ShareChat
click to see wallet page
search
#😍 ನನ್ನ ಸ್ಟೇಟಸ್ ಹೆತ್ತವರ ಹಾರೈಕೆ
😍 ನನ್ನ ಸ್ಟೇಟಸ್ - ಒಂದಾಗಿತ್ತು  ಅಪರಿಚಿತ ಮನಸುಗಳು ಪ್ರೀತಿಯ ಪಯಣ ಶುರುವಾಗಿತ್ತು | ಮುದ್ದು : ಕಂದನ ಕಾಣುವ ಕನಸ್ಸಿತ್ತು ನೀವು ಬಂದು ಆ ಕೊರಗುತೀರಿತ್ತು ನಗುವಿನ ಅಲೆಯಲ್ಲಿ ಜೀವನ ಸಾಗಿತ್ತು ನಿಮ್ಮಿಂದ ಖುಷಿ ಬಾಳಲ್ಲಿ ಬಂದಿತ್ತು ನಮ್ಮ ಹಾರೈಕೆ ಬಿಡದಿರಿ ಎಂದು ನಿಯತ್ತು ಏಕೆಂದರೆ ನೀವುಗಳೇ ಹೆತ್ತವರ ಸಂಪತ್ತು -ಪ್ರಮೋದ್ ಒಂದಾಗಿತ್ತು  ಅಪರಿಚಿತ ಮನಸುಗಳು ಪ್ರೀತಿಯ ಪಯಣ ಶುರುವಾಗಿತ್ತು | ಮುದ್ದು : ಕಂದನ ಕಾಣುವ ಕನಸ್ಸಿತ್ತು ನೀವು ಬಂದು ಆ ಕೊರಗುತೀರಿತ್ತು ನಗುವಿನ ಅಲೆಯಲ್ಲಿ ಜೀವನ ಸಾಗಿತ್ತು ನಿಮ್ಮಿಂದ ಖುಷಿ ಬಾಳಲ್ಲಿ ಬಂದಿತ್ತು ನಮ್ಮ ಹಾರೈಕೆ ಬಿಡದಿರಿ ಎಂದು ನಿಯತ್ತು ಏಕೆಂದರೆ ನೀವುಗಳೇ ಹೆತ್ತವರ ಸಂಪತ್ತು -ಪ್ರಮೋದ್ - ShareChat