ShareChat
click to see wallet page
search
ಗೀತಾ #💓ಮನದಾಳದ ಮಾತು
💓ಮನದಾಳದ ಮಾತು - ಪನರ್ಜನ್ಮ ಹುತ್ತು ಸಂಬಂಧಗಳು: ಜನ್ಮವು ಹೇಗೆ ನಿಶ್ಚಿತವೋ, ಅದೇ ರೀತಿ ಮರಣವೂ ಸಹ ನಿಶ್ವಿತ. ಮರಣವನ್ನು ಅಂತ್ಯವೆಂದು ಭಾವಿಸುವುದು ಮನುಷ್ಯನ ಸಹಜ ಸ್ವಭಾವವಾದರೂ, ಆತ್ಮತತ್ತವದ ದೃಷ್ಟಿಯಿಂದ ಮರಣವು ಅಂತ್ಯವಲ್ಲ , ಅದು ಕೇವಲ ಒ೦ದು ಬದಲಾವಣೆ ಮಾತ್ರ: ದೇಹ ನಾಶವಾಗುತ್ತದೆ, ಆದರೆ ఆశ్మ నాలేవాగువుదిల్ల ಸತ್ತ ನಂತರ ಶರೀರದಿಂದ ಹೂರ ಬಂದ ಆತ್ಮ ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮಗಳನುಸಾರ ಮತ್ತೊಂದು ತಾಯಿಯ ಗರ್ಭವನ್ನು ಪ್ರವೇಶ ಮಾಡಿ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತದೆ ಈ ಸೃಷ್ಟಿಯು ಕರ್ಮಗಳ ನಿಯಮದ ಮೇಲೆ ನಡೆಯುತ್ತದೆ: ನಾವು ವರ್ತಮಾನದ ಜನ್ಮದಲ್ಲಿ ಪಡೆಯುವ ಎಲ್ಲಾ ಸಂಬಂಧಗಳು ನಮ್ಮ ಹಿಂದಿನ ಕರ್ಮಗಳ ಫಲವೇ ಆಗಿವೆ ತಂದೆ-ತಾಯಿ, ಬಂಧು-ಮಿತರು, ಸನೇಹಿತರು -~ ಎಲ್ಲರೂ ನಮ ಋಣಾನುಬಂಧದ ಮೂಲಕ ಜೀವನಕ್ಕೆ ಬಂದಿರುತ್ತಾರೆ. ಈ ಋಣಾನುಬಂಧಗಳು ಒಂದೇ ಜನ್ಮಕ್ಕೆ ಸೀಮಿತವಾಗದೆ, ಜನ್ಮ-ಜನ್ಮಾಂತರಗಳಲ್ಲಿಯೂ ಮುಂದುವರಿಯುತ್ತವೆ. ಹೀಗಾಗಿ ಮರಣ ಹೊಂದಿದವರ ಬಗ್ಗೆ ಅತಿಯಾಗಿ ವ್ಯಥೆಪಡುವ ಅಗತ್ಯವಿಲ್ಲ . ಏಕೆಂದರೆ ಅವರು ನಮ್ಮಿಂದ ಶಾಶ್ವ ತವಾಗಿ ದೂರವಾಗುವುದಿಲ್ಲ . ಅವರು ಮತ್ತೆ, ಇನ್ನೊಂದು ಸಂಬಂಧದಲ್ಲಿ ಇನ್ನೊಂದು ರೂಪದಲ್ಲಿ ನಮ್ಮ ಜೀವನಕ್ಕೆ ಹತ್ತಿರವಾಗಿಯೇ ಬರುತ್ತಾರೆ: ಆತ್ಮವು ಅಜರ, ಅಮರ, ಅವಿನಾಶಿ ಮರಣವು ಆತ್ಮಕ್ಕೆ ಅಲ್ಲ ದೇಹಕ್ಕೆ ಮಾತ್ರ: ದೇಹ ಬದಲಾಗುತ್ತದೆ, ಹೆಸರು-ರೂಪಗಳು ಬದಲಾಗುತ್ತವೆ; ಆದರೆ ಆತ್ಮದ ಯಾತ್ರೆ ಮುಂದುವರಿಯುತ್ತಲೇ ಇರುತ್ತದೆ: ಅದರಿಂದಲೇ ಹೇಳಲಾಗುತ್ತದೆ _ನಾವು ಕಳೆದುಕೊಳ್ಳುವವರು ಯಾರೂ ಇಲ್ಲ ; ಕೇವಲ ಸಂಬಂಧಗಳ ರೂಪ ಮಾತ ಬದಲಾಗುತ್ತದೆ: ಬಹ್ಮಾಕುಮಾರಿಸ್ , from