ShareChat
click to see wallet page
search
#☺ಜೀವನದ ಸತ್ಯ #📚ನೀತಿ ಕಥೆಗಳು #📜 ನುಡಿಮುತ್ತು #🤔ಜೀವನದ ಪಾಠಗಳು
☺ಜೀವನದ ಸತ್ಯ - ಸೇವೆ ಮಾಡುವಾಗ ಸಮಯ ನೋಡಬೇಡಿ . ಪ್ರಸಾದ ಸ್ವೀಕರಿಸುವಾಗ ರುಚಿ ನೋಡಬೇಡಿ. ಸತ್ಸಂಗ ಕೇಳುವಾಗ ಜಾಗ ನೋಡಬೇಡಿ ವಿನಂತಿ ಮಾಡುವಾಗ , ಸ್ವಾರ್ಥ ನೋಡಬೇಡಿ. ಸಮರ್ಪಣೆ ಅಥವಾ ದಾನ ಮಾಡುವಾಗ ಖರ್ಚು ನೋಡಬೇಡಿ. ದಯೆ ತೋರುವುದಾದರೆ ಅದರ ಅವಶ್ಯಕತೆ ಹಾಗೂ ಲಾಭ ನೋಡಬೇಡಿ ಸೇವೆ ಮಾಡುವಾಗ ಸಮಯ ನೋಡಬೇಡಿ . ಪ್ರಸಾದ ಸ್ವೀಕರಿಸುವಾಗ ರುಚಿ ನೋಡಬೇಡಿ. ಸತ್ಸಂಗ ಕೇಳುವಾಗ ಜಾಗ ನೋಡಬೇಡಿ ವಿನಂತಿ ಮಾಡುವಾಗ , ಸ್ವಾರ್ಥ ನೋಡಬೇಡಿ. ಸಮರ್ಪಣೆ ಅಥವಾ ದಾನ ಮಾಡುವಾಗ ಖರ್ಚು ನೋಡಬೇಡಿ. ದಯೆ ತೋರುವುದಾದರೆ ಅದರ ಅವಶ್ಯಕತೆ ಹಾಗೂ ಲಾಭ ನೋಡಬೇಡಿ - ShareChat