ShareChat
click to see wallet page
search
#😇ಬ್ರಹ್ಮಾಕುಮಾರೀಸ್
😇ಬ್ರಹ್ಮಾಕುಮಾರೀಸ್ - ಜೀವನ ಜ್ಯೋತಿ ಭಗವಂತನ ಚಿಂತನೆ ಭಗವಂತನ ಮೇಲೆ మెనెస్సెన్ను ಕೇಂದ್ರೀಕರಿಸಿದವನಿಗೆ యావుది జింశి ಇರುವುದಿಲ್ಲ  oo~oen 12-ಜನೆವರಿ ಡಾl| ಬ್ರ. ಕು. ಮೃತ್ಯುಂಜಯ ಚಿಂತನ ಚಿತೆ ದೇಹವನ್ನು ಸುಡುತ್ತದೆ, ಆದರೆ ಚಿಂತೆ ಮನಸ್ಸನ್ನು   ತಿನ್ನುತ್ತದೆ. ಕೆಲವರ ಮಾನಸಿಕ ರಚನೆಯು ಸಮಸ್ಯೆಯನ್ನು ಹುಡುಕುತ್ತಾ ಚಿಂತೆಯನ್ನು ತರುತ್ತದೆ. ಅವರು ಎಷ್ಟೇ ಉತ್ತಮ ಆಹಾರವನ್ನು ಸೇವಿಸಿದರೂ, ಶಕ್ತಿ ಮತ್ತು ಆರೋಗ್ಯವನ್ನು ಪಡೆಯಲು ಸಾಧ್ಯವಿಲ್ಲ ಏಕೆಂದರೆ ಚಿಂತೆಯು ಎಲ್ಲಾ ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ; ಬರಿದು ಮಾಡುತ್ತದೆ. ವಿಧಾನ ಎಲ್ಲಾ ಚಿಂತೆಗಳನ್ನು ದೂರವಿಟ್ಟು ಭಗವಂತನನ್ನು ಸ್ಮರಿಸುವ ಸುಂದರ ಅಭ್ಯಾಸವು ಮನಸ್ಸ್ನ್ನು ಸಂತೋಷದ ತೊಟ್ಟಿಲಾಗಿ ಪರಿವರ್ತಿಸುತ್ತದೆ. ಮನಸ್ಸು ಎಂದಿಗೂ '  ನಿಷ್ಕಿಯವಾಗಿರುವುದಿಲ್ಲ ; ಅದನ್ನು ಯಾವಾಗಲೂ ಯಾವುದಾದರೂ ಒಂದು ಕಾರ್ಯದಲ್ಲಿ  ತೊಡಗಿಸಿಕೊಂಡಿರಬೇಕು. ಆದ್ದ రింద మెనెస్సిన ఎలస్లా ಆಸೆಗಳನ್ನು ಪೂರೈಸುವ ಮನೋಭಿರಾಮ   (భగవంకెనెన్ను) స్మెరినువె దివ్య శాయFవెన్ను నాను నన్న మెనెస్సిగి ನನ್ನ ಮನಸ್ಸಿಗೆ ವಹಿಸುತ್ತೇನೆ. ಆಗ ಚಿಂತಿಸಲು ಸಮಯವಿರುವುದಿಲ್ಲ . ಇದು ನನ್ನ ಮಾನಸಿಕ లశ్తియిన్ను లుళినక్తది భగవెంకెనే జింకెనియి ನನ್ನನ್ನು ಎಲ್ಲಾ ರೀತಿಯ ಚಿಂತೆಗಳಿಂದ ರಕ್ಷಿಸುತ್ತದೆ: ಬ್ಹ್ಮಾಕುಮಾರಿಸ್ Bgco / ವಿಭಾಗ, ಮೌಂಟ್ ಅಬು. ಜೀವನ ಜ್ಯೋತಿ ಭಗವಂತನ ಚಿಂತನೆ ಭಗವಂತನ ಮೇಲೆ మెనెస్సెన్ను ಕೇಂದ್ರೀಕರಿಸಿದವನಿಗೆ యావుది జింశి ಇರುವುದಿಲ್ಲ  oo~oen 12-ಜನೆವರಿ ಡಾl| ಬ್ರ. ಕು. ಮೃತ್ಯುಂಜಯ ಚಿಂತನ ಚಿತೆ ದೇಹವನ್ನು ಸುಡುತ್ತದೆ, ಆದರೆ ಚಿಂತೆ ಮನಸ್ಸನ್ನು   ತಿನ್ನುತ್ತದೆ. ಕೆಲವರ ಮಾನಸಿಕ ರಚನೆಯು ಸಮಸ್ಯೆಯನ್ನು ಹುಡುಕುತ್ತಾ ಚಿಂತೆಯನ್ನು ತರುತ್ತದೆ. ಅವರು ಎಷ್ಟೇ ಉತ್ತಮ ಆಹಾರವನ್ನು ಸೇವಿಸಿದರೂ, ಶಕ್ತಿ ಮತ್ತು ಆರೋಗ್ಯವನ್ನು ಪಡೆಯಲು ಸಾಧ್ಯವಿಲ್ಲ ಏಕೆಂದರೆ ಚಿಂತೆಯು ಎಲ್ಲಾ ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ; ಬರಿದು ಮಾಡುತ್ತದೆ. ವಿಧಾನ ಎಲ್ಲಾ ಚಿಂತೆಗಳನ್ನು ದೂರವಿಟ್ಟು ಭಗವಂತನನ್ನು ಸ್ಮರಿಸುವ ಸುಂದರ ಅಭ್ಯಾಸವು ಮನಸ್ಸ್ನ್ನು ಸಂತೋಷದ ತೊಟ್ಟಿಲಾಗಿ ಪರಿವರ್ತಿಸುತ್ತದೆ. ಮನಸ್ಸು ಎಂದಿಗೂ '  ನಿಷ್ಕಿಯವಾಗಿರುವುದಿಲ್ಲ ; ಅದನ್ನು ಯಾವಾಗಲೂ ಯಾವುದಾದರೂ ಒಂದು ಕಾರ್ಯದಲ್ಲಿ  ತೊಡಗಿಸಿಕೊಂಡಿರಬೇಕು. ಆದ್ದ రింద మెనెస్సిన ఎలస్లా ಆಸೆಗಳನ್ನು ಪೂರೈಸುವ ಮನೋಭಿರಾಮ   (భగవంకెనెన్ను) స్మెరినువె దివ్య శాయFవెన్ను నాను నన్న మెనెస్సిగి ನನ್ನ ಮನಸ್ಸಿಗೆ ವಹಿಸುತ್ತೇನೆ. ಆಗ ಚಿಂತಿಸಲು ಸಮಯವಿರುವುದಿಲ್ಲ . ಇದು ನನ್ನ ಮಾನಸಿಕ లశ్తియిన్ను లుళినక్తది భగవెంకెనే జింకెనియి ನನ್ನನ್ನು ಎಲ್ಲಾ ರೀತಿಯ ಚಿಂತೆಗಳಿಂದ ರಕ್ಷಿಸುತ್ತದೆ: ಬ್ಹ್ಮಾಕುಮಾರಿಸ್ Bgco / ವಿಭಾಗ, ಮೌಂಟ್ ಅಬು. - ShareChat