ShareChat
click to see wallet page
search
#ನಿಮಗಿದು ಗೊತ್ತೇ
ನಿಮಗಿದು ಗೊತ್ತೇ - ಜಗತ್ತಿನಸತ್ಯ ಜಗತ್ತಿನ ಸತ್ಯ ವಾಲ್ಟರ್ ಐಸಾಕ್ಸನ್ ಬರೆದ ಜೀವನಚರಿತ್ರೆಯ ಪ್ರಕಾರ, ಐನ್ಸ್ಟ್ೈನ್ ವಯಸ್ಸಿನವರೆಗೂ ಮಾತನಾಡಲು ಶುರು ತಮ್ಮ 3 ಅಥವಾ 4ನೇ ಮಾಡಿರಲಿಲ್ಲ ! ಅವರು ಸಣ್ಣ ಪುಟ್ವ ಪದಗಳನ್ನು ಹೇಳುವ ಬದಲು ನೇರವಾಗಿ ಸಂಪೂರ್ಣ ವಾಕ್ಯಗಳನ್ನೇ ಬಳಸಲು ಪ್ರಾರಂಭಿಸಿದರು. ತಡವಾಗಿ ಮಾತನಾಡಿದ್ದರಿಂದ ಅವರ ಪೋಷಕರು ಗಾಬರಿಗೊಂಡಿದ್ದರು, ಆದರೆ ಅದೇ ಮಗು ಮುಂದೆ ವಿಜ್ಞಾನದ ಇತಿಹಾಸವನ್ನೇ ಬದಲಿಸಿತು! ಜಗತ್ತಿನಸತ್ಯ ಜಗತ್ತಿನ ಸತ್ಯ ವಾಲ್ಟರ್ ಐಸಾಕ್ಸನ್ ಬರೆದ ಜೀವನಚರಿತ್ರೆಯ ಪ್ರಕಾರ, ಐನ್ಸ್ಟ್ೈನ್ ವಯಸ್ಸಿನವರೆಗೂ ಮಾತನಾಡಲು ಶುರು ತಮ್ಮ 3 ಅಥವಾ 4ನೇ ಮಾಡಿರಲಿಲ್ಲ ! ಅವರು ಸಣ್ಣ ಪುಟ್ವ ಪದಗಳನ್ನು ಹೇಳುವ ಬದಲು ನೇರವಾಗಿ ಸಂಪೂರ್ಣ ವಾಕ್ಯಗಳನ್ನೇ ಬಳಸಲು ಪ್ರಾರಂಭಿಸಿದರು. ತಡವಾಗಿ ಮಾತನಾಡಿದ್ದರಿಂದ ಅವರ ಪೋಷಕರು ಗಾಬರಿಗೊಂಡಿದ್ದರು, ಆದರೆ ಅದೇ ಮಗು ಮುಂದೆ ವಿಜ್ಞಾನದ ಇತಿಹಾಸವನ್ನೇ ಬದಲಿಸಿತು! - ShareChat