ಇರುಮುಡಿಕಟ್ಟೂ... ಶಬರಿಮಲೆಗೇ...
ಜೇನಭಿಷೇಕಾ... ಮಣಿಕಂಠನಿಗೇ....
ಅಯ್ಯಪ್ಪಾ...ಸ್ವಾಮಿಯೇ...ಅಯ್ಯಪ್ಪಾ...
ಇರುಮುಡಿ ಕಟ್ಟೂ ಶಬರಿಮಲೆಗೆ
ಜೇನಭಿಷೇಕಾ ಮಣಿಕಂಠನಿಗೆ
||ಇರುಮುಡಿ||
ಸ್ವಾಮಿ ಶರಣಂ ಅಯ್ಯಪ್ಪಾ
ಶರಣಂ ಶರಣಂ ಅಯ್ಯಪ್ಪಾ ||ಸ್ವಾಮಿ||
ಕಾವನು ತಲೆಯನು ಪೊಗಲುತ ಕೊಂಡಾಡಿರೆ
ಕರುಣಿಸಿ ಕಾಯುವ ಮಹಾಮಣಿಕಂಠ
||ಕಾವನು||
ಹೊಣ್ಣುಲಿಯ ಕೂಡಿ ತನ್ಮಯನಾಗಿ ಬಂದು
||ಇರುಮುಡಿ||
ಕಾನನ ನಡುವಲಿ ಕಲಿಯುಗ ವರದನಾಗಿ
ಕಾಶಿಯ ಗೈದ ಮಹಮಣಿಕಂಠ
||ಕಾನನ||
ಭಕ್ತರೆಲ್ಲ ಕೂಡಿ ತಮ್ಮನ್ನೆ ಮರೆತು ಬನ್ನಿ
||ಇರುಮುಡಿ|| #ಶಬರಿಮಲೆ ಸ್ವಾಮಿ ಅಯ್ಯಪ್ಪ #ಸ್ವಾಮಿ ಶರಣಂ ಅಯ್ಯಪ್ಪ #🙏ಅಯ್ಯಪ ಸ್ವಾಮಿ ಮಾಲೆ 🌺 #🔱 ಭಕ್ತಿ ಲೋಕ #ನನ್ನ ದೇವರು

