ShareChat
click to see wallet page
search
#😭ಖ್ಯಾತ ಗಾಯಕಿ ಎಸ್ ಜಾನಕಿ ಅವರ ಮಗ ನಿಧನ💔
😭ಖ್ಯಾತ ಗಾಯಕಿ ಎಸ್ ಜಾನಕಿ ಅವರ ಮಗ ನಿಧನ💔 - 4 ಕೋಟಿ ಭಾರತೀಯರ ವಿಶ್ವಾಸ LokalApp ಎಸ್ . ಜಾನಕಿ ಪುತ್ರ ಮುರಳಿ ಕೃಷ್ಣ ನಿಧನ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಖ್ಯಾತ ಹಿರಿಯ ಗಾಯಕಿ ಎಸ್ . ಜಾನಕಿ ಅವರ ಪುತ್ರ ಮುರಳಿ ಕೃಷ್ಣ (66) ಇಂದು ನಿಧನರಾಗಿದ್ದಾರೆ . ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಈ ಅನಿರೀಕ್ಷಿತ ಸಾವು ಚಿತ್ರರಂಗಕ್ಕೆ ದೊಡ್ಡ ಆಘಾತ ತಂದಿದೆ. ಜಾನಕಿ ಅವರ  ಏಕೈಕ ಪುತ್ರನ ಅಗಲಿಕೆಗೆ ಚಲನಚಿತ್ರ ಗಣ್ಯರು ಹಾಗೂ  ಅಭಿಮಾನಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ . 22 ಜನವರಿ, 26 By MALATESH AGASAR ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ 4 ಕೋಟಿ ಭಾರತೀಯರ ವಿಶ್ವಾಸ LokalApp ಎಸ್ . ಜಾನಕಿ ಪುತ್ರ ಮುರಳಿ ಕೃಷ್ಣ ನಿಧನ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಖ್ಯಾತ ಹಿರಿಯ ಗಾಯಕಿ ಎಸ್ . ಜಾನಕಿ ಅವರ ಪುತ್ರ ಮುರಳಿ ಕೃಷ್ಣ (66) ಇಂದು ನಿಧನರಾಗಿದ್ದಾರೆ . ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಈ ಅನಿರೀಕ್ಷಿತ ಸಾವು ಚಿತ್ರರಂಗಕ್ಕೆ ದೊಡ್ಡ ಆಘಾತ ತಂದಿದೆ. ಜಾನಕಿ ಅವರ  ಏಕೈಕ ಪುತ್ರನ ಅಗಲಿಕೆಗೆ ಚಲನಚಿತ್ರ ಗಣ್ಯರು ಹಾಗೂ  ಅಭಿಮಾನಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ . 22 ಜನವರಿ, 26 By MALATESH AGASAR ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ - ShareChat