ShareChat
click to see wallet page
search
ಸದುವಿನಯದ ತುಂಬಿದ ಕೊಡ ತಂದಳು ನೀಲಾಂಬಿಕೆ|| ಕಲ್ಯಾಣದ ಅಂಗಳದಲಿ ತಳಿ ಹೊಡೆದಳು ಛಂದಕೆ|| ಸಮಚಿತ್ತದರಂಗೋಲಿಯು ಒಳಹೊರಗೂ ಧೂಪವು|| ಹಾರಾಡುವ ಹೊಸತಿಲಲ್ಲಿ ಹೊಯ್ದಾಡದ ದೀಪವು|| ಸಾಹಿತ್ಯ - ಚೆನ್ನವೀರ ಕಣವಿ. (Video ~ Lokesh N. Manvi ) ಸಂಪೂರ್ಣ ಹಾಡನ್ನು YouTubeನಲ್ಲಿ ವೀಕ್ಷಿಸಿ..👇 https://youtu.be/mF4CZQfMuoM?si=Jh0Zasi9HOv_OVBU #ಬಸವಣ್ಣ #basavanna #🎶ಜಾನಪದ ಗೀತೆಗಳು #😍 ನನ್ನ ಸ್ಟೇಟಸ್ #✍ಟ್ರೆಂಡಿಂಗ್ ಕೋಟ್ಸ್📜
ಬಸವಣ್ಣ - ShareChat
01:25