ShareChat
click to see wallet page
search
#❤ಪ್ರೇಮ ಕವಿತೆಗಳು #💘ಒನ್ ಸೈಡ್ ಲವ್ ಕವಿತೆಗಳು #🖋️ ನನ್ನ ಬರಹ #💔ಮೋಸದ ಕವನಗಳು #📝ನನ್ನ ಕವಿತೆಗಳು
❤ಪ್ರೇಮ ಕವಿತೆಗಳು - ತುಸು ಬೆಳಕು ಸಿಕ್ಕರೂ ಸಾಕೆನಗೆ ನಸು ನಗುತ ಬರೆದು ಬಿಡುವೆ ಓಲೆಯ ಬೇಸರವೇನಿಲ್ಲ ಮನದಲ್ಲಿ ನೇಸರನಿಗೂ ಗ್ರಹಣವಿದೆಯಲ್ಲಾ:.... ?2? ಸರಿದ ಮೇಲೆ ಕಾಲ సురియిది మెత్తిప్వితి??? ಮತ್ತೇಕೆ ಇಟ್ಟುಕೊಳ್ಳಲಿ ಎದೆಯೊಳಗೆ ಭೀತಿ. . ??? ಮರಳಿ ನೀ ಬರುವ ದಾರಿಯಲ್ಲಿ ಅರಳಿದ ಮೊಗ್ಗುಗಳ ಹಾಸಿರುವೆ ಪಾದ ಸೋಕಿ ಪಾವನವಾಗಲಿ ಎದೆಯಲ್ಲರಳುವ ಸಾಲುಗಳು ಕೂಡ ಸೋತು ಹೋಗಲಿ ~ல. Raghu Ram mj Your uote.in ತುಸು ಬೆಳಕು ಸಿಕ್ಕರೂ ಸಾಕೆನಗೆ ನಸು ನಗುತ ಬರೆದು ಬಿಡುವೆ ಓಲೆಯ ಬೇಸರವೇನಿಲ್ಲ ಮನದಲ್ಲಿ ನೇಸರನಿಗೂ ಗ್ರಹಣವಿದೆಯಲ್ಲಾ:.... ?2? ಸರಿದ ಮೇಲೆ ಕಾಲ సురియిది మెత్తిప్వితి??? ಮತ್ತೇಕೆ ಇಟ್ಟುಕೊಳ್ಳಲಿ ಎದೆಯೊಳಗೆ ಭೀತಿ. . ??? ಮರಳಿ ನೀ ಬರುವ ದಾರಿಯಲ್ಲಿ ಅರಳಿದ ಮೊಗ್ಗುಗಳ ಹಾಸಿರುವೆ ಪಾದ ಸೋಕಿ ಪಾವನವಾಗಲಿ ಎದೆಯಲ್ಲರಳುವ ಸಾಲುಗಳು ಕೂಡ ಸೋತು ಹೋಗಲಿ ~ல. Raghu Ram mj Your uote.in - ShareChat