ShareChat
click to see wallet page
search
#📝ನನ್ನ ಕವಿತೆಗಳು #😍 ನನ್ನ ಸ್ಟೇಟಸ್ #🖋️ ನನ್ನ ಬರಹ #💓ಮನದಾಳದ ಮಾತು
📝ನನ್ನ ಕವಿತೆಗಳು - Your uote.in 3028. 30-01-2026 ಜೀವಿಗಳು ಬೇರೆ ಬೇರೆಯಾದರೂ ಹಸಿವೊಂದೇ ಸಕಲ ಜೀವಕ್ಕೆ ಆಹಾರದ ವಸ್ತು ಬಗೆ ಬಗೆಯಾದರೂ ಅದು ಆಹಾರವಷ್ಟೇ ಜೀವಿಗಳ ಉದರಕ್ಕೆ . ನಾಲಿಗೆಗೆ ರುಚಿ ಬೇರೆ ಬೇರೆಯಾದರೂ, ಹುಟ್ಟುವ ರಕ್ತದ ಕಣವೊಂದೇ ದೇಹಕ್ಕೆ . ನೀರಡಿಕೆ , ನಿದ್ದೆ ಗಳು ಹಸಿವು , ಸಕಲ ಜೀವ ಸಂಕುಲಕ್ಕೆ ಒಂದೇ ಆಗಿದ್ದರೂ , ಮಾನವರಲ್ಲಿ ಮಾನವ ಮತ್ತು ಮಾನವರ ಆಹಾರ ಪದ್ದತಿಗಳಲ್ಲಿ ಮಾನವರೆ ನೀವೇ ಭಿನ್ನತೆ ಎಣಿಸುವುದೇಕೋ ಡಾ ಮಹೇಂದ್ರ ಕುರ್ಡಿ Your uote.in 3028. 30-01-2026 ಜೀವಿಗಳು ಬೇರೆ ಬೇರೆಯಾದರೂ ಹಸಿವೊಂದೇ ಸಕಲ ಜೀವಕ್ಕೆ ಆಹಾರದ ವಸ್ತು ಬಗೆ ಬಗೆಯಾದರೂ ಅದು ಆಹಾರವಷ್ಟೇ ಜೀವಿಗಳ ಉದರಕ್ಕೆ . ನಾಲಿಗೆಗೆ ರುಚಿ ಬೇರೆ ಬೇರೆಯಾದರೂ, ಹುಟ್ಟುವ ರಕ್ತದ ಕಣವೊಂದೇ ದೇಹಕ್ಕೆ . ನೀರಡಿಕೆ , ನಿದ್ದೆ ಗಳು ಹಸಿವು , ಸಕಲ ಜೀವ ಸಂಕುಲಕ್ಕೆ ಒಂದೇ ಆಗಿದ್ದರೂ , ಮಾನವರಲ್ಲಿ ಮಾನವ ಮತ್ತು ಮಾನವರ ಆಹಾರ ಪದ್ದತಿಗಳಲ್ಲಿ ಮಾನವರೆ ನೀವೇ ಭಿನ್ನತೆ ಎಣಿಸುವುದೇಕೋ ಡಾ ಮಹೇಂದ್ರ ಕುರ್ಡಿ - ShareChat