ShareChat
click to see wallet page
search
#😍 ನನ್ನ ಸ್ಟೇಟಸ್
😍 ನನ್ನ ಸ್ಟೇಟಸ್ - ಶುಭರಾತಿ ಭಗವದ್ರ್ರಜ್ಞೆ 608 ಸತ್ಯ ಲೋಕದ ಪರಿಚಯವು "ಕಲ್ಕಿ ವರ್ಷದ ಕಲ್ಕಿ ಅವತಾರವು ವಿಷ್ಣುವಿನ ದಶಾವತಾರಗಳಲ್ಲಿ ಒಂದಾದ ಕಲ್ಕಿ ಅವತಾರವನ್ನು ಪುರಾಣಗಳು ಹೇಳುವಂತೆ , ಅಂತ್ಯವಿಲ್ಲದ ಬ್ರಹ್ಮಾಂಡದ ಅಸ್ತಿತ್ವದ ಚಕ್ರದೊಳಗಿನ ` నాల్యు ಅವಧಿಗಳಲ್ಲೊಂದಾದ ಕಲಿಯುಗವನ್ನು ಕೊನೆಗೊಳಿಸಿ ಸತ್ಯಯುಗದ ಹೆೊಸ ಯುಗವನ್ನು ಮಹಾಪ್ರಳಯದ ಮೂಲಕ ಆರಂಭಿಸಲು ಹೊರಬರುವ ವಿಷ್ಣುಃ ವಿನ ಹತ್ತನೇ ಮತ್ತು ಅಂತಿಮ ಅವತಾರವಾಗಿದೆ. ಕಲಿಯುಗದ ಕಲ್ಕಿ ವರ್ಷದಲ್ಲಿ ಹಿಮಾಲಯ ತಪ್ಪಲಿನಲ್ಲಿನ ಶಾಂಬಲಾ ಗ್ರಾಮದಲ್ಲಿ ವಿಷ್ಣುವೇಶ್ ' ಮತ್ತು ಸುಮತಿ ಎಂಬ ಬ್ರಾಹ್ಮಣ ದಂಪತಿಗಳಿಗೆ ಕಲ್ಕಿ ಎಂಬ ಮಗನು ಜನಿಸುವನು. ಈತನು ಸಣ್ಣ ಪ್ರಾಯದಲ್ಲಿಯೇ ದೈವಿಶಕ್ತಿಯನ್ನು ಪಡೆದು ನಂತರ ' ಉರಿಯುತ್ತಿರುವ ಕತ್ತಿಯನ್ನು ಹಿಡಿದು ದೇವದತ್ತ ಎಂಬ ಬಿಳಿ ಕುದುರೆಯ   ಅಧರ್ಮವನ್ನು ಮಾಡುತ್ತಾ ಮೇಲೆ ಸವಾರಿ ಲೋಕದಿ ಆವರಿಸಿರುವ ಸಂಪೂರ್ಣವಾಗಿ ತೊಡೆದುಹಾಕಿ ನಂತರ ಧರ್ಮಸಂಸ್ಥಾಪನೆಗಾಗಿ ಹೊಸ ಸತ್ಯಲೋಕವನ್ನು ಪ್ರಾರಂಭಿಸುವನು. ಈ ಅವತಾರವನ್ನು ` ಕರಾಳ ಮತ್ತು ವಿನಾಶಕಾರಿ ಅವಧಿಯನ್ನು ಕೊನೆಗೊಳಿಸಿ ಅಸ್ತಿತ್ವವನ್ನು ` ಪುನರುಜ್ಜೀವನಗೊಳಿಸುವ ಅವತಾರ ಎಂದು ವಿವರಿಸಲಾಗಿದೆ: Yogishshabharaya ಶುಭರಾತಿ ಭಗವದ್ರ್ರಜ್ಞೆ 608 ಸತ್ಯ ಲೋಕದ ಪರಿಚಯವು "ಕಲ್ಕಿ ವರ್ಷದ ಕಲ್ಕಿ ಅವತಾರವು ವಿಷ್ಣುವಿನ ದಶಾವತಾರಗಳಲ್ಲಿ ಒಂದಾದ ಕಲ್ಕಿ ಅವತಾರವನ್ನು ಪುರಾಣಗಳು ಹೇಳುವಂತೆ , ಅಂತ್ಯವಿಲ್ಲದ ಬ್ರಹ್ಮಾಂಡದ ಅಸ್ತಿತ್ವದ ಚಕ್ರದೊಳಗಿನ ` నాల్యు ಅವಧಿಗಳಲ್ಲೊಂದಾದ ಕಲಿಯುಗವನ್ನು ಕೊನೆಗೊಳಿಸಿ ಸತ್ಯಯುಗದ ಹೆೊಸ ಯುಗವನ್ನು ಮಹಾಪ್ರಳಯದ ಮೂಲಕ ಆರಂಭಿಸಲು ಹೊರಬರುವ ವಿಷ್ಣುಃ ವಿನ ಹತ್ತನೇ ಮತ್ತು ಅಂತಿಮ ಅವತಾರವಾಗಿದೆ. ಕಲಿಯುಗದ ಕಲ್ಕಿ ವರ್ಷದಲ್ಲಿ ಹಿಮಾಲಯ ತಪ್ಪಲಿನಲ್ಲಿನ ಶಾಂಬಲಾ ಗ್ರಾಮದಲ್ಲಿ ವಿಷ್ಣುವೇಶ್ ' ಮತ್ತು ಸುಮತಿ ಎಂಬ ಬ್ರಾಹ್ಮಣ ದಂಪತಿಗಳಿಗೆ ಕಲ್ಕಿ ಎಂಬ ಮಗನು ಜನಿಸುವನು. ಈತನು ಸಣ್ಣ ಪ್ರಾಯದಲ್ಲಿಯೇ ದೈವಿಶಕ್ತಿಯನ್ನು ಪಡೆದು ನಂತರ ' ಉರಿಯುತ್ತಿರುವ ಕತ್ತಿಯನ್ನು ಹಿಡಿದು ದೇವದತ್ತ ಎಂಬ ಬಿಳಿ ಕುದುರೆಯ   ಅಧರ್ಮವನ್ನು ಮಾಡುತ್ತಾ ಮೇಲೆ ಸವಾರಿ ಲೋಕದಿ ಆವರಿಸಿರುವ ಸಂಪೂರ್ಣವಾಗಿ ತೊಡೆದುಹಾಕಿ ನಂತರ ಧರ್ಮಸಂಸ್ಥಾಪನೆಗಾಗಿ ಹೊಸ ಸತ್ಯಲೋಕವನ್ನು ಪ್ರಾರಂಭಿಸುವನು. ಈ ಅವತಾರವನ್ನು ` ಕರಾಳ ಮತ್ತು ವಿನಾಶಕಾರಿ ಅವಧಿಯನ್ನು ಕೊನೆಗೊಳಿಸಿ ಅಸ್ತಿತ್ವವನ್ನು ` ಪುನರುಜ್ಜೀವನಗೊಳಿಸುವ ಅವತಾರ ಎಂದು ವಿವರಿಸಲಾಗಿದೆ: Yogishshabharaya - ShareChat