ShareChat
click to see wallet page
search
#🙏ಶ್ರೀ ಸಿದ್ಧಾರೂಢ ಸ್ವಾಮೀಜಿ😇 #🎬 Good Morning ಸ್ಟೇಟಸ್ #🌅Good Morning🍵 #🔱 ಭಕ್ತಿ ಲೋಕ #🙏ಭಕ್ತಿ ಸ್ಟೇಟಸ್
🙏ಶ್ರೀ ಸಿದ್ಧಾರೂಢ ಸ್ವಾಮೀಜಿ😇 - ಓಂ ನಮಃ ಶಿವಾಯ ಸಕಲ ಭಕ್ತಾದಿಗಳಿಗೆ eaeE ನೇ ಸಾಲಿನ ಶಿವರಾತ್ರಿ ಮಹೋತ್ಸವದ ಜಾತ್ರೆ ವೇಳಾಪಟ್ಟಿ ಸದ್ಗುರು ಶ್ರೀ ಸಿದ್ದಾರೂಢರ ಮಠ ಹುಬ್ಬಳ್ಳಿ Antತವ al 'ಹುಬ್ಬ' ಅಜ್ಜನ ಜಾತ್ರೆ" 10/02/26 ಮಂಗಳವಾರ ಶ್ರೀ ಮಠದಲ್ಲಿ ಪೂಜೆ ಪ್ರವಚನ  ಸಂಜೆ ಮಹಾ ಪೂಜೆ ಯೂಂದಿಗೆ ಸಪ್ತಾಹ ಪ್ರಾರಂಭ 15/02/26 ರವಿವಾರ ಮಹಾ ಶಿವರಾತ್ರಿ ಉಪವಾಸ , ಜಾಗರಣೆ ನಗರದಲ್ಲಿ ಉಭಯ ಸದ್ಗುರುಗಳ ಪಲ್ಲಕ್ಕಿ ಉತ್ಸವ 16/02/26 ಸೋಮವಾರ ಪಾಲಕಿ ನಗರದಲ್ಲಿ ಸಂಚರಿಸಿ ಬಂದ ನಂತರ ಸಂಜೆ 5 ಕ್ಕೆ ಭವ್ಯ ರಥೋತ್ಸವ ಜರಗುತ್ತದೆ 17/02/26 ರಂದು ಅಮವಾಸ್ಯೆ ಬೆಳಿಗ್ಗೆ ಭಸ್ಮ ಸ್ನಾನ 18/02/26 ಬುಧವಾರ ಸಂಜೆ ವಿಷೇಶ ಕೌಧಿ ಪೂಜೆ ಯೊಂದಿಗೆ ಮಹಾ ಶಿವರಾತ್ರಿ ಜಾತ್ರೆ ಸಮಾಪ್ತಿ ಯಾಗುತ್ತದೆ ಭಕ್ತಾದಿಗಳು ಸೇರಿದಂತೆ ಎಲ್ಲಾ ಸೇವಕರು ಈ ಮೇಲಿನ ಎಲ್ಲಾ ಕಾರ್ಯಕ್ರಮ ದಲ್ಲಿ ತನು ಮನ ಧನ ದಿಂದ ಭಾಗಿಯಾಗಿ ಸದ್ಗುರು ಸೇವೆ ಮಾಡಲು ವಿನಂತಿ ಓಂ ನಮಃ ಶಿವಾಯ ಸಕಲ ಭಕ್ತಾದಿಗಳಿಗೆ eaeE ನೇ ಸಾಲಿನ ಶಿವರಾತ್ರಿ ಮಹೋತ್ಸವದ ಜಾತ್ರೆ ವೇಳಾಪಟ್ಟಿ ಸದ್ಗುರು ಶ್ರೀ ಸಿದ್ದಾರೂಢರ ಮಠ ಹುಬ್ಬಳ್ಳಿ Antತವ al 'ಹುಬ್ಬ' ಅಜ್ಜನ ಜಾತ್ರೆ" 10/02/26 ಮಂಗಳವಾರ ಶ್ರೀ ಮಠದಲ್ಲಿ ಪೂಜೆ ಪ್ರವಚನ  ಸಂಜೆ ಮಹಾ ಪೂಜೆ ಯೂಂದಿಗೆ ಸಪ್ತಾಹ ಪ್ರಾರಂಭ 15/02/26 ರವಿವಾರ ಮಹಾ ಶಿವರಾತ್ರಿ ಉಪವಾಸ , ಜಾಗರಣೆ ನಗರದಲ್ಲಿ ಉಭಯ ಸದ್ಗುರುಗಳ ಪಲ್ಲಕ್ಕಿ ಉತ್ಸವ 16/02/26 ಸೋಮವಾರ ಪಾಲಕಿ ನಗರದಲ್ಲಿ ಸಂಚರಿಸಿ ಬಂದ ನಂತರ ಸಂಜೆ 5 ಕ್ಕೆ ಭವ್ಯ ರಥೋತ್ಸವ ಜರಗುತ್ತದೆ 17/02/26 ರಂದು ಅಮವಾಸ್ಯೆ ಬೆಳಿಗ್ಗೆ ಭಸ್ಮ ಸ್ನಾನ 18/02/26 ಬುಧವಾರ ಸಂಜೆ ವಿಷೇಶ ಕೌಧಿ ಪೂಜೆ ಯೊಂದಿಗೆ ಮಹಾ ಶಿವರಾತ್ರಿ ಜಾತ್ರೆ ಸಮಾಪ್ತಿ ಯಾಗುತ್ತದೆ ಭಕ್ತಾದಿಗಳು ಸೇರಿದಂತೆ ಎಲ್ಲಾ ಸೇವಕರು ಈ ಮೇಲಿನ ಎಲ್ಲಾ ಕಾರ್ಯಕ್ರಮ ದಲ್ಲಿ ತನು ಮನ ಧನ ದಿಂದ ಭಾಗಿಯಾಗಿ ಸದ್ಗುರು ಸೇವೆ ಮಾಡಲು ವಿನಂತಿ - ShareChat