#🎉 ಹ್ಯಾಪಿ ಬರ್ತಡೇ ShareChat 💖🎂 #💖ನನ್ನ ಪ್ರೀತಿಯ ಶೇರ್‌ಚಾಟ್ ✨ #🎊 ShareChat 11 ವರ್ಷದ ಸಂಭ್ರಮ 🥳 #🤩ನನ್ನ ಫೇವರಿಟ್ ಶೇರ್‌ಚಾಟ್ ಸ್ಟೇಟಸ್ 💫 #🤩ನನ್ನ ಫೇವರಿಟ್ ಶೇರ್‌ಚಾಟ್ ಸ್ಟೇಟಸ್ 💫 ಈ ಆ್ಯಪ್ ಗೆ ಬಂದು 5 ವರ್ಷ ಆಯ್ತು. ನಾನು ಈ ಆ್ಯಪ್ ಅಲ್ಲಿ ಎಷ್ಟೋ ಸಲ ಅತ್ತಿದಿನಿ ಯಾರ್ ಜೊತೆ ಹೇಗೇಗ್ ಇರ್ಬೇಕು ಅನ್ನೋದನ್ನ ಕಲಿಸಿಕೊಟ್ಟ ಆ್ಯಪ್ ಇದು. ಈ 5 ವರ್ಷದಲ್ಲಿ ಮರಿಯೋಕೆ ಆಗ್ದೆ ಇರೊ ಕೆಲವು ನೆನಪುಗಳು ಮಾತ್ರ ಶಾಶ್ವತವಾಗಿದೆ .good bye sc🙏🙏


