ShareChat
click to see wallet page
search
#😮ಸುದೀಪ್​​ಗೆ ಮತ್ತೊಂದು ಶಾಕ್, ವಂಚನೆ ಆರೋಪದಡಿ ದೂರು ದಾಖಲು😱
😮ಸುದೀಪ್​​ಗೆ ಮತ್ತೊಂದು ಶಾಕ್, ವಂಚನೆ ಆರೋಪದಡಿ ದೂರು ದಾಖಲು😱 - FilmiBeat ಕಿಚ್ಚಸುದೀಪ್ ವಿರುದ್ಧ ಕೇಸ್! ಯಾವುದೀ ಪ್ರಕರಣ ನೋಡಿ ಕಿಚ್ಚ ಸುದೀಪ ನಿರ್ಮಾಣದ @o @o "ಸುಳ್ಳಿನ" ಕಥೆಯಿದು! ಅಮ ಹೇಳಿದ ಸುದೀಪ್ 2016ರಲ್ಲಿ 'ವಾರಸ್ಥಾರ' ಎಂಬ ಧಾರಾವಾಹಿಯೊಂದನ್ನು ನಿರ್ಮಾಣ ಮಾಡಿದ್ದರು. ಆ ಧಾರಾವಾಹಿ ಒ೦ದು ವರ್ಷದೊಳಗೆಯೇ ಅಂತ್ಯವಾಯ್ತು. ತೋಟವನ್ನು ಬಾಡಿಗೆ   ತಮ್ಮ; ಮನೆಮತ್ತು ಕಾಫಿ ಧಾರಾವಾಹಿಯ ಚಿತ್ರೀಕರಣಕ್ಕೆ ನೀಡಿದ್ದ ದೀಪಕ್ 2019ರಲ್ಲಿ ಸುದೀಪ್ ವಿರುದ್ಧಸಿಡಿದೆದ್ದರು ಧಾರಾವಾಹಿ ಸಂದರ್ಭದಲ್ಲಿ ಕಾಫಿ ತೋಟಕ್ಕೆಹಾನಿಯಾಗಿದೆ. 60ಠಂದ 70 ಲಕ್ಷ ಖರ್ಚಾಗಿದೆ: ಸುದೀಪ್ ಈ ನಷ್ಟವನ್ನು ಭರಿಸಿಕೊಡಬೇಕು ಎಂದು ಹೇಳಿದ್ದರು ಆದರೆ ಸುದೀಪ್   ಒಪ್ಪಿರಲಿಲ್ಲ. 2020ರಲ್ಲಿ ಹೈಕೋರ್ಟ್ ಸುದೀಪ್ಗೆ ಬಿಗ್ ರಿಲೀಫ್ ನೀಡಿ ಪ್ರಕರಣವನ್ನು ವಜಾಗೊಳಿಸಿತ್ತು: ಆದರೆ ಈ ಬಾರಿ 90 ಲಕ್ಷ ಪರಿಹಾರ ನೀಡುವಂತೆ ಆಗ್ರಹಿಸಿರುವ ದೀಪಕ್ ಸುದೀಪ್ ವಿರುದ್ಧಸದ್ಯಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ದೂರು ಸಲ್ಲಿಸಿದ್ದಾರೆ. FilmiBeat ಕಿಚ್ಚಸುದೀಪ್ ವಿರುದ್ಧ ಕೇಸ್! ಯಾವುದೀ ಪ್ರಕರಣ ನೋಡಿ ಕಿಚ್ಚ ಸುದೀಪ ನಿರ್ಮಾಣದ @o @o "ಸುಳ್ಳಿನ" ಕಥೆಯಿದು! ಅಮ ಹೇಳಿದ ಸುದೀಪ್ 2016ರಲ್ಲಿ 'ವಾರಸ್ಥಾರ' ಎಂಬ ಧಾರಾವಾಹಿಯೊಂದನ್ನು ನಿರ್ಮಾಣ ಮಾಡಿದ್ದರು. ಆ ಧಾರಾವಾಹಿ ಒ೦ದು ವರ್ಷದೊಳಗೆಯೇ ಅಂತ್ಯವಾಯ್ತು. ತೋಟವನ್ನು ಬಾಡಿಗೆ   ತಮ್ಮ; ಮನೆಮತ್ತು ಕಾಫಿ ಧಾರಾವಾಹಿಯ ಚಿತ್ರೀಕರಣಕ್ಕೆ ನೀಡಿದ್ದ ದೀಪಕ್ 2019ರಲ್ಲಿ ಸುದೀಪ್ ವಿರುದ್ಧಸಿಡಿದೆದ್ದರು ಧಾರಾವಾಹಿ ಸಂದರ್ಭದಲ್ಲಿ ಕಾಫಿ ತೋಟಕ್ಕೆಹಾನಿಯಾಗಿದೆ. 60ಠಂದ 70 ಲಕ್ಷ ಖರ್ಚಾಗಿದೆ: ಸುದೀಪ್ ಈ ನಷ್ಟವನ್ನು ಭರಿಸಿಕೊಡಬೇಕು ಎಂದು ಹೇಳಿದ್ದರು ಆದರೆ ಸುದೀಪ್   ಒಪ್ಪಿರಲಿಲ್ಲ. 2020ರಲ್ಲಿ ಹೈಕೋರ್ಟ್ ಸುದೀಪ್ಗೆ ಬಿಗ್ ರಿಲೀಫ್ ನೀಡಿ ಪ್ರಕರಣವನ್ನು ವಜಾಗೊಳಿಸಿತ್ತು: ಆದರೆ ಈ ಬಾರಿ 90 ಲಕ್ಷ ಪರಿಹಾರ ನೀಡುವಂತೆ ಆಗ್ರಹಿಸಿರುವ ದೀಪಕ್ ಸುದೀಪ್ ವಿರುದ್ಧಸದ್ಯಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ದೂರು ಸಲ್ಲಿಸಿದ್ದಾರೆ. - ShareChat