ಭಾರತ ಚುನಾವಣಾ ಆಯೋಗ ಸ್ಥಾಪನೆಯಾದ ದಿನವನ್ನು ಸ್ಮರಿಸುವ ಸಲುವಾಗಿ 2011 ರಿಂದ ಪ್ರತಿ ವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನು ಭಾರತದಲ್ಲಿ ಆಚರಿಸಲಾಗುತ್ತದೆ.
ನಿಮ್ಮ ಮತ ದೇಶಕ್ಕಾಗಿ ನೀವು ಮಾಡುವ ಸೇವೆ. ಅರ್ಹ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು ಮತ್ತು ರಾಷ್ಟ್ರನಿರ್ಮಾಣಕ್ಕೆ ಕೊಡುಗೆ ನೀಡಬೇಕೆಂಬುದೇ ರಾಷ್ಟ್ರೀಯ ಮತದಾರರ ದಿನದಂದು ನಮ್ಮ ವಿನಂತಿ.
#NationalVotersDay
#🗳️ರಾಷ್ಟ್ರೀಯ ಮತದಾರರ ದಿನ✌️


