ShareChat
click to see wallet page
search
#🎂ಜನ್ಮ ದಿನದ ಸ್ಟೇಟಸ್ #👏ಶುಭಾಶಯಗಳು #ಜನ್ಮದಿನ
🎂ಜನ್ಮ ದಿನದ ಸ್ಟೇಟಸ್ - ನ.28 "832| ವಿಶೀಷ ಜನುಮ ದಿನ ' లాలా లజవెా రాయా 'ಪಂಜಾಬ್ ಕೇಸರಿ' ( ಪಂಜಾಬ್ನ ಸಿಂಹ ) ಎಂದೇ ಹೆಸರಾಗಿದ್ದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ್ ರಾಯ್ 1865ರ ಜ.೭8ರ೦ದು  ಪಂಜಾಬ್ನ ಧುಡಿಕೆ ಎಂಬಲ್ಲಿ ಜನಿಸಿದರು . ಅವರು ಲಾಹೋರ್ನಲ್ಲಿ ಬ್ರಿಟಿಷರ ವಿರುದ್ದ ಶಾಂತಿಯುತ ಪ್ರತಿಭಟನೆ ಕೈಗೊಂಡ ಸಂದರ್ಭದಲ್ಲಿ ಅಧಿಕಾರಿಗಳು ೊ ನಡೆಸಿದ ಲಾಠಿ ಚಾರ್ಜ್ನಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತೆ ಫಲಕಾರಿಯಾಗದೆ 1928ರ ನ.17ರ೦ದು ಮೃತಪಟ್ಟರು. ಕೆ.ಎಂ. ಕಾರಿಯಪ ಭಾರತದ ಮೊದಲ ಸೇನಾ ದಂಡನಾಯಕ ಫೀಲ್ ಮಾರ್ಷಲ್ ಕೆ ಎಂ. ಕಾರಿಯಪ 1899ರ ಜ.೭8ರ೦ದು ಕೊಡಗಿನ ಶನಿವಾರಸಂತೆಯಲ್ಲಿ ಜನಿಸಿದರು 1947ರ ಇಂಡೋ_ ಪಾಕ್ యద్ధదెల్లి అవరు భారశి-య ಪಡೆಗಳ ಮುಂದಾಳತ ವಹಿಸಿಕೊಂಡಿದ್ದರು. ಅವರು 1993ರ ಫೆ.15ರ೦ದು  ಬೆಂಗಳೂರಿನಲ್ಲಿ ನಿಧನ ಹೊಂದಿದರು. ರಾಜಾರಾಮಣ 0 ದೇಶದ ಹೆಮ್ಮೆಯ ಪರಮಾಣು ವಿಜ್ಞಾನಿ, ಕನ್ನಡಿಗ ' ರಾಜಾರಾಮಣ್ಣ ಅವರು 1925ರ ಜ.28ರ೦ದು ತಿಪಟೂರಿನಲ್ಲಿ ಜನಿಸಿದರು. ದೇಶದ ಪ್ರಪ್ರಥಮ   ಪರಮಾಣು ಯೋಜನೆಯಲ್ಲಿ లుగ్గండె రాజారామెణ్ణ అవరు ವಾ 'భారశ్ియి వెరమోణు ಯೋಜನೆಯ ಪಿತಾಮಹ; ಎಂದೇ ಹೆಸರಾದ ಹೋಮಿ ಜಹಾಂಗೀರ್ ಭಾಭಾ ಅವರೊಂದಿಗೆ ಕಾರ್ಯನಿರ್ವಹಿಸಿ ದ್ದರು. ಅವರು ಪದ್ಮಶ್ರೀ ( 1968), ಪದ್ಮಭೂಷಣ (1973) ಹಾಗೂ ಪದ್ಮವಿಭೂಷಣ ( 1975) ಸೇರಿದಂತೆ' ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ . ಅವರು 2004ರ ಸೆ.24ರ೦ದು ನಿಧನರಾದರು . మెరుళయ్య  ಸಾ.ಶ. మరుళయ్యే అవరు ಸಾಹಿತಿ, ಸಂಶೋಧಕ ಸಾ.ಶ 193]ರ ಜ.೭8ರ೦ದು ತುಮಕೂರಿನ ಸಾಸಲು ಗ್ರಾಮದಲ್ಲಿ ಜನಿಸಿದರು. ಪ್ರಾ ధ్యావెరె  ಸಾಹಿತ್ಯ  ವೃತ್ತಿಯ ಜತೆಗೆ రృషి ಯಲ್ಲಿಯೂ ಸಕ್ರಿಯರಾಗಿದ್ದ . ಶ ನಲ ಮರುಳಯ್ಯನವರು ಕಾವ್ಯ, ಕಾದಂಬರಿ, ನಾಟಕ , ವಿಮರ್ಶೆ ಸೇರಿದಂತೆ ಹಲವು ಪರಕಾರಗಳಲ್ಲಿ ಅವರು 2016ರ ಫೆ5ರಂದು ಕೃತಿಗಳನ್ನು ರಚಿಸಿಕ ద్దారి: ನಿಧನರಾದರು. ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ: ನ.28 "832| ವಿಶೀಷ ಜನುಮ ದಿನ ' లాలా లజవెా రాయా 'ಪಂಜಾಬ್ ಕೇಸರಿ' ( ಪಂಜಾಬ್ನ ಸಿಂಹ ) ಎಂದೇ ಹೆಸರಾಗಿದ್ದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ್ ರಾಯ್ 1865ರ ಜ.೭8ರ೦ದು  ಪಂಜಾಬ್ನ ಧುಡಿಕೆ ಎಂಬಲ್ಲಿ ಜನಿಸಿದರು . ಅವರು ಲಾಹೋರ್ನಲ್ಲಿ ಬ್ರಿಟಿಷರ ವಿರುದ್ದ ಶಾಂತಿಯುತ ಪ್ರತಿಭಟನೆ ಕೈಗೊಂಡ ಸಂದರ್ಭದಲ್ಲಿ ಅಧಿಕಾರಿಗಳು ೊ ನಡೆಸಿದ ಲಾಠಿ ಚಾರ್ಜ್ನಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತೆ ಫಲಕಾರಿಯಾಗದೆ 1928ರ ನ.17ರ೦ದು ಮೃತಪಟ್ಟರು. ಕೆ.ಎಂ. ಕಾರಿಯಪ ಭಾರತದ ಮೊದಲ ಸೇನಾ ದಂಡನಾಯಕ ಫೀಲ್ ಮಾರ್ಷಲ್ ಕೆ ಎಂ. ಕಾರಿಯಪ 1899ರ ಜ.೭8ರ೦ದು ಕೊಡಗಿನ ಶನಿವಾರಸಂತೆಯಲ್ಲಿ ಜನಿಸಿದರು 1947ರ ಇಂಡೋ_ ಪಾಕ್ యద్ధదెల్లి అవరు భారశి-య ಪಡೆಗಳ ಮುಂದಾಳತ ವಹಿಸಿಕೊಂಡಿದ್ದರು. ಅವರು 1993ರ ಫೆ.15ರ೦ದು  ಬೆಂಗಳೂರಿನಲ್ಲಿ ನಿಧನ ಹೊಂದಿದರು. ರಾಜಾರಾಮಣ 0 ದೇಶದ ಹೆಮ್ಮೆಯ ಪರಮಾಣು ವಿಜ್ಞಾನಿ, ಕನ್ನಡಿಗ ' ರಾಜಾರಾಮಣ್ಣ ಅವರು 1925ರ ಜ.28ರ೦ದು ತಿಪಟೂರಿನಲ್ಲಿ ಜನಿಸಿದರು. ದೇಶದ ಪ್ರಪ್ರಥಮ   ಪರಮಾಣು ಯೋಜನೆಯಲ್ಲಿ లుగ్గండె రాజారామెణ్ణ అవరు ವಾ 'భారశ్ియి వెరమోణు ಯೋಜನೆಯ ಪಿತಾಮಹ; ಎಂದೇ ಹೆಸರಾದ ಹೋಮಿ ಜಹಾಂಗೀರ್ ಭಾಭಾ ಅವರೊಂದಿಗೆ ಕಾರ್ಯನಿರ್ವಹಿಸಿ ದ್ದರು. ಅವರು ಪದ್ಮಶ್ರೀ ( 1968), ಪದ್ಮಭೂಷಣ (1973) ಹಾಗೂ ಪದ್ಮವಿಭೂಷಣ ( 1975) ಸೇರಿದಂತೆ' ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ . ಅವರು 2004ರ ಸೆ.24ರ೦ದು ನಿಧನರಾದರು . మెరుళయ్య  ಸಾ.ಶ. మరుళయ్యే అవరు ಸಾಹಿತಿ, ಸಂಶೋಧಕ ಸಾ.ಶ 193]ರ ಜ.೭8ರ೦ದು ತುಮಕೂರಿನ ಸಾಸಲು ಗ್ರಾಮದಲ್ಲಿ ಜನಿಸಿದರು. ಪ್ರಾ ధ్యావెరె  ಸಾಹಿತ್ಯ  ವೃತ್ತಿಯ ಜತೆಗೆ రృషి ಯಲ್ಲಿಯೂ ಸಕ್ರಿಯರಾಗಿದ್ದ . ಶ ನಲ ಮರುಳಯ್ಯನವರು ಕಾವ್ಯ, ಕಾದಂಬರಿ, ನಾಟಕ , ವಿಮರ್ಶೆ ಸೇರಿದಂತೆ ಹಲವು ಪರಕಾರಗಳಲ್ಲಿ ಅವರು 2016ರ ಫೆ5ರಂದು ಕೃತಿಗಳನ್ನು ರಚಿಸಿಕ ద్దారి: ನಿಧನರಾದರು. ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ: - ShareChat