ShareChat
click to see wallet page
search
ಮನೆಯ ಬೆಳಕು ನೀನು, ನಮ್ಮ ಮನದ ಶಕ್ತಿ ನೀನು... 🙏✨ ಶ್ರೀ ದೊಡ್ಡಮ್ಮ ತಾಯಿಯ ಪಾದಕ್ಕೆ ಶರಣು. ಆ ತಾಯಿಯ ಕೃಪೆ ಎಲ್ಲರ ಮೇಲಿರಲಿ. ಸ್ಥಳ : ಶ್ರೀ ಮಂಟೇಸ್ವಾಮಿ ರವರ ಶಿಷ್ಯರಾದ ಶ್ರೀ ಶ್ರೀ ಶ್ರೀ ಘನನೀಲಿ ಸಿದ್ದಪ್ಪಾಜಿ ಪವಾಡ ಗೆದ್ದ ಪುಣ್ಯಕ್ಷೇತ್ರ ಚಿಲ್ಲಾಪುರ https://maps.app.goo.gl/Md9vHp8ysSQZo9oD6 #ಶ್ರೀ ಮಂಟೇಸ್ವಾಮಿ ಸಿದ್ದಪ್ಪಾಜಿ ಕಂಡಯಾ #🙏ಶ್ರೀ ಸಿದ್ದಪ್ಪಾಜಿ ಮಂಟೇಸ್ವಾಮಿ🙏 #🔱 ಭಕ್ತಿ ಲೋಕ #🙏 ಭಕ್ತಿ ವಿಡಿಯೋಗಳು 🌼 #🙏ಭಕ್ತಿ ಸ್ಟೇಟಸ್ ವಿಡಿಯೋ🎥
ಶ್ರೀ ಮಂಟೇಸ್ವಾಮಿ ಸಿದ್ದಪ್ಪಾಜಿ ಕಂಡಯಾ - ShareChat
00:12