ShareChat
click to see wallet page
search
#📝ನನ್ನ ಕವಿತೆಗಳು #💓ಮನದಾಳದ ಮಾತು #☺ಜೀವನದ ಸತ್ಯ
📝ನನ್ನ ಕವಿತೆಗಳು - ಭೂಮಿಯ ಉಳುವ ರೈತನು ನಾನು   ನನ್ನಯ ಕಷ್ಟವ ಅರಿಯುವರಾರು  బిసిలుగు మెళిగూ బగ్గదినాను  ಭೂತಾಯಿಯ ಅಪ್ಪಿ ತೆಗೆಯುವೆ ಪೈರು, , ರೆಟ್ಟೆಯ ಕಟ್ಟಿ, ನೀರನು ಬಿಟ್ಟಿ  ಸಾಲವ ಮಾಡಿ ತೆಗೆದೇನು ಬೆಳೆಯ ಬುಟ್ಟಿ ಬುಟ್ಟಿ ಹರುಷದ ಕಂಬನಿ ಭೂತಾಯಿಯ ಮಡಿಲಿಗೆ ಚಿಲ್ಲಿ ಹೊರಟೆನು ಬೆಳೆಗೆಬೆಲೇಯನು ಕೇಳಲು ಸಂತೆಯಲ್ಲಿ , , ಲಾರಿಯ ತುಂಬಿ ಹೊರಟಿಹ ನನಗೆ ಬೆಳೆಗೆ ಇಲ್ಲದ ಬೆಲೆಯನು ಕೇಳಿ ಹರುಷವೇ ಇಲ್ವಾ  ವರುಷ ಪೂರ್ತಿ ದುಡಿದರು ಕೂಡ ಬೆಲೆಯೇ ಸಿಗದ ರೈತನಬೆವರಿಗೆ ಕೈ ಮಾಡಿ ಕರೆವುದು  ಅಲ್ವಾ  ಹಗ್ಗದ ಕುಣಿಕೆಯೇ ' Lakshmi mnahamtesh ಭೂಮಿಯ ಉಳುವ ರೈತನು ನಾನು   ನನ್ನಯ ಕಷ್ಟವ ಅರಿಯುವರಾರು  బిసిలుగు మెళిగూ బగ్గదినాను  ಭೂತಾಯಿಯ ಅಪ್ಪಿ ತೆಗೆಯುವೆ ಪೈರು, , ರೆಟ್ಟೆಯ ಕಟ್ಟಿ, ನೀರನು ಬಿಟ್ಟಿ  ಸಾಲವ ಮಾಡಿ ತೆಗೆದೇನು ಬೆಳೆಯ ಬುಟ್ಟಿ ಬುಟ್ಟಿ ಹರುಷದ ಕಂಬನಿ ಭೂತಾಯಿಯ ಮಡಿಲಿಗೆ ಚಿಲ್ಲಿ ಹೊರಟೆನು ಬೆಳೆಗೆಬೆಲೇಯನು ಕೇಳಲು ಸಂತೆಯಲ್ಲಿ , , ಲಾರಿಯ ತುಂಬಿ ಹೊರಟಿಹ ನನಗೆ ಬೆಳೆಗೆ ಇಲ್ಲದ ಬೆಲೆಯನು ಕೇಳಿ ಹರುಷವೇ ಇಲ್ವಾ  ವರುಷ ಪೂರ್ತಿ ದುಡಿದರು ಕೂಡ ಬೆಲೆಯೇ ಸಿಗದ ರೈತನಬೆವರಿಗೆ ಕೈ ಮಾಡಿ ಕರೆವುದು  ಅಲ್ವಾ  ಹಗ್ಗದ ಕುಣಿಕೆಯೇ ' Lakshmi mnahamtesh - ShareChat