ShareChat
click to see wallet page
search
#ವರನಟ 🕺ಗಾನ ಗಂಧರ್ವ🎤 ನಟಸಾರ್ವಭೌಮ🕺 ಪದ್ಮಭೂಷಣ 👑ಡಾ. ಮುತ್ತುರಾಜ್💗 #ನಟಸಾರ್ವಭೌಮ💜 #🙏ಕನ್ನಡದ ಮುತ್ತು ರಾಜಣ್ಣ #🧡ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ 🧡 #👏ಶುಭಾಶಯಗಳು
ವರನಟ 🕺ಗಾನ ಗಂಧರ್ವ🎤 ನಟಸಾರ್ವಭೌಮ🕺 ಪದ್ಮಭೂಷಣ 👑ಡಾ. ಮುತ್ತುರಾಜ್💗 - ಬೆಣ್ಣೆಕದ್ದನಮಮಕೃಷ್ಣ, ಬೆಣ್ಣೆಕದ್ದನಮ್ಮ ರಾಜಣನ ಬಾಲಲೀಲೆ ಮುತ್ತುರಾಜು ಇನ್ನೂಪುಟ್ಟಹುಡುಗ ಪುಟ್ಟಸ್ವಾಮಯ್ಯನವರು ನಾಟಕ್ ಕಲಿಸಲು ಕುಟುಂಬದೊಡನೆ ಊರಿಂದ ಊರಿಗೆ ಅಲೆದಾಡುತ್ತಿದ್ದ ಕಾಲವದು :; ಒಮ್ಮೆತಿಗಣಾರೆ ಎಂಬ ಊರಿನಲ್ಲಿ ಪುಟ್ಟಸ್ವಾಮಯ್ಯನವರ ನಾಟಕ ತಾಲೀಮು ನಡೆದಿತ್ತು ಇವರಸಂಸಾರತಂಗಿದ್ದಮುನೆಯ ಪಕ್ಕದಲ್ಲಿಯೇ ಊರಿನಮಾರಮ್ಮನ ಗುಡಿಯಿತ್ತು: ಹಳ್ಳಿಯವರು ಗುಡಿಯ ದೇವರ ನೆತ್ತಿಯ ಮೇಲೆ ಪ್ರತಿದಿನವೂ ಬೆಣ್ಣೆಮುದ್ದೆಯನ್ನು ಇಟ್ಟು ಪೂಜಿಸುವುದು ಅಲ್ಲಿನ ರೂಢಿಯಾಗಿತ್ತು: ಇದನ್ನು ದಿನವೂ ನೋಡುತಿದ ಮುತತುರಾಜ ಪ್ರತಿದಿನವೂ ಮುಂಜಾನೆ ಜನರು ಬರುವ ಮುಂಚೆಯೇ ಗುಡಿಯಲ್ಲಿಅಡಗಿ ಕುಳಿತು ಜನರು ಬೆಣ್ಣೆಯಿಟ್ಟುಹೋದ ನಂತರ ಮಾಡಿಕೊಂಡುಬಿಟ್ಟ ಒಮ್ಮೈ ಅದನ್ನು ತಿಂದು ಆರಾಮಾಗಿ ಬರುವುದನ್ನು ರೂಢಿ ಮುಂಜಾನೆಮಗ ಹಾಸಿಗೆಯ ಮೇಲೆಇಲದನು ಕಂಡ ಪುಟ್ಟಸ್ವಾಮಯ್ಯನವರು ಊರಿನಲ್ಲಿಮಗನನ್ನುಹುಡುಕಿಕೊಂಡು ಹೊರಟರು; ಊರಿನಲ್ಲೆಲ್ಲಾಮುತ್ತುರಾಜ ಹರಡಿಬಿಟ್ಟತು: ಜನರೆಲ್ಲಒಂದಡೆಸೇರಿದರು: ಅದೇ ಕಾಣೆಯಾಗಿದಾನೆಂಬಗುಲು ಸಮಯಕ್ಕೆತನ್ನಬೆಣ್ಲೆತಿನ್ನುವ ಕೆಲಸಮುಗಿಸಿ ದೇವರ ಗುಡಿಯಿಂದ ಹೊರಬಂದ ಪುಟ್ಟಸ್ವಾಮಯ್ಯನವರು ನಿಟ್ಟುಸಿರು ಮುತ್ತುರಾಜನನ್ನುಕಂಡು ಜನರು ಮತ್ತುತಂದೆ ಬಿಟ್ಟರು: ಎಲ್ಲಿಹೋಗಿದ್ದೆಎಂಬ ತಂದೆಯವರ ಪ್ರಶೆಗೆ ಮುತ್ತುರಾಜ ತನ್ ಬೆಣ್ನೆ ತಿನ್ನುವ ಪ್ರತಿದಿನದ ಕಾರ್ಯವನು ವವರಿಸಿದ: ನೆರೆದಿದ ಜನರೆಲ್ಲ ನಗು್ ತಡೆಯಲಾರದಬಿದ್ದುಬಿದ್ದುನಕ್ಕರು 5 ಬೆಣ್ಣೆಕದ್ದನಮಮಕೃಷ್ಣ, ಬೆಣ್ಣೆಕದ್ದನಮ್ಮ ರಾಜಣನ ಬಾಲಲೀಲೆ ಮುತ್ತುರಾಜು ಇನ್ನೂಪುಟ್ಟಹುಡುಗ ಪುಟ್ಟಸ್ವಾಮಯ್ಯನವರು ನಾಟಕ್ ಕಲಿಸಲು ಕುಟುಂಬದೊಡನೆ ಊರಿಂದ ಊರಿಗೆ ಅಲೆದಾಡುತ್ತಿದ್ದ ಕಾಲವದು :; ಒಮ್ಮೆತಿಗಣಾರೆ ಎಂಬ ಊರಿನಲ್ಲಿ ಪುಟ್ಟಸ್ವಾಮಯ್ಯನವರ ನಾಟಕ ತಾಲೀಮು ನಡೆದಿತ್ತು ಇವರಸಂಸಾರತಂಗಿದ್ದಮುನೆಯ ಪಕ್ಕದಲ್ಲಿಯೇ ಊರಿನಮಾರಮ್ಮನ ಗುಡಿಯಿತ್ತು: ಹಳ್ಳಿಯವರು ಗುಡಿಯ ದೇವರ ನೆತ್ತಿಯ ಮೇಲೆ ಪ್ರತಿದಿನವೂ ಬೆಣ್ಣೆಮುದ್ದೆಯನ್ನು ಇಟ್ಟು ಪೂಜಿಸುವುದು ಅಲ್ಲಿನ ರೂಢಿಯಾಗಿತ್ತು: ಇದನ್ನು ದಿನವೂ ನೋಡುತಿದ ಮುತತುರಾಜ ಪ್ರತಿದಿನವೂ ಮುಂಜಾನೆ ಜನರು ಬರುವ ಮುಂಚೆಯೇ ಗುಡಿಯಲ್ಲಿಅಡಗಿ ಕುಳಿತು ಜನರು ಬೆಣ್ಣೆಯಿಟ್ಟುಹೋದ ನಂತರ ಮಾಡಿಕೊಂಡುಬಿಟ್ಟ ಒಮ್ಮೈ ಅದನ್ನು ತಿಂದು ಆರಾಮಾಗಿ ಬರುವುದನ್ನು ರೂಢಿ ಮುಂಜಾನೆಮಗ ಹಾಸಿಗೆಯ ಮೇಲೆಇಲದನು ಕಂಡ ಪುಟ್ಟಸ್ವಾಮಯ್ಯನವರು ಊರಿನಲ್ಲಿಮಗನನ್ನುಹುಡುಕಿಕೊಂಡು ಹೊರಟರು; ಊರಿನಲ್ಲೆಲ್ಲಾಮುತ್ತುರಾಜ ಹರಡಿಬಿಟ್ಟತು: ಜನರೆಲ್ಲಒಂದಡೆಸೇರಿದರು: ಅದೇ ಕಾಣೆಯಾಗಿದಾನೆಂಬಗುಲು ಸಮಯಕ್ಕೆತನ್ನಬೆಣ್ಲೆತಿನ್ನುವ ಕೆಲಸಮುಗಿಸಿ ದೇವರ ಗುಡಿಯಿಂದ ಹೊರಬಂದ ಪುಟ್ಟಸ್ವಾಮಯ್ಯನವರು ನಿಟ್ಟುಸಿರು ಮುತ್ತುರಾಜನನ್ನುಕಂಡು ಜನರು ಮತ್ತುತಂದೆ ಬಿಟ್ಟರು: ಎಲ್ಲಿಹೋಗಿದ್ದೆಎಂಬ ತಂದೆಯವರ ಪ್ರಶೆಗೆ ಮುತ್ತುರಾಜ ತನ್ ಬೆಣ್ನೆ ತಿನ್ನುವ ಪ್ರತಿದಿನದ ಕಾರ್ಯವನು ವವರಿಸಿದ: ನೆರೆದಿದ ಜನರೆಲ್ಲ ನಗು್ ತಡೆಯಲಾರದಬಿದ್ದುಬಿದ್ದುನಕ್ಕರು 5 - ShareChat