ShareChat
click to see wallet page
search
#🎬টক্সিকের টিজার ঘিরে বিপাকে যশ😱
🎬টক্সিকের টিজার ঘিরে বিপাকে যশ😱 - FilmiBeat ಯಶ್ 'ಟಾಕ್ಸಿಕ್' ಟೀಸರ್ನಲ್ಲಿ ಅಶ್ಲೀಲ ಕಂಟೆಂಟ್; ಚಂದ್ರು ಅಸಮಾಧಾನ ಮುಖ್ಯಮಂತ್ರಿ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ ಟೀಸರ್ನಲ್ಲಿನ ಅಶ್ಲೀಲ ಅಂಶಗಳನ್ನು ಪ್ರಶ್ನಿಸಿರುವ ಹಿರಿಯ ನಟ ಮುಖ್ಯಮಂತ್ರಿ ಚಂದ್ರು; ಚಿತ್ರವನ್ನು ನಿಷೇಧಿಸಬೇಕೆಂದು ಒತ್ತಾಯಿಸಿದ್ದಾರೆ ಇಂತಹ ದೃಶ್ಯಗಳು ಸಮಾಜದ ಮೇಲೆ ಕೆಟ್ಟಪ್ರಭಾವ ಬೀರುತ್ತವೆ ಎ೦ದು ಅವರು ಅಸಮಾಧಾನ ವ್ಯಕ್ತಪಡಿಸಿದ್ದು; ಈ ವಿವಾದ ಈಗ ಸ್ಯಾಂಡಲ್ವುಡ್ನಲ್ಲಿಸಂಚಲನ ಮೂಡಿಸಿದೆ. FilmiBeat ಯಶ್ 'ಟಾಕ್ಸಿಕ್' ಟೀಸರ್ನಲ್ಲಿ ಅಶ್ಲೀಲ ಕಂಟೆಂಟ್; ಚಂದ್ರು ಅಸಮಾಧಾನ ಮುಖ್ಯಮಂತ್ರಿ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ ಟೀಸರ್ನಲ್ಲಿನ ಅಶ್ಲೀಲ ಅಂಶಗಳನ್ನು ಪ್ರಶ್ನಿಸಿರುವ ಹಿರಿಯ ನಟ ಮುಖ್ಯಮಂತ್ರಿ ಚಂದ್ರು; ಚಿತ್ರವನ್ನು ನಿಷೇಧಿಸಬೇಕೆಂದು ಒತ್ತಾಯಿಸಿದ್ದಾರೆ ಇಂತಹ ದೃಶ್ಯಗಳು ಸಮಾಜದ ಮೇಲೆ ಕೆಟ್ಟಪ್ರಭಾವ ಬೀರುತ್ತವೆ ಎ೦ದು ಅವರು ಅಸಮಾಧಾನ ವ್ಯಕ್ತಪಡಿಸಿದ್ದು; ಈ ವಿವಾದ ಈಗ ಸ್ಯಾಂಡಲ್ವುಡ್ನಲ್ಲಿಸಂಚಲನ ಮೂಡಿಸಿದೆ. - ShareChat