ಸೃಷ್ಟಕರ್ತ ಶಿಕ್ತಣ ವಿಭಾಗ, ಮೌಂಟ್ ಅಬು  ಪನರ್ಜನ್ಮ ಹುತ್ತು ಸಂಬಂಧಗಳು: ಜನ್ಮವು ಹೇಗೆ ನಿಶ್ಚಿತವೋ, ಅದೇ ರೀತಿ ಮರಣವೂ ಸಹ ನಿಶ್ವಿತ. ಮರಣವನ್ನು ಅಂತ್ಯವೆಂದು ಭಾವಿಸುವುದು ಮನುಷ್ಯನ ಸಹಜ ಸ್ವಭಾವವಾದರೂ, ಆತ್ಮತತ್ತವದ ದೃಷ್ಟಿಯಿಂದ ಮರಣವು ಅಂತ್ಯವಲ್ಲ , ಅದು ಕೇವಲ ಒ೦ದು ಬದಲಾವಣೆ ಮಾತ್ರ: ದೇಹ ನಾಶವಾಗುತ್ತದೆ, ಆದರೆ ఆశ్మ నాలేవాగువుదిల్ల ಸತ್ತ ನಂತರ ಶರೀರದಿಂದ ಹೂರ ಬಂದ ಆತ್ಮ ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮಗಳನುಸಾರ ಮತ್ತೊಂದು ತಾಯಿಯ ಗರ್ಭವನ್ನು ಪ್ರವೇಶ ಮಾಡಿ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತದೆ ಈ ಸೃಷ್ಟಿಯು ಕರ್ಮಗಳ ನಿಯಮದ ಮೇಲೆ ನಡೆಯುತ್ತದೆ: ನಾವು ವರ್ತಮಾನದ ಜನ್ಮದಲ್ಲಿ ಪಡೆಯುವ ಎಲ್ಲಾ ಸಂಬಂಧಗಳು ನಮ್ಮ ಹಿಂದಿನ ಕರ್ಮಗಳ ಫಲವೇ ಆಗಿವೆ ತಂದೆ-ತಾಯಿ, ಬಂಧು-ಮಿತರು, ಸನೇಹಿತರು -~ ಎಲ್ಲರೂ ನಮ ಋಣಾನುಬಂಧದ ಮೂಲಕ ಜೀವನಕ್ಕೆ ಬಂದಿರುತ್ತಾರೆ. ಈ ಋಣಾನುಬಂಧಗಳು ಒಂದೇ ಜನ್ಮಕ್ಕೆ ಸೀಮಿತವಾಗದೆ, ಜನ್ಮ-ಜನ್ಮಾಂತರಗಳಲ್ಲಿಯೂ ಮುಂದುವರಿಯುತ್ತವೆ. ಹೀಗಾಗಿ ಮರಣ ಹೊಂದಿದವರ ಬಗ್ಗೆ ಅತಿಯಾಗಿ ವ್ಯಥೆಪಡುವ ಅಗತ್ಯವಿಲ್ಲ . ಏಕೆಂದರೆ ಅವರು ನಮ್ಮಿಂದ ಶಾಶ್ವ ತವಾಗಿ ದೂರವಾಗುವುದಿಲ್ಲ . ಅವರು ಮತ್ತೆ, ಇನ್ನೊಂದು ಸಂಬಂಧದಲ್ಲಿ ಇನ್ನೊಂದು ರೂಪದಲ್ಲಿ ನಮ್ಮ ಜೀವನಕ್ಕೆ ಹತ್ತಿರವಾಗಿಯೇ ಬರುತ್ತಾರೆ: ಆತ್ಮವು ಅಜರ, ಅಮರ, ಅವಿನಾಶಿ ಮರಣವು ಆತ್ಮಕ್ಕೆ ಅಲ್ಲ ದೇಹಕ್ಕೆ ಮಾತ್ರ: ದೇಹ ಬದಲಾಗುತ್ತದೆ, ಹೆಸರು-ರೂಪಗಳು ಬದಲಾಗುತ್ತವೆ; ಆದರೆ ಆತ್ಮದ ಯಾತ್ರೆ ಮುಂದುವರಿಯುತ್ತಲೇ ಇರುತ್ತದೆ: ಅದರಿಂದಲೇ ಹೇಳಲಾಗುತ್ತದೆ _ನಾವು ಕಳೆದುಕೊಳ್ಳುವವರು ಯಾರೂ ಇಲ್ಲ ; ಕೇವಲ ಸಂಬಂಧಗಳ ರೂಪ ಮಾತ ಬದಲಾಗುತ್ತದೆ: ಬಹ್ಮಾಕುಮಾರಿಸ್ , from ಸೃಷ್ಟಕರ್ತ ಶಿಕ್ತಣ ವಿಭಾಗ, ಮೌಂಟ್ ಅಬು - ShareChat