ShareChat
click to see wallet page
search
#🕉️Udupiಯಲ್ಲಿ ದೊಡ್ಡ ಪವಾಡ :ಮಲ್ಪೆ ಸಮುದ್ರದಿಂದ ಕೃಷ್ಣ ವಿಗ್ರಹ ತೇಲಿ ಬಂದಿದೆ🙏 #💪ಉತ್ತರ ಕರ್ನಾಟಕ ಮಂದಿ #🔴ನಮ್ಮ ಕರ್ನಾಟಕ🟡 #💪🏻 ನಮ್ಮ ತುಳುನಾಡು #🧡ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ 🧡
🕉️Udupiಯಲ್ಲಿ ದೊಡ್ಡ ಪವಾಡ :ಮಲ್ಪೆ ಸಮುದ್ರದಿಂದ ಕೃಷ್ಣ ವಿಗ್ರಹ ತೇಲಿ ಬಂದಿದೆ🙏 - ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ  ಇತ್ತೀಚಿಗೆ' ವಿಡಿಯೋದಲ್ಲಿ ಉಡುಪಿಯ ಮಲ್ಪ ಬೀಚ್ನಲ್ಲಿ ಕೃಷ್ಣನ ' ವಿಗ್ರಹವೊಂದು ತೇಲಿ ಬಂದಿದೆ: ಇದು ಕೃಷ್ಣನ ಪವಾಡ ಎಂದು ' ನಂಬಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಇಸ್ಕಾನ್ ಭಕ್ತರು ' ಮಲ್ಪಿ ಬೀಚ್ನಲ್ಲಿ ಕೃಷ್ಣನ ವಿಗ್ರಹ ಹಿಡಿದು ಕುಣಿದು ' ಆಗಿತ್ತು  ಕುಪ್ಪಳಿಸುತ್ತಿರುವ ವಿಡಿಯೋ ವೈರಲ್ ಇದು ಕೃಷ್ಣನ ' ಮಹಿಮೆ ಎಂದು ಹೇಳಿದ್ದರು: ಈ ಹಿಂದೆಯೂ ಕೂಡ ಇಂತಹ' వెవాడె నెడిదిది ఇదిగగ మెక్తి ఇదు మెరురెళిసిది ఎందు ಹೇಳಿದ್ದರು . ಈ ವಿಗ್ರಹವನ್ನು ನೋಡಲು 18 ಬಸ್ ಗಳಲ್ಲಿ ಮಲ್ಪಿ ಬೀಚ್ಗೆ ಬಂದಿದ್ದರು. ಅವರು ಈ ಕಪ್ಪು ವಿಗ್ರಹವನ್ನು ' ಬಿಂಗಳೂರಿಗೆ ತೆಗೆದುಕೊಂಡು ಹೋಗಿದ್ದಾರೆ. ಇದು . ಕಲಿಯುಗದಲ್ಲಿ ನಡೆದ ಪವಾಡ ಎಂದು ಹೇಳಿದ್ದಾರೆ. ಆದರೆ ' నిజరు్య' ఇదు యావుదర ಇದರ ಹಿಂದೆ ಬೇರೆಿಯೇ ಕಥೆ ಇದೆ . ವಿಗ್ರಹ; ಅದು ಕಡಲಿನಲ್ಲಿ ಪತ್ತೆಯಾಗಿದ್ದು ಹೇಗೆ? ಎಂಬುದಕ್ಕೆ ఇల్లిది లుక్తర . 9458 ರಾತಿ ವಾಸ್ತವಾಂಶ ಏನು?:  ಕಡಲಲ್ಲಿ ತೇಲಿ ಬಂದಿರುವುದು ಕೃಷ್ಣನ ವಿಗ್ರಹ ಅಲ್ಲ ಎಂದು ಹೇಳಲಾಗಿದೆ: ಇದು ಜಯ- ವಿಜಯ ವಿಗ್ರಹ ಎಂದು ಹೇಳಲಾಗಿದೆ. ದೇವಾಲಯದ ಗರ್ಭಗುಡಿಯ ಮುಂದೆ ಇರುವ " ದ್ವಾರಪಾಲಕರು ಜಯ ವಿಜಯರ ವಿಗ್ರಹ ಎಂದು ಇದೀಗ ' ಸತ್ಯಾಂಶ ಹೊರಬಂದಿದೆ . ಹಿಂದೂ ಸಂಪ್ರಾದಾಯದ ಪ್ರಕಾರ ' ವಿಗ್ರಹ ಭಗ್ನಗೊಂಡ ನಂತರ ಅದನ್ನು ಸಮುದ್ರಕ್ಕೆ ೊ ಒಂದು ಹಾಕುತ್ತಾರೆ. ಇದೀಗ ಇಲ್ಲಿ ನಡೆದಿರುವುದು ಕೂಡ ಅದೇ ` ಭಗ್ನಗೊಂಡ ವಿಗ್ರಹವನ್ನು ಸಮುದ್ರಕ್ಕೆ ಹಾಕಿದ್ದಾರೆ. ಅದು ತೇಲಿ ಬಂದು ಉಡುಪಿಯ ಮಲ್ಪಿ ಬೀಚ್ನಲ್ಲಿ ಪತ್ತಿಯಾಗಿದೆ. ಈ ಜಯ ವಿಜಯರ ವಿಗ್ರಹವನ್ನೇ ಕೃಷ್ಣನ ವಿಗ್ರಹವೆಂದು ಭಾವಿಸಿ ' ತಿಗೆದುಕೊಂಡು ಹೋಗಿದ್ದಾರೆ. ಇದು ಯಾವುದೇ ಪರಂಪರಾಗತ ` ಪ್ರಾಚೀನ ಶೈಲಿಯ ವಿಗ್ರಹ ಅಲ್ಲ ಎಂದು ಹೇಳಲಾಗಿಕಿರಾತ್ರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ  ಇತ್ತೀಚಿಗೆ' ವಿಡಿಯೋದಲ್ಲಿ ಉಡುಪಿಯ ಮಲ್ಪ ಬೀಚ್ನಲ್ಲಿ ಕೃಷ್ಣನ ' ವಿಗ್ರಹವೊಂದು ತೇಲಿ ಬಂದಿದೆ: ಇದು ಕೃಷ್ಣನ ಪವಾಡ ಎಂದು ' ನಂಬಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಇಸ್ಕಾನ್ ಭಕ್ತರು ' ಮಲ್ಪಿ ಬೀಚ್ನಲ್ಲಿ ಕೃಷ್ಣನ ವಿಗ್ರಹ ಹಿಡಿದು ಕುಣಿದು ' ಆಗಿತ್ತು  ಕುಪ್ಪಳಿಸುತ್ತಿರುವ ವಿಡಿಯೋ ವೈರಲ್ ಇದು ಕೃಷ್ಣನ ' ಮಹಿಮೆ ಎಂದು ಹೇಳಿದ್ದರು: ಈ ಹಿಂದೆಯೂ ಕೂಡ ಇಂತಹ' వెవాడె నెడిదిది ఇదిగగ మెక్తి ఇదు మెరురెళిసిది ఎందు ಹೇಳಿದ್ದರು . ಈ ವಿಗ್ರಹವನ್ನು ನೋಡಲು 18 ಬಸ್ ಗಳಲ್ಲಿ ಮಲ್ಪಿ ಬೀಚ್ಗೆ ಬಂದಿದ್ದರು. ಅವರು ಈ ಕಪ್ಪು ವಿಗ್ರಹವನ್ನು ' ಬಿಂಗಳೂರಿಗೆ ತೆಗೆದುಕೊಂಡು ಹೋಗಿದ್ದಾರೆ. ಇದು . ಕಲಿಯುಗದಲ್ಲಿ ನಡೆದ ಪವಾಡ ಎಂದು ಹೇಳಿದ್ದಾರೆ. ಆದರೆ ' నిజరు్య' ఇదు యావుదర ಇದರ ಹಿಂದೆ ಬೇರೆಿಯೇ ಕಥೆ ಇದೆ . ವಿಗ್ರಹ; ಅದು ಕಡಲಿನಲ್ಲಿ ಪತ್ತೆಯಾಗಿದ್ದು ಹೇಗೆ? ಎಂಬುದಕ್ಕೆ ఇల్లిది లుక్తర . 9458 ರಾತಿ ವಾಸ್ತವಾಂಶ ಏನು?:  ಕಡಲಲ್ಲಿ ತೇಲಿ ಬಂದಿರುವುದು ಕೃಷ್ಣನ ವಿಗ್ರಹ ಅಲ್ಲ ಎಂದು ಹೇಳಲಾಗಿದೆ: ಇದು ಜಯ- ವಿಜಯ ವಿಗ್ರಹ ಎಂದು ಹೇಳಲಾಗಿದೆ. ದೇವಾಲಯದ ಗರ್ಭಗುಡಿಯ ಮುಂದೆ ಇರುವ " ದ್ವಾರಪಾಲಕರು ಜಯ ವಿಜಯರ ವಿಗ್ರಹ ಎಂದು ಇದೀಗ ' ಸತ್ಯಾಂಶ ಹೊರಬಂದಿದೆ . ಹಿಂದೂ ಸಂಪ್ರಾದಾಯದ ಪ್ರಕಾರ ' ವಿಗ್ರಹ ಭಗ್ನಗೊಂಡ ನಂತರ ಅದನ್ನು ಸಮುದ್ರಕ್ಕೆ ೊ ಒಂದು ಹಾಕುತ್ತಾರೆ. ಇದೀಗ ಇಲ್ಲಿ ನಡೆದಿರುವುದು ಕೂಡ ಅದೇ ` ಭಗ್ನಗೊಂಡ ವಿಗ್ರಹವನ್ನು ಸಮುದ್ರಕ್ಕೆ ಹಾಕಿದ್ದಾರೆ. ಅದು ತೇಲಿ ಬಂದು ಉಡುಪಿಯ ಮಲ್ಪಿ ಬೀಚ್ನಲ್ಲಿ ಪತ್ತಿಯಾಗಿದೆ. ಈ ಜಯ ವಿಜಯರ ವಿಗ್ರಹವನ್ನೇ ಕೃಷ್ಣನ ವಿಗ್ರಹವೆಂದು ಭಾವಿಸಿ ' ತಿಗೆದುಕೊಂಡು ಹೋಗಿದ್ದಾರೆ. ಇದು ಯಾವುದೇ ಪರಂಪರಾಗತ ` ಪ್ರಾಚೀನ ಶೈಲಿಯ ವಿಗ್ರಹ ಅಲ್ಲ ಎಂದು ಹೇಳಲಾಗಿಕಿರಾತ್ರಿ - ShareChat