
Sulaiman Kallarpe on Instagram: "ಬಿಜೆಪಿಯನ್ನು ಸಮರ್ಥನೆ ಮಾಡುವ ಪ್ರತಿಯೊಬ್ಬರೂ Santosh Lad ರವರ ಈ ಮಾತನ್ನು ಕೇಳಿಸಿಕೊಳ್ಳಲೇ ಬೇಕು.. ಇದೇ ತಾಲಿಬಾನಿಗಳು 1999 ಡಿಸೆಂಬರ್ 24 ರಂದು ಕಾಟ್ಮಂಡುವಿನಿಂದ ದೆಹಲಿಗೆ ಹೊರಟ ವಿಮಾನವನ್ನು ಕಂದಹಾರ್ ಗೆ ಅಪಹರಣ ಮಾಡಿ ಕುಖ್ಯಾತ ಭಯೋತ್ಪಾದಕ ಅಜರ್ ಮಸೂದ್ ಸಹಿತ ಮೂರು ಮಂದಿ ಭಯೋತ್ಪಾದಕರನ್ನು ಬಿಡಿಸಿಕೊಂಡು ಪಾಕಿಸ್ತಾನಕ್ಕೆ ಒಪ್ಪಿಸಿದ್ದು ನೆನಪಿಲ್ಲವೇ..!! ಅಂದಿನ ವಾಜಪೇಯಿ ಸರಕಾರದ ಮಂತ್ರಿಗಳು ರಾಜ ಮಾರ್ಯದೆಯೊಂದಿಗೆ ಇದೇ ತಾಲಿಬಾನಿಗಳ ಕೈಗೊಪ್ಪಿಸಿದ್ದನ್ನು ಮರೆತು ಬಿಟ್ಟಿದ್ದೀರಾ..!! ಇಂದು ಮತ್ತೆ ಅದೇ ತಾಲಿಬಾನ್ ಗಳಿಗೆ ರಾಜಾತಿಥ್ಯ ನೀಡಿ ಸರಕಾರಿ ಮಾರ್ಯಾದೆಯೊಂದಿಗೆ ಸ್ವಾಗತಿಸುವ ನಿಮ್ಮಂತಹ ದೇಶದ್ರೋಹಿಗಳ ಕೈಯಲ್ಲಿ ಈ ದೇಶ ಇರುವುದು ದುರದೃಷ್ಟಕರವಲ್ಲವೇ?? ಅದೂ ಅಲ್ಲದೆ ಈ ತಾಲಿಬಾನಿ ನಾಯಕನಿಂದ ಆರೆಸ್ಸೆಸ್ ನ ವಿವೇಕಾನಂದ ಇಂಟರ್ನ್ಯಾಶನಲ್ ಫೌಂಡೇಶನ್ (VIF ) ಸಂಸ್ಥೆಯವರು ತರಭೇತಿ ಪಡೆಯುವುದನ್ನು ನೋಡಿದರೆ ಬಹಳ ಸಂಶಯ ಬರುತ್ತಿದೆ. ಈ ತಾಲಿಬಾನಿಗಳಿಗೂ ಮತ್ತು ಸಂಘಪರಿವಾರದವರಿಗೆ ಬಹಳ ಹತ್ತಿರದ ನಂಟು ಇರಬೇಕು ಅನಿಸುತ್ತದೆ. ಒಟ್ಟಿನಲ್ಲಿ ಪ್ರಭುದ್ದ ಭಾರತೀಯರು ನಮ್ಮ ದೇಶವನ್ನು ಇವರ ಕೈಯಿಂದ ರಕ್ಷಿಸಬೇಕಾಗಿದೆ.. #talibanes"

