#😍ಕರ್ನಾಟಕ ರತ್ನ ಬಿ. ಸರೋಜಾ ದೇವಿ ಅವರ ಹುಟ್ಟುಹಬ್ಬ❤️ #ಕಾಮನ್‌ವೆಲ್ತ್ ಹಗರಣದ ಆರೋಪಿ ಕಾಂಗ್ರೆಸ್ ನಾಯಕ ಸುರೇಶ್ ಕಲ್ಮಾಡಿ 81 ನೇ ವಯಸ್ಸಿನಲ್ಲಿ ನಿಧನನಾದನು.
ಇವನು ನಿಮ್ಮ ಹಣದಲ್ಲಿ #ವೈಭವಯುತ ಜೀವನ ನಡೆಸಿದನು ಮತ್ತು ಯಾವುದೇ #ಶಿಕ್ಷೆಯಿಲ್ಲದೆ ನಿಧನನಾದನು...
ಭಾರತೀಯ ನ್ಯಾಯಾಂಗದ #ಗತಿಗೆಟ್ಟ ಸಾರಾಂಶ ಇದು..🥱
#📜ಭಾರತೀಯ ಸಂವಿಧಾನ #⚖️ ಡಾ.ಬಿ ಆರ್ ಅಂಬೇಡ್ಕರ್ #🙏ನಮಸ್ಕಾರ #🎬 Good Morning ಸ್ಟೇಟಸ್


