ShareChat
click to see wallet page
search
#📚ಆಧ್ಯಾತ್ಮಿಕ ಬರಹಗಳು🙏 #ಬ್ರಹ್ಮಾಕುಮಾರೀಸ್ #🙏ಭಕ್ತಿಮಯ ಕೋಟ್ಸ್😇 #🙏 ಆಧ್ಯಾತ್ಮ #😇ಬ್ರಹ್ಮಾಕುಮಾರೀಸ್
📚ಆಧ್ಯಾತ್ಮಿಕ ಬರಹಗಳು🙏 - ಅಗತ್ಯವಿದ್ದಾಗಷ್ಟೇ ಆತ್ಮೀಯರಾಗಬೇಡಿ ಜೀವನದಲ್ಲಿ ನಾವು ಹೇಗಿದ್ದೇವೋ , ಎಲ್ಲಾ ಸಂದರ್ಭಗಳಲ್ಲೂ ಅದೇ ರೀತಿ ಇರಬೇಕು. ಬೇರೆಯವರನ್ನು ಮೆಚ್ಚಿಸಲು ನಟನೆ ಮಾಡುವ ಅಗತ್ಯವಿಲ್ಲ . ನಟನೆ ಅಭ್ಯಾಸವಾದರೆ;, ಜೀವನಪೂರ್ತಿ ಮುಖವಾಡದ ಬದುಕೇ ನಡೆಯುತ್ತದೆ: ಅಂತಹವರನ್ನು ಸಮಾಜ "ಸಮಯಸಾಧಕರು" ಎಂದು ಗುರುತಿಸುತ್ತದೆ: బదశినెల్సి బినిద సెంబంధెగళన్ను బళసిశిఠండు ಬಿಸಾಡುವುದಕ್ಕಿಂತ, ಅವುಗಳನ್ನು ಬೆಳೆಸಿ ಉಳಿಸಿಕೊಳ್ಳುವುದೇ నిజవాద మోనెవియికి సెంబంధగళల్లి నాధని ఇరలి; ಆದರೆ ಅವಕಾಶವಾದಿತನ ಇರಬಾರದು. ನಾವು ಎಷ್ಟೇ ದೊಡ್ಡ್  ಸ್ಥಾನದಲ್ಲಿದ್ದರೂ, ನಮ್ಮ ಕಷ್ಟಕಾಲದಲ್ಲಿ ಜೊತೆಗಿದ್ದವರ  ಮೌಲ್ಯ ಕಡಿಮೆಯಾಗದಂತೆ ಕಾಪಾಡಿಕೊಳ್ಳಬೇಕು: ಮನುಷ್ಯನ ಅಂತ್ಯ ಕೇವಲ ಸ್ಮಶಾನದಲ್ಲೇ ಅಲ್ಲ ಬದುಕಿದ್ದಾಗಲೇ ಸಂಬಂಧಗಳಲ್ಲಿ ನಡೆಯುವ ಮನಸ್ಸಿನ   ಹೆಚುಚ 003,~0~0,01ھذ ನೋವುಂಟು ಮಾಡುತ್ತವೆ: ಅಗತ್ಯವಿದ್ದಾಗ ಒಂದು ರೀತಿ, ಅಗತ್ಯವಿಲ್ಲದಾಗ ಮತ್ತೊಂದು   ರೀತಿ ವರ್ತಿಸುವುದೇ ಇದಕ್ಕೆ ಕಾರಣ. ನಿಜವಾದ ಸಂಬಂಧಗಳು ಕೂಡು-ಕೊಳಳುವ ಲೆಕ್ಕಾಚಾರಕ್ಕೆ ಸೀಮಿತವಾಗಿರಬಾರದು. ನಮ್ಮ ಸುಖ-ದುಃಖಗಳಲ್ಲಿ ಜೊತೆಯಾಗಿರುವವರು ಧೈರ್ಯ ಮತ್ತು ಶಕ್ತಿಯನ್ನು ತುಂಬುತ್ತಾರೆ. ಆದ್ದರಿಂದ ಅಗತ್ಯವಿದ್ದಾಗ ಮಾತ್ರ ಆತ್ಮೀಯರಾಗದೆ;, ಸದಾ ಅನ್ಯೋನ್ಯತೆಯಿಂದ ಇರುವುದೇ ಶ್ರೇಷ್ಠ ಬದುಕು. ಬ್ರಹ್ಮಾಕುಮಾರಿಸ್ ' from సృష్టిశకెగ శిర్షణ విభాగ మౌంటా అబు: ಅಗತ್ಯವಿದ್ದಾಗಷ್ಟೇ ಆತ್ಮೀಯರಾಗಬೇಡಿ ಜೀವನದಲ್ಲಿ ನಾವು ಹೇಗಿದ್ದೇವೋ , ಎಲ್ಲಾ ಸಂದರ್ಭಗಳಲ್ಲೂ ಅದೇ ರೀತಿ ಇರಬೇಕು. ಬೇರೆಯವರನ್ನು ಮೆಚ್ಚಿಸಲು ನಟನೆ ಮಾಡುವ ಅಗತ್ಯವಿಲ್ಲ . ನಟನೆ ಅಭ್ಯಾಸವಾದರೆ;, ಜೀವನಪೂರ್ತಿ ಮುಖವಾಡದ ಬದುಕೇ ನಡೆಯುತ್ತದೆ: ಅಂತಹವರನ್ನು ಸಮಾಜ "ಸಮಯಸಾಧಕರು" ಎಂದು ಗುರುತಿಸುತ್ತದೆ: బదశినెల్సి బినిద సెంబంధెగళన్ను బళసిశిఠండు ಬಿಸಾಡುವುದಕ್ಕಿಂತ, ಅವುಗಳನ್ನು ಬೆಳೆಸಿ ಉಳಿಸಿಕೊಳ್ಳುವುದೇ నిజవాద మోనెవియికి సెంబంధగళల్లి నాధని ఇరలి; ಆದರೆ ಅವಕಾಶವಾದಿತನ ಇರಬಾರದು. ನಾವು ಎಷ್ಟೇ ದೊಡ್ಡ್  ಸ್ಥಾನದಲ್ಲಿದ್ದರೂ, ನಮ್ಮ ಕಷ್ಟಕಾಲದಲ್ಲಿ ಜೊತೆಗಿದ್ದವರ  ಮೌಲ್ಯ ಕಡಿಮೆಯಾಗದಂತೆ ಕಾಪಾಡಿಕೊಳ್ಳಬೇಕು: ಮನುಷ್ಯನ ಅಂತ್ಯ ಕೇವಲ ಸ್ಮಶಾನದಲ್ಲೇ ಅಲ್ಲ ಬದುಕಿದ್ದಾಗಲೇ ಸಂಬಂಧಗಳಲ್ಲಿ ನಡೆಯುವ ಮನಸ್ಸಿನ   ಹೆಚುಚ 003,~0~0,01ھذ ನೋವುಂಟು ಮಾಡುತ್ತವೆ: ಅಗತ್ಯವಿದ್ದಾಗ ಒಂದು ರೀತಿ, ಅಗತ್ಯವಿಲ್ಲದಾಗ ಮತ್ತೊಂದು   ರೀತಿ ವರ್ತಿಸುವುದೇ ಇದಕ್ಕೆ ಕಾರಣ. ನಿಜವಾದ ಸಂಬಂಧಗಳು ಕೂಡು-ಕೊಳಳುವ ಲೆಕ್ಕಾಚಾರಕ್ಕೆ ಸೀಮಿತವಾಗಿರಬಾರದು. ನಮ್ಮ ಸುಖ-ದುಃಖಗಳಲ್ಲಿ ಜೊತೆಯಾಗಿರುವವರು ಧೈರ್ಯ ಮತ್ತು ಶಕ್ತಿಯನ್ನು ತುಂಬುತ್ತಾರೆ. ಆದ್ದರಿಂದ ಅಗತ್ಯವಿದ್ದಾಗ ಮಾತ್ರ ಆತ್ಮೀಯರಾಗದೆ;, ಸದಾ ಅನ್ಯೋನ್ಯತೆಯಿಂದ ಇರುವುದೇ ಶ್ರೇಷ್ಠ ಬದುಕು. ಬ್ರಹ್ಮಾಕುಮಾರಿಸ್ ' from సృష్టిశకెగ శిర్షణ విభాగ మౌంటా అబు: - ShareChat