ShareChat
click to see wallet page
search
#👆🏻ನನ್ನ ಮೊದಲ ಪೋಸ್ಟ್💥
👆🏻ನನ್ನ ಮೊದಲ ಪೋಸ್ಟ್💥 - ನೀನೊಂದು ಕೊಳದಲ್ಲಿ ಇರೋ ಹಂಸ ನಿನ್ನ ನೆನೆಯಲು ನನ್ನ ಮನ ಉಲ್ಲಾಸ ನನ್ನ ಪುಟ್ಜ ಹೃದಯವೇ ನಿನ್ನನಿವಾಸ ನಿನ್ನ ಜೆೊತೆ ಕಾಲ ಕಳೆವುದೆ ಹವ್ಯಾಸ ನೀ ನನ್ನಾರಸಿ ಬರಲು ಬೇಕೆ ವಿಳಾಸ ಎಂದೆಂದೂ ನಿನ್ನ ಪ್ರೀತಿಗೆ ನಾನೇ ಅರಸ -ಪ್ರಮೋದ್ ನೀನೊಂದು ಕೊಳದಲ್ಲಿ ಇರೋ ಹಂಸ ನಿನ್ನ ನೆನೆಯಲು ನನ್ನ ಮನ ಉಲ್ಲಾಸ ನನ್ನ ಪುಟ್ಜ ಹೃದಯವೇ ನಿನ್ನನಿವಾಸ ನಿನ್ನ ಜೆೊತೆ ಕಾಲ ಕಳೆವುದೆ ಹವ್ಯಾಸ ನೀ ನನ್ನಾರಸಿ ಬರಲು ಬೇಕೆ ವಿಳಾಸ ಎಂದೆಂದೂ ನಿನ್ನ ಪ್ರೀತಿಗೆ ನಾನೇ ಅರಸ -ಪ್ರಮೋದ್ - ShareChat