ShareChat
click to see wallet page
search
#📚ಆಧ್ಯಾತ್ಮಿಕ ಬರಹಗಳು🙏 #😇ಬ್ರಹ್ಮಾಕುಮಾರೀಸ್ #ಬ್ರಹ್ಮಾಕುಮಾರೀಸ್ #🙏 ಆಧ್ಯಾತ್ಮ #🙏ಭಕ್ತಿಮಯ ಕೋಟ್ಸ್😇
📚ಆಧ್ಯಾತ್ಮಿಕ ಬರಹಗಳು🙏 - ಜೀವನ ಜ್ಯೋತಿ ಅಶೋಕ ಗೃಹ ಯಾರ ಮನೆಯ ಮೇಲೆ ಭಗವಂತನ ದೃಷ್ಟಿ  ಬೀರಿರುತ್ತದೆಯೋ ಆ ಮನೆ ಅಶೋಕ ಗೃಹವಾಗುತ್ತದೆ: ರಾಜಯೋಗಿ 25-జనివెరి ಡಾl| ಬ್ರ. ಕು. ಮೃತ್ಯುಂಜಯ ಚಿಂತನ ಮನೆ ಸ್ವಚ್ಛವಾಗಿದ್ದಷ್ಟೂ ಪರಿಸರವೂ   ಆರೋಗ್ಯಕರವಾಗಿರುತ್ತದೆ. ಮನಸ್ಸು ಶುದ್ದವಾಗಿದ್ದಷ್ೂ ಮನೆಯ ವಾತಾವರಣವು ಹೆಚ್ಚು ಶಾಂತವಾಗಿರುತ್ತದೆ: ಮನೆಗಳ ಮೇಲೆ ಬರೆಯಲಾದ ಸುಂದರವಾದ ಹೆಸರುಗಳು ಕೇವಲ ಪ್ರದರ್ಶನದ ವಸ್ತುಗಳಾಗಿ ಪರಿಣಮಿಸುತ್ತವೆ, ಅವು ಅಲ್ಲಿಯ ನಿವಾಸಿಗಳಿಗೆ ಸಂತೋಷವನ್ನು ತರುವುದಿಲ್ಲ . ವಿಧಾನ ಇಂದಿನಿಂದ, ನಾನು ಕಾಮ, ಕ್ರೋಧ, ದುರಾಸೆ ಅಥವಾ ಅಹಂಕಾರದಿಂದ ಪ್ರಭಾವಿತವಾಗದೆ; ಶುದ್ದ ಕಾರ್ಯಗಳನ್ನು ಮಾತ್ರ ಮಾಡುತ್ತೇನೆ. ನನ್ನ ಕುಟುಂಬದ ಸದಸ್ಯರ ಭಾವನೆಗಳು ಮತ್ತು ಸ್ವಭಾವವನ್ನು ನಾನು   ಅರ್ಥಮಾಡಿಕೊಳ್ಳುತ್ತೇನೆ ಮತ್ತು ಅದಕ್ಕೆ ತಕ್ಕಂತೆ ವರ್ತಿಸುತ್ತೇನೆ ಪ್ರತಿದಿನ ಭಗವಂತನ ಮಧುರವಾದ ಮಹಾ ವಾಕ್ಯಗಳನ್ನು ಕೇಳುವ ಮೂಲಕ ಮತ್ತು ನನ್ನ ಜೀವನದಲ್ಲಿ ಅವುಗಳನ್ನು ಅಭ್ಯಾಸ ಮಾಡಿದಾಗ ಭಗವಂತನ ಶುದ್ದ ದೃಷ್ಟಿ ನಾನು ವಾಸಿಸುವ ಮನೆಯನ್ನು ಖಂಡಿತವಾಗಿಯೂ ತಲುಪುತ್ತದೆ. ಆದ್ದರಿಂದ, ನನ್ನ ಮನೆ ದುಃಖ, ನೋವು ಅಥವಾ ಅಳುವಿನಿಂದ ಮುಕ್ತವಾದ ಅಶೋಕ ಗೃಹವಾಗುತ್ತದೆ   ಬ್ಹ್ಮಾಕುಮಾರಿಸ್' శిశ్షణ విభాగ మౌంటా అబు: ಜೀವನ ಜ್ಯೋತಿ ಅಶೋಕ ಗೃಹ ಯಾರ ಮನೆಯ ಮೇಲೆ ಭಗವಂತನ ದೃಷ್ಟಿ  ಬೀರಿರುತ್ತದೆಯೋ ಆ ಮನೆ ಅಶೋಕ ಗೃಹವಾಗುತ್ತದೆ: ರಾಜಯೋಗಿ 25-జనివెరి ಡಾl| ಬ್ರ. ಕು. ಮೃತ್ಯುಂಜಯ ಚಿಂತನ ಮನೆ ಸ್ವಚ್ಛವಾಗಿದ್ದಷ್ಟೂ ಪರಿಸರವೂ   ಆರೋಗ್ಯಕರವಾಗಿರುತ್ತದೆ. ಮನಸ್ಸು ಶುದ್ದವಾಗಿದ್ದಷ್ೂ ಮನೆಯ ವಾತಾವರಣವು ಹೆಚ್ಚು ಶಾಂತವಾಗಿರುತ್ತದೆ: ಮನೆಗಳ ಮೇಲೆ ಬರೆಯಲಾದ ಸುಂದರವಾದ ಹೆಸರುಗಳು ಕೇವಲ ಪ್ರದರ್ಶನದ ವಸ್ತುಗಳಾಗಿ ಪರಿಣಮಿಸುತ್ತವೆ, ಅವು ಅಲ್ಲಿಯ ನಿವಾಸಿಗಳಿಗೆ ಸಂತೋಷವನ್ನು ತರುವುದಿಲ್ಲ . ವಿಧಾನ ಇಂದಿನಿಂದ, ನಾನು ಕಾಮ, ಕ್ರೋಧ, ದುರಾಸೆ ಅಥವಾ ಅಹಂಕಾರದಿಂದ ಪ್ರಭಾವಿತವಾಗದೆ; ಶುದ್ದ ಕಾರ್ಯಗಳನ್ನು ಮಾತ್ರ ಮಾಡುತ್ತೇನೆ. ನನ್ನ ಕುಟುಂಬದ ಸದಸ್ಯರ ಭಾವನೆಗಳು ಮತ್ತು ಸ್ವಭಾವವನ್ನು ನಾನು   ಅರ್ಥಮಾಡಿಕೊಳ್ಳುತ್ತೇನೆ ಮತ್ತು ಅದಕ್ಕೆ ತಕ್ಕಂತೆ ವರ್ತಿಸುತ್ತೇನೆ ಪ್ರತಿದಿನ ಭಗವಂತನ ಮಧುರವಾದ ಮಹಾ ವಾಕ್ಯಗಳನ್ನು ಕೇಳುವ ಮೂಲಕ ಮತ್ತು ನನ್ನ ಜೀವನದಲ್ಲಿ ಅವುಗಳನ್ನು ಅಭ್ಯಾಸ ಮಾಡಿದಾಗ ಭಗವಂತನ ಶುದ್ದ ದೃಷ್ಟಿ ನಾನು ವಾಸಿಸುವ ಮನೆಯನ್ನು ಖಂಡಿತವಾಗಿಯೂ ತಲುಪುತ್ತದೆ. ಆದ್ದರಿಂದ, ನನ್ನ ಮನೆ ದುಃಖ, ನೋವು ಅಥವಾ ಅಳುವಿನಿಂದ ಮುಕ್ತವಾದ ಅಶೋಕ ಗೃಹವಾಗುತ್ತದೆ   ಬ್ಹ್ಮಾಕುಮಾರಿಸ್' శిశ్షణ విభాగ మౌంటా అబు: - ShareChat