ShareChat
click to see wallet page
search
ಪೂಜಾ ಕಳಶಕ್ಕೆ ಇಡುವ ತೆಂಗಿನಕಾಯಿ ಹೀಗಿರಬೇಕು ? 1. ತೆಂಗಿನಕಾಯಿ ಪೂರ್ಣ ಪ್ರಮಾಣದಲ್ಲಿ ಒಣಗಿರಬಾರದು -- ಸಂಕಷ್ಟ ಎದುರಾಗುತ್ತದೆ. 2. ಪೂಜಾ ಸಮಯದಲ್ಲಿ ಕಳಶಕ್ಕಿಟ್ಟ ತೆಂಗಿನ ಕಾಯಿ ಬೀಳಬಾರದು -- ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. 3. ಬಿರುಕು ಬಿಟ್ಟ ತೆಂಗಿನ ಕಾಯಿಯನ್ನು ಇಡಬಾರದು -- ಪೂಜೆಯ ಫಲ ಸಿಗುವುದಿಲ್ಲ, ಇಷ್ಟಾರ್ಥಗಳು ಈಡೇರದೇ ಇರಬಹುದು. 4. ನೀರಿಲ್ಲದ ತೆಂಗಿನಕಾಯಿಯನ್ನು ಬಳಸಬಾರದು -- ಪೂಜೆಯ ಶುಭ ಫಲಗಳು ಕಡಿಮೆಯಾಗುತ್ತದೆ, ಮನೆಯ ಮಕ್ಕಳು ದಾರಿತಪ್ಪುವ ಸಾಧ್ಯತೆ ಇರುತ್ತದೆ. 5. ಪೂಜೆ ಮಾಡಿಸಿದ ತೆಂಗಿನಕಾಯಿಯನ್ನು ಇತರರಿಗೆ ಕೊಡಬಾರದು -- ಇದರಿಂದ ನಾವು ಮಾಡಿಸಿದ ಪೂಜೆ ಫಲ ನಮಗೆ ಸಿಗದಂತಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ Phone number: +91 9110229212 ಆಚಾರ್ಯ ಡಾ. ಶ್ರೀ ಪ್ರಮೋದ್ ಗುರೂಜಿ ಜ್ಯೋತಿಷಿಗಳು ಮತ್ತು ವಾಸ್ತು ಸಲಹೆಗಾರರು #🛕🎉ರಾಮ ಮಂದಿರದ 2ನೇ ವಾರ್ಷಿಕೋತ್ಸವ 🛕🎉 #🙏ರಾಮ ಭಕ್ತ ಹನುಮಾನ್ 🐒💪 #🔮 2026 ರಾಶಿ ಭವಿಷ್ಯ 🔯 #❤️ ಅಮ್ಮನ ಪ್ರೀತಿ #🙏ಲಕ್ಷ್ಮಿ ದೇವಿ🌸
🛕🎉ರಾಮ ಮಂದಿರದ 2ನೇ ವಾರ್ಷಿಕೋತ್ಸವ 🛕🎉 - ShareChat
00:00