ShareChat
click to see wallet page
search
*ಜೈ ಶ್ರೀ ಮಾತಾ* *ಇಂದು ಗುರುವಾರ* ಈ ಶುಭ ದಿನದಂದು ಗುರುವಿನ ಸ್ಮರಣೆ ಮಾಡು #🎶భక్తి పాటలు🔱 #✝జీసస్ #🕌నమాజ్ #🤲🏻అల్లా హే అల్లా🕋 #📀యేసయ్య కీర్తనలు🎙 ತ್ತಾ *"ಶ್ರೀ ಗುರು ಶ್ರೀಮಾತಾ ಅಪ್ಪಾಜಿ"* *ಅವರ ಪಾದ ಕಮಲಗಳಿಗೆ ನಮ್ಮ ಹೃತ್ಪೂರ್ವಕ ನಮನಗಳನ್ನು ಅರ್ಪಿಸುತ್ತಾ ನಮ್ಮನ್ನು ಆಶೀರ್ವದಿಸಿ ಕಾಪಾಡಿ ಅಪ್ಪಾ ಎಂದು ಬೇಡಿಕೊಳ್ಳೋಣ* 🪷🪷🙏🙏🙏🙏🪷🪷 *ಯೋಗಿ ಮನೆಗೆ ಬಂದ* *ಶ್ರೀ ಗುರುದೇವ ಮನೆಗೆ ಬಂದ |* *ಕಾಲಲಿ ಪಾದುಕೆ ಕೈಯಲ್ಲಿ ದಂಡ* *ಬಾಲರವಿಯ ಕಳೆಯ | |* *ಮಸ್ತಕದಲಿ ಜಟೆ ಶೋಭಿಸುತಲ್ಲಿ |* *ಕಸ್ತೂರಿ ತಿಲಕ ಚಂದನ ಹಣೆಯಲ್ಲಿ* *ವಿಸ್ತರ ನಗುಮುಖದ ||* *ಜೋಲುತಿರಲು ಕೊರಳೊಳು ರುದ್ರಾಕ್ಷಿ* *ಜೋಳಿಗೆ ಬಗಲಲಿ ತ್ರಿಲೋಕ ರಕ್ಷ* *ಕಾಷಾಯಾಂಬರದ ||* *ಕುರುದ್ವೀಪದಿ ಕೃಷ್ಣೆಯ ತಟದಲ್ಲಿ* *ಸರಸದಿ ವಾಸಿಪ ಶ್ರೀಪಾದಯೋಗಿ* *ಪರಮಪುರುಷ ನೃಹರಿ ||* *ಭಕ್ತಕಾಮ ಕಲ್ಪದ್ರುಮನೀತ l* *ನಿತ್ಯ ಪೂರ್ಣ ಸಚ್ಚಿದಾತ್ಮ ದತ್ತ ಶಂಕರ ಗುರು ರೂಪ ll* ಜಗನ್ಮಾತೆ ಸೇವೆಯಲ್ಲಿ *ಅಡ್ಮಿನ್ ಬಳಗ*