ShareChat
click to see wallet page
search
ಹೇಳಲಾಗದಷ್ಟು ಪ್ರೀತಿ ಮನಸ್ಸಲಿದೆ ಬೆರಾರೊಂದಿಗೂ ಹಂಚಿಕ್ಕೊಳ್ಳಲು ಮನಸ್ಸಿಲ್ಲ ಇ ನನ್ನ ಪ್ರೀತಿಯನ್ನು🤍 ಎಂದೆಂದಿಗೂ ನನ್ನವನಿಗೆ ಮೀಸಲು ........... ಸಿಕ್ಕರೆ ಒಮ್ಮೆ ಓ ನನ್ನ ಗೆಳೆಯ ಹೃದಯದ ಗೂಡಲ್ಲಿಟ್ಟು ಕಾಪಡುವೆ ನಿನ್ನ.... ನನ್ನೆದೆಯ ಪುಟ್ಟ ಅರಮನೆಗೆ ಮಹಾರಾಜ ನೀನು ನಿನ್ನ ಕನಸಿನ ಲೋಕದ ಮಹಾರಾಣಿ ಆಗುವೇ ನಾನು🤗#💕ಪ್ರೀತಿಯ ತುಣುಕು #💖 Love You #💓ಲವ್ #💓ಲವ್ ಸ್ಟೇಟಸ್ #💕ಎರಡು ಹೃದಯಗಳು
💕ಪ್ರೀತಿಯ ತುಣುಕು - ShareChat
00:29