ShareChat
click to see wallet page
search
ಅಶ್ವಿನಿ ಗೌಡ ಆಟವಾಡುವಾಗ ಪ್ರಬಲ ಎದುರಾಳಿಯಾಗಿ ಆಡಿದರು. ಮಿಕ್ಕ ಸಮಯದಲ್ಲಿ ತಾಯಿಯಂತೆ ಸಹಸ್ಪರ್ಧಿಗಳನ್ನು ಸಲಹಿದರು. ಸ್ನೇಹಿತೆಯಾಗಿ, ಅಕ್ಕಳಾಗಿ, ತಾಯಿಯಾಗಿ ಅವರು ತಮ್ಮ ವ್ಯಕ್ತಿತ್ವವನ್ನು ಎಂದೂ ಕಳೆದುಕೊಳ್ಳಲಿಲ್ಲ. ಅಶ್ವಿನಿಗೌಡನ್ ಕಳೆಗಟ್ಟುತ್ತಲೇ ಇರಲಿಲ್ಲ. ಅವರೊಂದು ಬಿರುಗಾಳಿ, ಬೆಂಕಿಚೆಂಡು, ಈ ಬಾರಿಯ ಬಿಗ್ ಬಾಸ್ ಜನಪ್ರಿಯತೆಯ ಎಲ್ಲ ಗಡಿಗಳನ್ನು ದಾಟಿ ಹೋಗುವಂತೆ ಮಾಡಿದ ಸುನಾಮಿ… ಹೀಗಾಗಿ ಅಶ್ವಿನಿಗೌಡ ಗೆಲ್ಲಲೇಬೇಕು.💚💚💚💚💚💚 #BBK12 #🚫BBK12: ಫಿನಾಲೆ ಸಮೀಪಸುತ್ತಿದ್ದಂತೆ ಮನೆಯಿಂದ ಈ ಸ್ಪರ್ಧಿ ಔಟ್😱