ShareChat
click to see wallet page
search
#🙏 ಆಧ್ಯಾತ್ಮ #😇ಬ್ರಹ್ಮಾಕುಮಾರೀಸ್ #📚ಆಧ್ಯಾತ್ಮಿಕ ಬರಹಗಳು🙏 #🙏ಭಕ್ತಿಮಯ ಕೋಟ್ಸ್😇 #ಬ್ರಹ್ಮಾಕುಮಾರೀಸ್
🙏 ಆಧ್ಯಾತ್ಮ - వృష్ణది e9e83] ಹುತ್ತು ದೇಹದ ಒಳಗಿರುವ ಆತ್ಮ: ಒಂದು ವೃಕ್ಷವು ಹೇಗೆ ಬೆಳೆಯಬೇಕು, ಎತ್ತರಕ್ಕೆ ১৯১e ಹೋಗಬೇಕು, ಎಷ್ಟು ಕೊಂಬೆ-ರಂಬೆಗಳನ್ನು దె*్పె ಎಷು  ಹರಡಬೇಕು, ಅದರ ಕಾಂಡ ಇರಬೇಕು ಮತ್ತು ಯಾವ ಋತುವಿನಲ್ಲಿ ಎಂತಹ ಹೂವು ಹಣ್ಣ-ಕಾಯಿಗಳನ್ನು ನೀಡಬೇಕು ಎನ್ನುವ ಸಮಗ್ರ ಸಾರವು ಅದರ ಬೀಜದಲ್ಲೇ ಅಡಕವಾಗಿರುತ್ತದೆ: ಮನುಷ್ಯನ ಬದುಕಿನ ರೂಪರೇಖೆಯೂ ಸಹ ಆತ್ಮವೆಂಬ ಬೀಜದಲ್ಲಿ ಅಡಗಿರುತ್ತದೆ: ನಾವು ಯಾವ ಮನೆತನದಲ್ಲಿ ಜನ್ಮ ಪಡೆಯಬೇಕು; ಶ್ರೀಮಂತನಾಗಬೇಕೋ , ಬಡವನಾಗಬೇಕೋ; ಆರೋಗ್ಯವಂತರಾಗಬೇಕೋ, ರೋಗಬಾಧಿತರಾಗಬೇಕೋ; ಸಂಪೂರ್ಣ ದೇಹವೋ ಅಥವಾ ಅಂಗವಿಕಲತೆಯೋ; ಎತ್ತರ, ದಪ್ಪ, ಆಕಾರ ಇವೆಲ್ಲವೂ ತಾಯಿಯ ಗರ್ಭವನ್ನು ಬಣಣ ಪ್ರವೇಶಿಸುವಾಗ ಆತ್ಮದೊಂದಿಗೆ ಹಿಂದಿನ ಜನ್ಮದಿಂದ ಬಂದಿರುವ ಸಂಸ್ಕಾರಗಳ ಫಲವೇ ಆಗಿರುತ್ತದೆ: ದೇಹಕ್ಕೆ ಆತ್ಮವೇ ಬೀಜ: నిజవాగియ@; ಈ ಆತ್ಮವೆಂಬ ಬೀಜ ಪರಿಶುದ್ದವಾಗಿದ್ದರೆ, ನಮಗೆ ಸದಾಕಾಲ ಒಳ್ಳೈಯ ಜನ್ಮ ಪ್ರಾಪ್ತವಾಗುತ್ತದೆ: ನಮ್ಮೊಳಗಿರುವ ಆತ್ಮವನ್ನು ಅರಿಯುವುದೇ ஸலு ~ுல. రమోరినా from సృష్టిరెకెగ ಬ್ರಹಾ శిశ్షేణ విభాగ మౌంటా అబు వృష్ణది e9e83] ಹುತ್ತು ದೇಹದ ಒಳಗಿರುವ ಆತ್ಮ: ಒಂದು ವೃಕ್ಷವು ಹೇಗೆ ಬೆಳೆಯಬೇಕು, ಎತ್ತರಕ್ಕೆ ১৯১e ಹೋಗಬೇಕು, ಎಷ್ಟು ಕೊಂಬೆ-ರಂಬೆಗಳನ್ನು దె*్పె ಎಷು  ಹರಡಬೇಕು, ಅದರ ಕಾಂಡ ಇರಬೇಕು ಮತ್ತು ಯಾವ ಋತುವಿನಲ್ಲಿ ಎಂತಹ ಹೂವು ಹಣ್ಣ-ಕಾಯಿಗಳನ್ನು ನೀಡಬೇಕು ಎನ್ನುವ ಸಮಗ್ರ ಸಾರವು ಅದರ ಬೀಜದಲ್ಲೇ ಅಡಕವಾಗಿರುತ್ತದೆ: ಮನುಷ್ಯನ ಬದುಕಿನ ರೂಪರೇಖೆಯೂ ಸಹ ಆತ್ಮವೆಂಬ ಬೀಜದಲ್ಲಿ ಅಡಗಿರುತ್ತದೆ: ನಾವು ಯಾವ ಮನೆತನದಲ್ಲಿ ಜನ್ಮ ಪಡೆಯಬೇಕು; ಶ್ರೀಮಂತನಾಗಬೇಕೋ , ಬಡವನಾಗಬೇಕೋ; ಆರೋಗ್ಯವಂತರಾಗಬೇಕೋ, ರೋಗಬಾಧಿತರಾಗಬೇಕೋ; ಸಂಪೂರ್ಣ ದೇಹವೋ ಅಥವಾ ಅಂಗವಿಕಲತೆಯೋ; ಎತ್ತರ, ದಪ್ಪ, ಆಕಾರ ಇವೆಲ್ಲವೂ ತಾಯಿಯ ಗರ್ಭವನ್ನು ಬಣಣ ಪ್ರವೇಶಿಸುವಾಗ ಆತ್ಮದೊಂದಿಗೆ ಹಿಂದಿನ ಜನ್ಮದಿಂದ ಬಂದಿರುವ ಸಂಸ್ಕಾರಗಳ ಫಲವೇ ಆಗಿರುತ್ತದೆ: ದೇಹಕ್ಕೆ ಆತ್ಮವೇ ಬೀಜ: నిజవాగియ@; ಈ ಆತ್ಮವೆಂಬ ಬೀಜ ಪರಿಶುದ್ದವಾಗಿದ್ದರೆ, ನಮಗೆ ಸದಾಕಾಲ ಒಳ್ಳೈಯ ಜನ್ಮ ಪ್ರಾಪ್ತವಾಗುತ್ತದೆ: ನಮ್ಮೊಳಗಿರುವ ಆತ್ಮವನ್ನು ಅರಿಯುವುದೇ ஸலு ~ுல. రమోరినా from సృష్టిరెకెగ ಬ್ರಹಾ శిశ్షేణ విభాగ మౌంటా అబు - ShareChat