ShareChat
click to see wallet page
search
#📜ಪ್ರಚಲಿತ ವಿದ್ಯಮಾನ📜 #🌹ಕ್ರೀಡೆ ಮತ್ತು ಇಂದಿನ ಇತಿಹಾಸ💐 #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #⏳ಕರ್ನಾಟಕದ ಇತಿಹಾಸ ⏳ #😍 ನನ್ನ ಸ್ಟೇಟಸ್
📜ಪ್ರಚಲಿತ ವಿದ್ಯಮಾನ📜 - ಜನವರಿ 28 ಭಾರತೀಯ ಸೇನೆಯ ಮೊದಲ ಕಮಾಂಡರ್-ಇನ್-ಚೇಫ್ ಫೀಲ್ಡ್ ಮಾರ್ಪಲ್ ಕೆಎಂ. ಕಾರ್ಯಪ್ಪ (ಕೊಡಂದೆರ ಮಾದಪ್ಪ ಕಾರ್ಯಪ್ಪ)  ಅವರ ಜಯಂತಿಯ ದಿನದಂದು ಗೌರವಪೂರ್ಣ ನಮನಗಳು 1899 ರಲ್ಲಿ ಕೊಡಗಿನಲ್ಲಿ ಜನಿಸಿದ ಅವರು; ಬ್ರಿಟಿಷ್ ಸೇನೆಯಿಂದ ಸ್ವತಂತ್ರ ಭಾರತದ ಸೇನೆಗೆ ಅಧಿಕಾರ ವರ್ಗಾವಣೆಯಾದಾಗ ಪ್ರಮುಖ ಪಾತ್ರ ವಹಿಸಿ, ಸೇನಾ ಶಿಸ್ತಿಗೆ ಭದ್ರ ಬುನಾದಿ ಹಾಕಿದ್ದರು. guenutgseR ಜನವರಿ 28 ಭಾರತೀಯ ಸೇನೆಯ ಮೊದಲ ಕಮಾಂಡರ್-ಇನ್-ಚೇಫ್ ಫೀಲ್ಡ್ ಮಾರ್ಪಲ್ ಕೆಎಂ. ಕಾರ್ಯಪ್ಪ (ಕೊಡಂದೆರ ಮಾದಪ್ಪ ಕಾರ್ಯಪ್ಪ)  ಅವರ ಜಯಂತಿಯ ದಿನದಂದು ಗೌರವಪೂರ್ಣ ನಮನಗಳು 1899 ರಲ್ಲಿ ಕೊಡಗಿನಲ್ಲಿ ಜನಿಸಿದ ಅವರು; ಬ್ರಿಟಿಷ್ ಸೇನೆಯಿಂದ ಸ್ವತಂತ್ರ ಭಾರತದ ಸೇನೆಗೆ ಅಧಿಕಾರ ವರ್ಗಾವಣೆಯಾದಾಗ ಪ್ರಮುಖ ಪಾತ್ರ ವಹಿಸಿ, ಸೇನಾ ಶಿಸ್ತಿಗೆ ಭದ್ರ ಬುನಾದಿ ಹಾಕಿದ್ದರು. guenutgseR - ShareChat