್ನು ದ್ವೇಷಿಸುವವರಿಗೆ;' ಸ್ವಾರ್ಥಿಗಳಾಗಿ ವರ್ತಿಸುವವರಿಗೆ ನಾವು ಬೆಂಕಿಯಾಗಿ; ಉರಿಯಾಗಿ ಬದುಕುವ க் ಅಗತ್ಯವಿದೆ: ನಾವು ಬಹಳ ಸಂಪಾದಿಸಿಟ್ಟಿದ್ದೇವೆ ಎ೦ದು ಪಡುವವರ ಅಥವಾ ಆಹಂಕಾರ ವ್ಯಕ್ತಪಡಿಸುವವರ ಮುಂದೆನಾವಸಂಪಾದಿಸುತ್ತೇವೆಎನ್ನುವ ಧೈರ್ಯದಿಂದ ಬದುಕುವ ಅಗತ್ಯವಿದೆ: ದೊಡ್ದಸ್ಥಿ ವಿಶ್ವಾಸ; ತಾಳೆ 93 33 ಹಣದಿಂದ ಬಂದರೆ ಅದು ಹೆಚ್ಚು ಕಾಲ ಉಳಿಯಲು ಸಾಧ್ಯವಿಲ್ಲ ಹಾಗೇ ಈ ಹಣದಿಂದ ಯಾರಿಗೂ ಯಾವಪ್ರಯೋಜನವೂ ಇಲ್ಲ ಯಾವ ಉಪಕಾರವು ಇಲ್ಲ. ಮನುಷ್ಯನಿಗೆ ದೊಡ್ಡಸ್ಥಿತಿಕೆ ಎನ್ನುವಂತದ್ದು ಹಣದಿಂದ ಅಲ್ಲ ಹೃದಯದಿಂದ ನಮ್ಮ ಹುಟ್ಟಿಕೊಂಡರೆಮಾತ್ರಅದು   ಒದುಕಿನಲ್ಲಿ ಶಾಶ್ವತವಾಗಿರಲು ಸಾಧ್ಯ. ಅಂತಹ ದೊಡ್ಡಸ್ತಿಕೆಯಿಂದ ಮಾನವೀಯತಯು ಬೆಳೆಯಲು; ಯಲುಸಾಧ್ಯಎಂಬುವದನ್ನು' ಉಳ ಅರಿತು ಬಾಳುವ ಅಗತ್ಯವಿದೆ. ಸರಳ ಜೀವನ ಸಂಯಮವನ್ನು ಕಲಿಸುತ್ತದೆ.  ಸರಳ ವ್ಯಕ್ತಿತ್ವ ಮನುಷ್ಯತ್ವವನ್ನು ಬೆಳೆಸುತ್ತದೆ: ಸರಳ ನಡೆ-ನುಡಿ ನಮ್ಮ ಜೀವನವನ್ನು ಉತ್ತುಂಗಕ್ಕೇರಿಸುತ್ತದೆ ಎಂಬುವದನ್ನು ತಿಳಿದು ಬಾಳುವಅಗತ್ಯವಿದೆ ' శ్ృిధరా లజ్చిలో (99303 70553) - ShareChat