ShareChat
click to see wallet page
search
#😠ಬಡವರ ಮಕ್ಳು ಬೆಳೀಬೇಕು, ಇದು ದೊಡ್ಡ ಜೋಕ್ ಎಂದ ಬಿಗ್ ಬಾಸ್ ಸ್ಪರ್ದಿ😱 #👏ಶುಭಾಶಯಗಳು
😠ಬಡವರ ಮಕ್ಳು ಬೆಳೀಬೇಕು, ಇದು ದೊಡ್ಡ ಜೋಕ್ ಎಂದ ಬಿಗ್ ಬಾಸ್ ಸ್ಪರ್ದಿ😱 - ಕಿರೀಟವನ್ನು ಬಿಗ್ ಬಾಸ್ ಸೀಜನ್ 12ರ ಮುಡಿಗೇರಿಸಿಕೊಂಡ ಮಂಡ್ಯದ ಹೈದನಿಗೆ ಮಂಡ್ಯದ ಅಧಿಪತಿ, ಕಿಂಗ್ ಮೇಕರ್ H.D. ಕುಮಾರಸ್ವಾಮಿ ಅವರು HD Kumaraswamy 12h ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 12ನೇ ಆವೃತ್ತಿಯಲ್ಲಿ ಅಭೂತಪೂರ್ವ ವಿಜಯ ಸಾಧಿಸಿರುವ ಮಂಡ್ಯ . పశిభిగిల్లి ಲೋಕಸಭೆ ಕ್ಷೇತ್ರದ ಮಳವಳ್ಳಿಯ ಅಪ್ಪಟ ' ಗ್ರಾಮೀಣ ನಟನಿಗೆ (ಶ್ರೀ ನಟರಾಜ್) ಹೃದಯಪೂರ್ವಕ ಅಭಿನಂದನೆಗಳು: ಹಳ್ಳಿಯ ರೈತನ ಮಗನಾಗಿ ಹುಟ್ಟಿ ಕನ್ನಡಿಗರೆಲ್ಲರ ಮನಗೆದ್ದಿರುವ " ಅವರಿಗೆ ಇನ್ನೂ ಹೆಚ್ಚಿನ ಕೀರ್ತಿ, ಹೆಸರು ಬರಲಿ ಎಂದು ಶುಭ ಹಾರೈಸುತ್ತೇನೆ. ಹಾಗೆಯೇ , ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಮೂದಲ ರನ್ನರ್ ಅಪ್ ಹೊರಹೊಮ್ಮಿದ ಕುಮಾರಿ ರಕ್ಷಿತಾ ಶೆಟ್ಟಿ ಅವರಿಗೂ . ಆಗಿ ಅಭಿನಂದನೆಗಳು: #BiggBoss12Kannada Village Channel ಹೃದಯಪೂರ್ವಕವಾಗಿ ಶುಭಾಶಯಗಳನ್ನು ಸಲ್ಲಿಸಿದ್ದಾರೆ. ಹಳ್ಳಿ ಹಿನ್ನಲೆ, ಹೋರಾಟ ಮತ್ತು ಸಾಧನೆಯ ಪಯಣಕ್ಕೆ ದೂರೆತ ಈ ಗೌರವ ಮಂಡ್ಯಕ್ಕೆ ಮತ್ತೂಂದು ಹೆಮ್ಮೆಯ ಕ್ಷಣ. ಕಿರೀಟವನ್ನು ಬಿಗ್ ಬಾಸ್ ಸೀಜನ್ 12ರ ಮುಡಿಗೇರಿಸಿಕೊಂಡ ಮಂಡ್ಯದ ಹೈದನಿಗೆ ಮಂಡ್ಯದ ಅಧಿಪತಿ, ಕಿಂಗ್ ಮೇಕರ್ H.D. ಕುಮಾರಸ್ವಾಮಿ ಅವರು HD Kumaraswamy 12h ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 12ನೇ ಆವೃತ್ತಿಯಲ್ಲಿ ಅಭೂತಪೂರ್ವ ವಿಜಯ ಸಾಧಿಸಿರುವ ಮಂಡ್ಯ . పశిభిగిల్లి ಲೋಕಸಭೆ ಕ್ಷೇತ್ರದ ಮಳವಳ್ಳಿಯ ಅಪ್ಪಟ ' ಗ್ರಾಮೀಣ ನಟನಿಗೆ (ಶ್ರೀ ನಟರಾಜ್) ಹೃದಯಪೂರ್ವಕ ಅಭಿನಂದನೆಗಳು: ಹಳ್ಳಿಯ ರೈತನ ಮಗನಾಗಿ ಹುಟ್ಟಿ ಕನ್ನಡಿಗರೆಲ್ಲರ ಮನಗೆದ್ದಿರುವ " ಅವರಿಗೆ ಇನ್ನೂ ಹೆಚ್ಚಿನ ಕೀರ್ತಿ, ಹೆಸರು ಬರಲಿ ಎಂದು ಶುಭ ಹಾರೈಸುತ್ತೇನೆ. ಹಾಗೆಯೇ , ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಮೂದಲ ರನ್ನರ್ ಅಪ್ ಹೊರಹೊಮ್ಮಿದ ಕುಮಾರಿ ರಕ್ಷಿತಾ ಶೆಟ್ಟಿ ಅವರಿಗೂ . ಆಗಿ ಅಭಿನಂದನೆಗಳು: #BiggBoss12Kannada Village Channel ಹೃದಯಪೂರ್ವಕವಾಗಿ ಶುಭಾಶಯಗಳನ್ನು ಸಲ್ಲಿಸಿದ್ದಾರೆ. ಹಳ್ಳಿ ಹಿನ್ನಲೆ, ಹೋರಾಟ ಮತ್ತು ಸಾಧನೆಯ ಪಯಣಕ್ಕೆ ದೂರೆತ ಈ ಗೌರವ ಮಂಡ್ಯಕ್ಕೆ ಮತ್ತೂಂದು ಹೆಮ್ಮೆಯ ಕ್ಷಣ. - ShareChat