ShareChat
click to see wallet page
search
#🌺ಮಕರ ಸಂಕ್ರಾಂತಿಯ ಶುಭಾಶಯಗಳು❤️
🌺ಮಕರ ಸಂಕ್ರಾಂತಿಯ ಶುಭಾಶಯಗಳು❤️ - ಶುಭ ಸಂಕ್ರಾಂತಿ ನೇಸರನ ಪಥ ಸಂಚಲನ ಆಗಸದಲ್ಲಿ ಫಲ ಹೊತ್ತ ಹಸಿರು ಬೆಳೆ ಭುವಿಯಲ್ಲಿ ಫಸಲ ಸಿರಿಯ ನೋಡುವ ಭಾವದಲ್ಲಿ ಹೂಸ ಕಳೆ ಉಕ್ಕಿತು ರೈತರ ಮೊಗದಲ್ಲಿ ಹಿಗ್ಗಿಲೆ ಹುಗ್ಗಿಯ ಮಾಡ್ಯಾರ ನೋಡಿಲ್ಲಿ HA P PY ಸಂಕ್ರಾಂತಿ ಸಂಭ್ರಮ ಸಡಗರ ನಾಡಲ್ಲಿ . ಸರ್ವರಿಗೂ ಸಂಕ್ರಾಂತಿ ಹಬ್ಬದ  ಹಾರ್ದಿಕ ಶುಭಾಶಯಗಳು. May Makar Sankranti mark the stairt of season filled with clarity; courage; and calm success ಡಾ ಮಹೇಂದ್ರ ಕುರ್ಡಿ ಶುಭ ಸಂಕ್ರಾಂತಿ ನೇಸರನ ಪಥ ಸಂಚಲನ ಆಗಸದಲ್ಲಿ ಫಲ ಹೊತ್ತ ಹಸಿರು ಬೆಳೆ ಭುವಿಯಲ್ಲಿ ಫಸಲ ಸಿರಿಯ ನೋಡುವ ಭಾವದಲ್ಲಿ ಹೂಸ ಕಳೆ ಉಕ್ಕಿತು ರೈತರ ಮೊಗದಲ್ಲಿ ಹಿಗ್ಗಿಲೆ ಹುಗ್ಗಿಯ ಮಾಡ್ಯಾರ ನೋಡಿಲ್ಲಿ HA P PY ಸಂಕ್ರಾಂತಿ ಸಂಭ್ರಮ ಸಡಗರ ನಾಡಲ್ಲಿ . ಸರ್ವರಿಗೂ ಸಂಕ್ರಾಂತಿ ಹಬ್ಬದ  ಹಾರ್ದಿಕ ಶುಭಾಶಯಗಳು. May Makar Sankranti mark the stairt of season filled with clarity; courage; and calm success ಡಾ ಮಹೇಂದ್ರ ಕುರ್ಡಿ - ShareChat