ShareChat
click to see wallet page
search
#🌄 ಮೂಡುತಿದೆ ಮುಂಜಾವು 🥰 #🔱 ಭಕ್ತಿ ಲೋಕ #🌅Good Morning🍵 #🌠 ವಿಷಸ್ ಸ್ಟೇಟಸ್ #🕉️ ಶುಭ ಶುಕ್ರವಾರ
🌄 ಮೂಡುತಿದೆ ಮುಂಜಾವು 🥰 - ನಿತ್ಯ ಚಿಂತನ ಸುಮ್ಮಃ ಭಗವಂತನ ಕೈಯಲ್ಲಿ ಎಲ್ಲವೂ ಇರುತ್ತದೆ. ಆದರೂ ಭಗವಂತ ನಿರುತ್ತಾನೆ:  ಕೈಯಲ್ಲಿ ಏನೂ ಇರುವುದಿಲ್ಲ . ಆದರೂ:' ನಮ್ಮ೬ ಮನುಷ್ಯ ಚಾತಿಯವರಾದ; నెమ్మెల ಲ್ಲಿ ಎಲ್ಲವೂ ಇದೆಎನ್ನುವಭ್ರಮೆಯಲ್ಲಿ ನಾವಿರುತ್ತೇವೆ. ದೇಹದಲ್ಲಿ ಬಿಸಿ ರಕ್ತವಿರುವಾಗ; ಮೈ; ಕೈಗಟ್ಟಿ ಇರುವಾಗ; ದೇಹದಲ್ಲಿ ಶಕ್ತಿ ಇರುವಾಗ ನಾವು; ನಮ್ಮದು ಎಂದು ಹೊಡೆದಾಡುತ್ತೇವೆ; ಕಿತ್ತಾಡುತ್ತೇವೆ. ಅದೇ ಮುಂದೆದೇಹದಬಿಸಿ ರಕ್ತತಣ್ಣಗಾಗುತ್ತಾ ಬಂದಾಗ, ಕೈ, ಕಾಲುಗಳು ಅಲುಗಾಡುವುದನ್ನು ನಿಲ್ಲಿಸಿದಾಗ; ದೇಹದಲ್ಲಿ ಶಕ್ತಿ ಕುಂದಿದಾಗ ಯಾರುನಮಗೆ ಒಂದು ತುತ್ತು ಊಟಕೊಡುತ್ತಾರೆ.  ಯಾರು ನಮ್ಮ ಆರೈಕೆ ಮಾಡುವವರಿದ್ದಾರೆ ಎಂದು ಪರದಾಡುತ್ತೇವೆ: ಇದು :  ಕೆಲವರು ನಮ್ಮ ಬದುಕಿನಲ್ಲಿ ರೂಪಿಸಿಕೊಂಡಿರುವ ಜೀವನದ ಸ್ಥಿತಿ. ಇಂತಹ ಸ್ಥಿತಿ ನಿರ್ಮಾಣವಾಗಬಾರದು ಎಂದಾದರೆ ದೇಹದಲ್ಲಿ ಶಕ್ತಿ ಇರುವಾಗ ಬಯಸಿದ್ದನ್ನು * ಮತ್ತೂೋ ಪಡೆಯಬೇಕು ಎನ್ನುವಹಠ ನಮ್ಮದಾಗಿರಿಸಿಕೊಂಡಿದ್ದರೂ . ತಬ್ಬರಿಂದ' ಕಿತ್ತು ತಿಂದು ಬದುಕಬೇಕು ಎನ್ನುವ ಚಟ ನಮ್ಮದಾಗಿರಬಾರದು. ನಾನೇ ಎಲ್ಲಾ; ನಾನೇ ಶ್ರೇಷ್ಠ ಎನ್ನುವ ಅಹಂಕಾರ ನೆತ್ತಿಗೇರಿರಬಾರದು. ಮನುಷ್ಯತ್ವಕ್ಕಿಂತೊ ಹಣವೇ ಮುಖ್ಯ ಎನ್ನುವರೀತಿಯ ಜೀವನ ಶೈಲಿಯನ್ನು ರೂಢಿಸಿಕೊಳ್ಳಬಾರದು:. ಬದುಕುವುದಕ್ಕೆ ಬೇಕಾಗಿರುವುದು ಬಣ್ಣವಲ್ಲ . ಬಣ್ಣ ಬದಲಾಯಿಸದೇ ಇರುವ ಗುಣ ಎಂಬಿತ್ಯಾದಿ ಉತ್ತಮ ನೀತಿಯನ್ನು ಬದುಕಿನಲ್ಲಿ ಅಳವಡಿಸಿಕೊಂಡು ఆవెట్తే: ಮುನ್ನಡೆಯಲು ಪ್ರಯತ್ನಿಸುವ ಅಗತ್ಯವಿದೆ: ದುರಾಸೆಯ ಫಲವೇ ಸಂತೃಪ್ತಿಯ ಫಲವೇ ಶ್ರೇಷ್ಠ ಸಂಪತ್ತು ಎಂಬುವುದನ್ನು ಅರಿತು ಬಾಳುವ ಅಗತ್ಯವಿದೆ. ಹೆತ್ತವರ ಕಣ್ಣ ೀರು ಒರೆಸಾಲಗದಿದ ರೂ ಪರವಾಗಿಲ್ಲ ७ळ० ಕಣ್ಣೀರು ಹಾಕುವಂತಹ ಕೆಲಸವನ್ನು ಮಾಡಬಾರದು. ಯಾಕೆಂದರೆ ನಮ್ಮಿ ೦ದಾಗಿ ಹೆತ್ತಕರುಳು ಶಪಿಸದಿದ್ದರೂ ಭಗವಂತ ಎಂದಿಗೂ ಕ್ೃಷಮಿಸಲಾರ ಎಂಬ ಸತ್ಯವನ್ನು ಅರಗಿಸಿಕೊಂಡು ಜೀವನದ ಹಾದಿಯಲ್ಲಿ ಮುನ್ನಡೆವ ಅಗತ್ಯವಿದೆ  ಶ್ರೀಧರ್ ಉಚ್ಚಿಲ್ (99303 70553) . ನಿತ್ಯ ಚಿಂತನ ಸುಮ್ಮಃ ಭಗವಂತನ ಕೈಯಲ್ಲಿ ಎಲ್ಲವೂ ಇರುತ್ತದೆ. ಆದರೂ ಭಗವಂತ ನಿರುತ್ತಾನೆ:  ಕೈಯಲ್ಲಿ ಏನೂ ಇರುವುದಿಲ್ಲ . ಆದರೂ:' ನಮ್ಮ೬ ಮನುಷ್ಯ ಚಾತಿಯವರಾದ; నెమ్మెల ಲ್ಲಿ ಎಲ್ಲವೂ ಇದೆಎನ್ನುವಭ್ರಮೆಯಲ್ಲಿ ನಾವಿರುತ್ತೇವೆ. ದೇಹದಲ್ಲಿ ಬಿಸಿ ರಕ್ತವಿರುವಾಗ; ಮೈ; ಕೈಗಟ್ಟಿ ಇರುವಾಗ; ದೇಹದಲ್ಲಿ ಶಕ್ತಿ ಇರುವಾಗ ನಾವು; ನಮ್ಮದು ಎಂದು ಹೊಡೆದಾಡುತ್ತೇವೆ; ಕಿತ್ತಾಡುತ್ತೇವೆ. ಅದೇ ಮುಂದೆದೇಹದಬಿಸಿ ರಕ್ತತಣ್ಣಗಾಗುತ್ತಾ ಬಂದಾಗ, ಕೈ, ಕಾಲುಗಳು ಅಲುಗಾಡುವುದನ್ನು ನಿಲ್ಲಿಸಿದಾಗ; ದೇಹದಲ್ಲಿ ಶಕ್ತಿ ಕುಂದಿದಾಗ ಯಾರುನಮಗೆ ಒಂದು ತುತ್ತು ಊಟಕೊಡುತ್ತಾರೆ.  