ShareChat
click to see wallet page
search
#😍 ನನ್ನ ಸ್ಟೇಟಸ್ #📝ನನ್ನ ಕವಿತೆಗಳು #🖋️ ನನ್ನ ಬರಹ #💓ಮನದಾಳದ ಮಾತು #📜ಕವಿತೆ
😍 ನನ್ನ ಸ್ಟೇಟಸ್ - ಹುಡುಕಾಟ ಹುಡುಕುತ್ತಿರುವೆ ತಿಳಿಯದೆ ಹುಡುಕುತ್ತಿರುವೆ ಕಂಡುಕಾಣದ ಜಗದ ಅಂತರ್ಯವೆ ಕಾಣುವೆ ಸಮೀಪಿಸಿದಾಗ ಮರೆಯಾಗುವೆ ಕನಸೋ ನನಸೋ ತಿಳಿಯದಾಗುವ ಕೆಂದಾವರೆಯ ಸೋಕದ ನೀರಹನಿಯಂತೆ ಕಂಡುಕಾಣದ ಚಂದಿರನ ಮಚ್ಚೆಗಳಂತೆ ಉರಿಯುತ್ತಿದರು ತಂಪಾದ ನಕ್ಷತ್ರದಂತೆ ಜಗದೋಪರಿಯ ನಯನವು ನಿನಂತೆ ಬಿಂದುವಿನಲ್ಲಿ ಅಡಗಿ ಕುಳಿತೆಯಂತೆ ಅಜರಮರನ ಅರಿಯದೆ ನಾ ಸೊತೆ ಭಾವನೆಗಳ ಸುತ್ತ Your uote.in ಹುಡುಕಾಟ ಹುಡುಕುತ್ತಿರುವೆ ತಿಳಿಯದೆ ಹುಡುಕುತ್ತಿರುವೆ ಕಂಡುಕಾಣದ ಜಗದ ಅಂತರ್ಯವೆ ಕಾಣುವೆ ಸಮೀಪಿಸಿದಾಗ ಮರೆಯಾಗುವೆ ಕನಸೋ ನನಸೋ ತಿಳಿಯದಾಗುವ ಕೆಂದಾವರೆಯ ಸೋಕದ ನೀರಹನಿಯಂತೆ ಕಂಡುಕಾಣದ ಚಂದಿರನ ಮಚ್ಚೆಗಳಂತೆ ಉರಿಯುತ್ತಿದರು ತಂಪಾದ ನಕ್ಷತ್ರದಂತೆ ಜಗದೋಪರಿಯ ನಯನವು ನಿನಂತೆ ಬಿಂದುವಿನಲ್ಲಿ ಅಡಗಿ ಕುಳಿತೆಯಂತೆ ಅಜರಮರನ ಅರಿಯದೆ ನಾ ಸೊತೆ ಭಾವನೆಗಳ ಸುತ್ತ Your uote.in - ShareChat