ShareChat
click to see wallet page
search
#😂 ಜೋಕ್ಸ್ #comady?? fanny #comedy
😂 ಜೋಕ್ಸ್ - ಏನಪ್ಪಾ' ` ಚಿತ್ರಗುಪ್ತ , ಭೂಮಿ 4 ಮೇಲೆ ನೀನು ಏನೇನು ಮಾಡಿದೆ ಮನುಷ್ಯ: ಏನೂ ಮಾಡೋಕಾಗಲಿಲ್ಲ ಸ್ವಾಮಿ. ಅರ್ಧ ಆಯುಷ್ಯ ಆಧಾರ್ ಕಾರ್ಡ್ ಕಾರ್ಡ್ ಪಾನ್ ಡ್ರೈವಿಂಗ್ ಲೈಸೆನ್ಸ್ , ರೇಷನ್ ಕಾರ್ಡ್ , ವೋಟಿಂಗ್ ಕಾರ್ಡ್ , ಆಧಾರ್ ಲಿಂಕ್ , ಪಾನಲಿಂಕ್ , ಮೊಬೈಲ್ ಲಿಂಕ್ , ರೇಷನ್ ಲಿಂಕ್, KYC fulfill ಸೈಟ್ ರಿಜಿಸ್ಟ್ೇಶನ್ , ಸೈಟ್ ಖಾತೆ ಮಾಡಿಸಲಿಕ್ಕೆ , E-ಸ್ವತ್ತು ಪಡೆಯಲಿಕ್ಕೆ, ಮನೆ ಕಟ್ಟಲ ಲಿಕ್ಕೆ ಪರ್ಮಿಶನ್, ವಿದ್ಯುತ್ ಸಂಪರ್ಕ, ನಲ್ಲಿ ಸಂಪರ್ಕ, ಹೊಲದ ಕಾಗದ ಪತ್ರ ಮಾಡೋದ್ರಲ್ಲೇ ಕಳೆದೋಯ್ತು . ಸದ್ಯ ಯಾವುದೇ  సిగలిల్ల: ಪಾಪದ ಕೆಲಸ ಮಾಡೋಕೆ ಪುರುಸೊತ್ತು , ಚಿತ್ರಗುಪ್ತ: ಹಾಗಾದರೆ ನಿನ್ನ ನರಕದ ಶಿಕ್ಷೆಯೆಲ್ಲಾ . ಭೂಲೋಕದಲ್ಲೇ ಕಳೆದೋಯ್ತು. ನಡೀ ಸ್ವರ್ಗಕ್ಕೆ "` ಏನಪ್ಪಾ' ` ಚಿತ್ರಗುಪ್ತ , ಭೂಮಿ 4 ಮೇಲೆ ನೀನು ಏನೇನು ಮಾಡಿದೆ ಮನುಷ್ಯ: ಏನೂ ಮಾಡೋಕಾಗಲಿಲ್ಲ ಸ್ವಾಮಿ. ಅರ್ಧ ಆಯುಷ್ಯ ಆಧಾರ್ ಕಾರ್ಡ್ ಕಾರ್ಡ್ ಪಾನ್ ಡ್ರೈವಿಂಗ್ ಲೈಸೆನ್ಸ್ , ರೇಷನ್ ಕಾರ್ಡ್ , ವೋಟಿಂಗ್ ಕಾರ್ಡ್ , ಆಧಾರ್ ಲಿಂಕ್ , ಪಾನಲಿಂಕ್ , ಮೊಬೈಲ್ ಲಿಂಕ್ , ರೇಷನ್ ಲಿಂಕ್, KYC fulfill ಸೈಟ್ ರಿಜಿಸ್ಟ್ೇಶನ್ , ಸೈಟ್ ಖಾತೆ ಮಾಡಿಸಲಿಕ್ಕೆ , E-ಸ್ವತ್ತು ಪಡೆಯಲಿಕ್ಕೆ, ಮನೆ ಕಟ್ಟಲ ಲಿಕ್ಕೆ ಪರ್ಮಿಶನ್, ವಿದ್ಯುತ್ ಸಂಪರ್ಕ, ನಲ್ಲಿ ಸಂಪರ್ಕ, ಹೊಲದ ಕಾಗದ ಪತ್ರ ಮಾಡೋದ್ರಲ್ಲೇ ಕಳೆದೋಯ್ತು . ಸದ್ಯ ಯಾವುದೇ  సిగలిల్ల: ಪಾಪದ ಕೆಲಸ ಮಾಡೋಕೆ ಪುರುಸೊತ್ತು , ಚಿತ್ರಗುಪ್ತ: ಹಾಗಾದರೆ ನಿನ್ನ ನರಕದ ಶಿಕ್ಷೆಯೆಲ್ಲಾ . ಭೂಲೋಕದಲ್ಲೇ ಕಳೆದೋಯ್ತು. ನಡೀ ಸ್ವರ್ಗಕ್ಕೆ "` - ShareChat