ShareChat
click to see wallet page
search
#😍 ನನ್ನ ಸ್ಟೇಟಸ್ #😂 ಜೋಕ್ಸ್ #😆ಫನ್ನಿ ಸ್ಟೇಟಸ್ #😆COMEDY #👩‍❤️‍👨ಗಂಡ-ಹೆಂಡತಿ ಜೋಕ್ಸ್
😍 ನನ್ನ ಸ್ಟೇಟಸ್ - ಗುರೂಜಿ ಸಲಹೆ "ಗುರೂಜಿ; ನನ್ನಗಂದ ಮನೆಗೆ ಬಂದ ಕೂಡಲೇ ನನ್ನನ್ನು ' ಹೊದೆಯುತ್ತಾರೆ" ಎ೦ದು ದೂರು ಹೇಳುತ್ತಾಳೆ . ಆಗ ಗುರೂಜಿ; "ಈ 'ತಾಯಿತ' ವನ್ನು ತೆಗೆದುಕೋ. ನಿನ್ನ ಇದನ್ನು ನಿನ್ನ ನಾಲಿಗೆ ಮೇಲೆ ಗಂಡ ಮನೆಗೆ ಬಂದ ತಕ್ಷಣ' ಇಟ್ಟುಕೊಂಡು ಬಾಯಿ ಮುಚ್ಚಿಕೋ" ಎ೦ದು ಹೇಳುತ್ತಾರೆ. ಏಳು ದಿನಗಳ ನಂತರ ಅ ಮಹಿಳೆ ಮತೆ ಗುರೂಜಿಯವರ ಬಳಿ ಬಂದು;, "ಗುರೂಜಿ;, ಈ 'ತಾಯಿತ'ಇಂದ ದೊಡ್ಡ  ಪ್ರಯೋಜನವಾಗಿದೆ. ಈಗ ನನ್ನ ಗಂಡ ನನ್ನನ್ನು ' ಹೊಡೆಯುತ್ತಿಲ್ಲ " ಎ೦ದು ಹೇಳುತ್ತಾಳೆ  ಆಗ ಗುರೂಜಿ; "ಪ್ರಯೋಜನ ಆಗಿರುವುದು 'ತಾಯಿತ' అల ಬಾಯಿ ಮುಚ್ಚಿಕೊಂಡಿದ್ದರಿಂದ" ಎಂದು  ಐಂದ' ಉತ್ತರಿಸುತ್ತಾರೆ "  ಗುರೂಜಿ ಸಲಹೆ "ಗುರೂಜಿ; ನನ್ನಗಂದ ಮನೆಗೆ ಬಂದ ಕೂಡಲೇ ನನ್ನನ್ನು ' ಹೊದೆಯುತ್ತಾರೆ" ಎ೦ದು ದೂರು ಹೇಳುತ್ತಾಳೆ . ಆಗ ಗುರೂಜಿ; "ಈ 'ತಾಯಿತ' ವನ್ನು ತೆಗೆದುಕೋ. ನಿನ್ನ ಇದನ್ನು ನಿನ್ನ ನಾಲಿಗೆ ಮೇಲೆ ಗಂಡ ಮನೆಗೆ ಬಂದ ತಕ್ಷಣ' ಇಟ್ಟುಕೊಂಡು ಬಾಯಿ ಮುಚ್ಚಿಕೋ" ಎ೦ದು ಹೇಳುತ್ತಾರೆ. ಏಳು ದಿನಗಳ ನಂತರ ಅ ಮಹಿಳೆ ಮತೆ ಗುರೂಜಿಯವರ ಬಳಿ ಬಂದು;, "ಗುರೂಜಿ;, ಈ 'ತಾಯಿತ'ಇಂದ ದೊಡ್ಡ  ಪ್ರಯೋಜನವಾಗಿದೆ. ಈಗ ನನ್ನ ಗಂಡ ನನ್ನನ್ನು ' ಹೊಡೆಯುತ್ತಿಲ್ಲ " ಎ೦ದು ಹೇಳುತ್ತಾಳೆ  ಆಗ ಗುರೂಜಿ; "ಪ್ರಯೋಜನ ಆಗಿರುವುದು 'ತಾಯಿತ' అల ಬಾಯಿ ಮುಚ್ಚಿಕೊಂಡಿದ್ದರಿಂದ" ಎಂದು  ಐಂದ' ಉತ್ತರಿಸುತ್ತಾರೆ " - ShareChat