ShareChat
click to see wallet page
search
#ಟ್ರೆಂಡಿಂಗ್ ಹಿಟ್ ಸಾಂಗ್ಸ್ 🎵 #🎺ಮನನೊಂದು ಹಾಡಿದೆ #📝 ಲಿರಿಕಲ್ ವಿಡಿಯೋ ಸಾಂಗ್ಸ್ #🎵ಮ್ಯೂಸಿಕ್ #🎧ನನ್ನ ಫೆವರೇಟ್ ಸಾಂಗ್
ಟ್ರೆಂಡಿಂಗ್ ಹಿಟ್ ಸಾಂಗ್ಸ್ 🎵 - ఆక్మజ్ఞానదింది మోత్రి ಮುಕ್ತಿ ಸಿಗುತ್ತದೆ: ಮಾನವ ಜೀವನದ ಪರಮ ಗುರಿ ఎందు మశ్తి ಹೇಳಲಾಗಿದೆ. ಆದರೆ ಮುಕ್ತಿ ಎಂಬುದು ಹೊರಗಿನ ಲೋಕದಲ್ಲಿ ಸಾಧಿಸಬೇಕಾದ ಯಾವುದೋ ಸಾಧನೆಯಲ್ಲ; ಅದು ನಮ್ಮೊ ಳಗೇ ಅಡಗಿರುವ ಸತ್ಯದ ಈ ಅರಿವೇ ಆತ್ಮಜ್ಲ್ಾನ. ಆತ್ಮಜ್ಞ್ಞಾನವಿಲ್ಲದೆ అరివు ಎಷ್ಟೇ ಕ್ರಿಯೆಗಳು, ಆಚರಣೆಗಳು, ಪೂಜೆ-ಪುನಸ್ಕಾರಗಳು ನಡೆದರೂ , ಅವುಗಳಿಗೆ ಮುಕ್ತಿಯ ವಿಷಯದಲ್ಲಿ ಯಾವುದೇ ಗಂಧವೂ ఇరువుదిల్ల ಮಾನವನು ದಿನನಿತ್ಯ ಅನೇಕ ಕ್ರಿಯೆಗಳಲ್ಲಿ ತೊಡಗಿರುತ್ತಾನೆ ~ ಧರ್ಮಕಾರ್ಯ , ದಾನ, ತಪಸ್ಸು ವರತ, ಹೋಮ, ಜಪ. ಇವುಗಳು ಸಮಾಜಕ್ಕೆ , ವ್ಯಕ್ತಿತ್ಮ ಶುದ್ದತೆಗೆ ಸಹಾಯಕವಾಗಬಹುದು. ಆದರೆ ಇವೆಲ್ಲವೂ ಆತ್ಮಜ್ಞಾನವಿಲ್ಲದೆ ನಡೆದರೆ, ಅವು ಬಂಧನದ ವಲಯದಲ್ಲಿಯೇ ಸೀಮಿತವಾಗುತ್ತವೆ. ಕ್ರಿಯೆ ಫಲಾಸಕ್ತಿಯೊಂದಿಗೆ ನಡೆಯುವವರೆಗೂ, ಅದು ಕರ್ಮಬಂಧನವನ್ನು ಸೃಷ್ಟಿಸುವುದೇ ಹೂರತು, ಮುಕ್ತಿಯ ದಾರಿಯನ್ನು  ತೆರೆದುಕೊಡುವುದಿಲ್ಲ ಮುಕ್ತಿ ಎಂದರೆ 'నాను యారు?" ఎంబ వుల్నిగి ಉತ್ತರ ಕಂಡುಕೊಳ್ಳುವ ಸ್ಥಿತಿ ದೇಹವೇ ನಾನು ಅಲ್ಲ ನನ್ನ ಹೆಸರು-ಹುದ್ದೆ-ಸಂಪತ್ತುಗಳೇ ನನ್ನ ಅಸ್ತಿತ್ವವಲ್ಲ ಸತ್ಯವನ್ನು ಅನುಭವಾತ್ಮಕವಾಗಿ ತಿಳಿಯುವುದೇ ಎಂಬ ಈ ಅರಿವಿನ ಬೆಳಕು ಬಂದಾಗ , ಆತ್ಮಜ್ಞ್ಾನ: ಅಜ್ಞ್ಾನದಿಂದ ಹುಟ್ಟುವ ಆಸೆ, ಅಹಂಕಾರ, ಭಯಗಳು ಕರಗಿಹೋಗುತ್ತವೆ. ಅಲ್ಲಿ ಯಾವುದೇ ವಿಶೇಷ ~ '್ಯಂ ಕ್ರಿಯೆ ಬೇಕಾಗುವುದಿಲ್ಲ ; ಏಕೆಂದರೆ ಅಜ್ಞಾನವೇ ಬಂಧನವಾಗಿದ್ದರೆ, ಜ್ಲಾನವೇ ಮುಕ್ತಿ from సృష్టిశశెF ಕುಮಾರಿಸ್ , ಬ್ರಹಾ ಶಿಕ್ಷಣ ವಿಭಾಗ, ಮೌಂಟ್ ಅಬು: ఆక్మజ్ఞానదింది మోత్రి ಮುಕ್ತಿ ಸಿಗುತ್ತದೆ: ಮಾನವ ಜೀವನದ ಪರಮ ಗುರಿ ఎందు మశ్తి ಹೇಳಲಾಗಿದೆ. ಆದರೆ ಮುಕ್ತಿ ಎಂಬುದು ಹೊರಗಿನ ಲೋಕದಲ್ಲಿ ಸಾಧಿಸಬೇಕಾದ ಯಾವುದೋ ಸಾಧನೆಯಲ್ಲ; ಅದು ನಮ್ಮೊ ಳಗೇ ಅಡಗಿರುವ ಸತ್ಯದ ಈ ಅರಿವೇ ಆತ್ಮಜ್ಲ್ಾನ. ಆತ್ಮಜ್ಞ್ಞಾನವಿಲ್ಲದೆ అరివు ಎಷ್ಟೇ ಕ್ರಿಯೆಗಳು, ಆಚರಣೆಗಳು, ಪೂಜೆ-ಪುನಸ್ಕಾರಗಳು ನಡೆದರೂ , ಅವುಗಳಿಗೆ ಮುಕ್ತಿಯ ವಿಷಯದಲ್ಲಿ ಯಾವುದೇ ಗಂಧವೂ ఇరువుదిల్ల ಮಾನವನು ದಿನನಿತ್ಯ ಅನೇಕ ಕ್ರಿಯೆಗಳಲ್ಲಿ ತೊಡಗಿರುತ್ತಾನೆ ~ ಧರ್ಮಕಾರ್ಯ , ದಾನ, ತಪಸ್ಸು ವರತ, ಹೋಮ, ಜಪ. ಇವುಗಳು ಸಮಾಜಕ್ಕೆ , ವ್ಯಕ್ತಿತ್ಮ ಶುದ್ದತೆಗೆ ಸಹಾಯಕವಾಗಬಹುದು. ಆದರೆ ಇವೆಲ್ಲವೂ ಆತ್ಮಜ್ಞಾನವಿಲ್ಲದೆ ನಡೆದರೆ, ಅವು ಬಂಧನದ ವಲಯದಲ್ಲಿಯೇ ಸೀಮಿತವಾಗುತ್ತವೆ. ಕ್ರಿಯೆ ಫಲಾಸಕ್ತಿಯೊಂದಿಗೆ ನಡೆಯುವವರೆಗೂ, ಅದು ಕರ್ಮಬಂಧನವನ್ನು ಸೃಷ್ಟಿಸುವುದೇ ಹೂರತು, ಮುಕ್ತಿಯ ದಾರಿಯನ್ನು  ತೆರೆದುಕೊಡುವುದಿಲ್ಲ ಮುಕ್ತಿ ಎಂದರೆ 'నాను యారు?" ఎంబ వుల్నిగి ಉತ್ತರ ಕಂಡುಕೊಳ್ಳುವ ಸ್ಥಿತಿ ದೇಹವೇ ನಾನು ಅಲ್ಲ ನನ್ನ ಹೆಸರು-ಹುದ್ದೆ-ಸಂಪತ್ತುಗಳೇ ನನ್ನ ಅಸ್ತಿತ್ವವಲ್ಲ ಸತ್ಯವನ್ನು ಅನುಭವಾತ್ಮಕವಾಗಿ ತಿಳಿಯುವುದೇ ಎಂಬ ಈ ಅರಿವಿನ ಬೆಳಕು ಬಂದಾಗ , ಆತ್ಮಜ್ಞ್ಾನ: ಅಜ್ಞ್ಾನದಿಂದ ಹುಟ್ಟುವ ಆಸೆ, ಅಹಂಕಾರ, ಭಯಗಳು ಕರಗಿಹೋಗುತ್ತವೆ. ಅಲ್ಲಿ ಯಾವುದೇ ವಿಶೇಷ ~ '್ಯಂ ಕ್ರಿಯೆ ಬೇಕಾಗುವುದಿಲ್ಲ ; ಏಕೆಂದರೆ ಅಜ್ಞಾನವೇ ಬಂಧನವಾಗಿದ್ದರೆ, ಜ್ಲಾನವೇ ಮುಕ್ತಿ from సృష్టిశశెF ಕುಮಾರಿಸ್ , ಬ್ರಹಾ ಶಿಕ್ಷಣ ವಿಭಾಗ, ಮೌಂಟ್ ಅಬು: - ShareChat