ShareChat
click to see wallet page
search
#💯ಎಕ್ಸಾಮ್ ಪ್ರಶ್ನೋತ್ತರ 💯 #👍 ಸ್ಪರ್ಧಾ ಸ್ಫೂರ್ತಿ 👍 #👨‍💼SDA & FDA ತಯಾರಿ📚 #📝 ಸಿಇಟಿ 📝 #IAS&KAS,PSI,CET,SDA,FDA, ಸ್ಪರ್ಧಾ ಜ್ಞಾನ,# ಜ್ಞಾನ ಭಂಡಾರ, all competitive exam's note's.#ನಿಮ್ಮ ಮಿತ್ರ📕
💯ಎಕ್ಸಾಮ್ ಪ್ರಶ್ನೋತ್ತರ 💯 - 1857ರ ದಂಗೆಯನ್ನು ಬ್ರಿಟಿಷ್ ಇತಿಹಾಸಕಾರರು ' 1. ಸಿಪಾಯಿ ದಂಗೆ ಎಂದು ಕರೆದಿದ್ದಾರೆ. 2 ಡಾಲ್ ಹೌಸಿಯು ಜಾರಿಗೆ ತಂದ ನೀತಿ ದತ್ತು ಮಕ್ಕಳಿಗೆ ಹಕ್ಕಿಲ್ಲ 1857ರ ದಂಗೆಯ ಸಮಯದಲ್ಲಿ ಬ್ರಿಟಿಷ್ 3. ಅಧಿಕಾರಿಯನ್ನು ಕೊಂದವನು ಮಂಗಲ್ ಪಾಂಡೆ. 4ಝಾನ್ಸಿ ರಾಣಿಯು ಬ್ರಿಟಿಷರ ವಿರುದ್ಧದ ಯುದ್ದದಲ್ಲಿ ಗ್ವಾಲಿಯರ್ ನ್ನು ವಶಕ್ಕೆ ಪಡೆದಳು. L. ಭಾರತೀಯ ರಾಷ್ಟ್ೀಯ ಕಾಂಗ್ರೆಸನ್ನು 1885 ರಲ್ಲಿ ಸ್ಥಾಪಿಸಲಾಯಿತು. 2 ಸಂಪತ್ತಿನ ಸೋರುವಿಕೆ ಸಿದ್ಧಾಂತವನ್ನು ತಿಳಿಸಿದವರು ದಾದಾಬಾಯಿ ನವರೋಜಿ 3. ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಎಂದು  ಬಾಲಗಂಗಾಧರ ತಿಲಕರವರು ಘೋಷಿಸಿದರು. ಬಾಲಗಂಗಾಧರ ತಿಲಕರು ಮರಾಠಿ ಭಾಷೆಯಲ್ಲಿ u ಕೇಸರಿ ಪತ್ರಿಕೆಯನ್ನು ಪ್ರಕಟಿಸಿದರು. 5. ಅಭಿನವ ಭಾರತ ಎಂಬ ರಹಸ್ಯ ಸಂಘಟನೆಯನ್ನು ಕ್ರಾಂತಿಕಾರಿಗಳು ಗಳು ಹೊಂದಿದ್ದರು: 1857ರ ದಂಗೆಯನ್ನು ಬ್ರಿಟಿಷ್ ಇತಿಹಾಸಕಾರರು ' 1. ಸಿಪಾಯಿ ದಂಗೆ ಎಂದು ಕರೆದಿದ್ದಾರೆ. 2 ಡಾಲ್ ಹೌಸಿಯು ಜಾರಿಗೆ ತಂದ ನೀತಿ ದತ್ತು ಮಕ್ಕಳಿಗೆ ಹಕ್ಕಿಲ್ಲ 1857ರ ದಂಗೆಯ ಸಮಯದಲ್ಲಿ ಬ್ರಿಟಿಷ್ 3. ಅಧಿಕಾರಿಯನ್ನು ಕೊಂದವನು ಮಂಗಲ್ ಪಾಂಡೆ. 4ಝಾನ್ಸಿ ರಾಣಿಯು ಬ್ರಿಟಿಷರ ವಿರುದ್ಧದ ಯುದ್ದದಲ್ಲಿ ಗ್ವಾಲಿಯರ್ ನ್ನು ವಶಕ್ಕೆ ಪಡೆದಳು. L. ಭಾರತೀಯ ರಾಷ್ಟ್ೀಯ ಕಾಂಗ್ರೆಸನ್ನು 1885 ರಲ್ಲಿ ಸ್ಥಾಪಿಸಲಾಯಿತು. 2 ಸಂಪತ್ತಿನ ಸೋರುವಿಕೆ ಸಿದ್ಧಾಂತವನ್ನು ತಿಳಿಸಿದವರು ದಾದಾಬಾಯಿ ನವರೋಜಿ 3. ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಎಂದು  ಬಾಲಗಂಗಾಧರ ತಿಲಕರವರು ಘೋಷಿಸಿದರು. ಬಾಲಗಂಗಾಧರ ತಿಲಕರು ಮರಾಠಿ ಭಾಷೆಯಲ್ಲಿ u ಕೇಸರಿ ಪತ್ರಿಕೆಯನ್ನು ಪ್ರಕಟಿಸಿದರು. 5. ಅಭಿನವ ಭಾರತ ಎಂಬ ರಹಸ್ಯ ಸಂಘಟನೆಯನ್ನು ಕ್ರಾಂತಿಕಾರಿಗಳು ಗಳು ಹೊಂದಿದ್ದರು: - ShareChat