ಯಾರು ನಮ್ಮ ಆರೈಕೆ ಮಾಡುವವರಿದ್ದಾರೆ ಎಂದು ಪರದಾಡುತ್ತೇವೆ: ಇದು :  ಕೆಲವರು ನಮ್ಮ ಬದುಕಿನಲ್ಲಿ ರೂಪಿಸಿಕೊಂಡಿರುವ ಜೀವನದ ಸ್ಥಿತಿ. ಇಂತಹ ಸ್ಥಿತಿ ನಿರ್ಮಾಣವಾಗಬಾರದು ಎಂದಾದರೆ ದೇಹದಲ್ಲಿ ಶಕ್ತಿ ಇರುವಾಗ ಬಯಸಿದ್ದನ್ನು * ಮತ್ತೂೋ ಪಡೆಯಬೇಕು ಎನ್ನುವಹಠ ನಮ್ಮದಾಗಿರಿಸಿಕೊಂಡಿದ್ದರೂ . ತಬ್ಬರಿಂದ' ಕಿತ್ತು ತಿಂದು ಬದುಕಬೇಕು ಎನ್ನುವ ಚಟ ನಮ್ಮದಾಗಿರಬಾರದು. ನಾನೇ ಎಲ್ಲಾ; ನಾನೇ ಶ್ರೇಷ್ಠ ಎನ್ನುವ ಅಹಂಕಾರ ನೆತ್ತಿಗೇರಿರಬಾರದು. ಮನುಷ್ಯತ್ವಕ್ಕಿಂತೊ ಹಣವೇ ಮುಖ್ಯ ಎನ್ನುವರೀತಿಯ ಜೀವನ ಶೈಲಿಯನ್ನು ರೂಢಿಸಿಕೊಳ್ಳಬಾರದು:. ಬದುಕುವುದಕ್ಕೆ ಬೇಕಾಗಿರುವುದು ಬಣ್ಣವಲ್ಲ . ಬಣ್ಣ ಬದಲಾಯಿಸದೇ ಇರುವ ಗುಣ ಎಂಬಿತ್ಯಾದಿ ಉತ್ತಮ ನೀತಿಯನ್ನು ಬದುಕಿನಲ್ಲಿ ಅಳವಡಿಸಿಕೊಂಡು ఆవెట్తే: ಮುನ್ನಡೆಯಲು ಪ್ರಯತ್ನಿಸುವ ಅಗತ್ಯವಿದೆ: ದುರಾಸೆಯ ಫಲವೇ ಸಂತೃಪ್ತಿಯ ಫಲವೇ ಶ್ರೇಷ್ಠ ಸಂಪತ್ತು ಎಂಬುವುದನ್ನು ಅರಿತು ಬಾಳುವ ಅಗತ್ಯವಿದೆ. ಹೆತ್ತವರ ಕಣ್ಣ ೀರು ಒರೆಸಾಲಗದಿದ ರೂ ಪರವಾಗಿಲ್ಲ ७ळ० ಕಣ್ಣೀರು ಹಾಕುವಂತಹ ಕೆಲಸವನ್ನು ಮಾಡಬಾರದು. ಯಾಕೆಂದರೆ ನಮ್ಮಿ ೦ದಾಗಿ ಹೆತ್ತಕರುಳು ಶಪಿಸದಿದ್ದರೂ ಭಗವಂತ ಎಂದಿಗೂ ಕ್ೃಷಮಿಸಲಾರ ಎಂಬ ಸತ್ಯವನ್ನು ಅರಗಿಸಿಕೊಂಡು ಜೀವನದ ಹಾದಿಯಲ್ಲಿ ಮುನ್ನಡೆವ ಅಗತ್ಯವಿದೆ  ಶ್ರೀಧರ್ ಉಚ್ಚಿಲ್ (99303 70553) . - ShareChat