ShareChat
click to see wallet page
search
#ತಂದೆಯ ಪ್ರೀತಿ #💖ತಂದೆ ಮಗಳು 💖 #💓 ಪ್ರೀತಿ #💖 Love You #💖 Love You..ಪಪ್ಪ..❤️🤗😘😘
ತಂದೆಯ ಪ್ರೀತಿ - ಅಪ ಎರೆಡಕ್ಷರಾನೇ   ನನ್ನ ಇಡೀ ಜೀವನಕ್ಕೆ ಸ್ಫೂರ್ತಿ! ತಾನು ಕಾಣದ ಸುಂದರ ಲೋಕದಲ್ಲಿ ನನ್ನನ್ನು ಎಲ್ಲರೂ ಗುರುತಿಸುವಂತಹ ಪ್ರತಿಭೆಯನ್ನಾಗಿ ಮಾಡಲು ಬಹಳ ಪ್ರಯತ್ನಿಸುತ್ತಿರುವ ಜೀವ. ನನ್ನಪ್ಪ ಎಂದಿಗೂ ಹೇಳಿಲ್ಲ ನಿನ್ನನ್ನು ಪ್ರೀತಿಸುವೆ ಎಂದು. ಆದರೆ ನಿಮ್ಮಷ್ಟು ಈ ಪ್ರಪಂಚದಲ್ಲಿ ಮತ್ತೊಬ್ಬ; ವ್ಯಕ್ತಿ ನನ್ನನ್ನು ಪ್ರೀತಿಸಲು ಸಾಧ್ಯವಿಲ್ಲ. ನನಗೆ ಅಪ್ಪನ ಆಸ್ತಿ ಬೇಕು ಅಂತ ಕೇಳಿಲ್ಲ ` ,ಇಂದು ಕೇಳ್ತಿಲ್ಲ అందు ೧ ಮುಂದೇನು ಕೇಳಲ್ಲ. ಆದ್ರೆ , ಅನ್ನೋ ಆಸ್ತಿ ಬೇಕು ಅಂತ ಅಪ್ಪ ಕೇಲ್ತಿದ್ದೆ ಇಂದು ಕೇಳ್ತಿದಿನಿ, ಅ೦ದು ಮುಂದೇನು ಕೇಲ್ತೀನಿ: ಸ್ನೇಹಿತನಾಗಿ ಪ್ರೇಮಿಯಾಗಿ, ಮಾರ್ಗದರ್ಶಕರಾಗಿ ಪ್ರೇರಣೆಯಾಗಿ ನನಗೆ ಉತ್ಸಾಹತುಂಬುತ್ತಿರುವ ಐಕೈಕ ಜೀವ: ಪಪ್ಪ ಡ್ರೀಮ್ ಗರ್ಲ್ 80 ಅಪ ಎರೆಡಕ್ಷರಾನೇ   ನನ್ನ ಇಡೀ ಜೀವನಕ್ಕೆ ಸ್ಫೂರ್ತಿ! ತಾನು ಕಾಣದ ಸುಂದರ ಲೋಕದಲ್ಲಿ ನನ್ನನ್ನು ಎಲ್ಲರೂ ಗುರುತಿಸುವಂತಹ ಪ್ರತಿಭೆಯನ್ನಾಗಿ ಮಾಡಲು ಬಹಳ ಪ್ರಯತ್ನಿಸುತ್ತಿರುವ ಜೀವ. ನನ್ನಪ್ಪ ಎಂದಿಗೂ ಹೇಳಿಲ್ಲ ನಿನ್ನನ್ನು ಪ್ರೀತಿಸುವೆ ಎಂದು. ಆದರೆ ನಿಮ್ಮಷ್ಟು ಈ ಪ್ರಪಂಚದಲ್ಲಿ ಮತ್ತೊಬ್ಬ; ವ್ಯಕ್ತಿ ನನ್ನನ್ನು ಪ್ರೀತಿಸಲು ಸಾಧ್ಯವಿಲ್ಲ. ನನಗೆ ಅಪ್ಪನ ಆಸ್ತಿ ಬೇಕು ಅಂತ ಕೇಳಿಲ್ಲ ` ,ಇಂದು ಕೇಳ್ತಿಲ್ಲ అందు ೧ ಮುಂದೇನು ಕೇಳಲ್ಲ. ಆದ್ರೆ , ಅನ್ನೋ ಆಸ್ತಿ ಬೇಕು ಅಂತ ಅಪ್ಪ ಕೇಲ್ತಿದ್ದೆ ಇಂದು ಕೇಳ್ತಿದಿನಿ, ಅ೦ದು ಮುಂದೇನು ಕೇಲ್ತೀನಿ: ಸ್ನೇಹಿತನಾಗಿ ಪ್ರೇಮಿಯಾಗಿ, ಮಾರ್ಗದರ್ಶಕರಾಗಿ ಪ್ರೇರಣೆಯಾಗಿ ನನಗೆ ಉತ್ಸಾಹತುಂಬುತ್ತಿರುವ ಐಕೈಕ ಜೀವ: ಪಪ್ಪ ಡ್ರೀಮ್ ಗರ್ಲ್ 80 - ShareChat