ShareChat
click to see wallet page
search
#💔ಖ್ಯಾತ ಹಾಸ್ಯ ನಟ ಜಗ್ಗೇಶ್ ಆಪ್ತ ಗೆಳೆಯ ಇನ್ನಿಲ್ಲ💔😭
💔ಖ್ಯಾತ ಹಾಸ್ಯ ನಟ  ಜಗ್ಗೇಶ್ ಆಪ್ತ ಗೆಳೆಯ ಇನ್ನಿಲ್ಲ💔😭 - FilmiBeat ತಮ್ಮ' ಹುಟ್ಟಿದ ಮನೆಯ ಮುಂದೆನಿಂತು ಬಾಲ್ಯದ ನೆನಪು ಬಿಚ್ಚಿಟ್ಟ , 'ನವರಸ ನಾಯಕ' ಜಗ್ಗೇಶ್ "శిలవుమ్మి' ಜಾಲತಾಣದಲ್ಲಿ ಬಡವರ ಮಕ್ಕಳು ಬೆಳಿಬೇಕು; ಅವಕಾಶ ಸಿಗುತ್ತಿಲ್ಲಾ ಎಂಬ ಕೂಗು ನೋಡಿ ದುಃಖವಾಗುತ್ತೆ. ಜೊತೆಗೆ ಸಣ್ಣ ಸಿಟ್ಟು   ಬರುತ್ತದೆ. ಕಾರಣ ಕೆಲವರು; 'ನೀವೇನು ಬಿಡಿಸಾರ್; ನಿಮ್ಮತ್ರ ఇది ಸಂತೋಷವಾಗಿ ಇದ್ದೀರಾ. ನಾವು ಏನು ಮಾಡೋದು? ಬಡವರು ಎ೦ದು ಕಾಮೆಂಟ್ ಹಾಕುತ್ತಾರೆ. ಮಹನೀಯರೇ ನೋಡಿ ಇದೆ ಸಾರ್. . ಮನೆಯಲ್ಲೇ ನಮ್ಮವಂಶ ಬೆಳಿದು ಬಂದದ್ದು" ಎ೦ದು ತಮ್ಮಹುಟ್ಟಿದ ಮನೆಯನ್ನು ಜಗ್ಗೇಶ್ ಪರಿಚಯಿಸಿದ್ದಾರೆ. ಸಿಕ್ಕಕೆಲಸವನ್ನು ಶ್ರದ್ಧೆಯಿಂದ ಮಾಡಿ, ದುರಭ್ಯಾಸ ಕಲಿಬೇಡಿ ಎಂದು ಯುವಕರಿಗೆ ಸಲಹೆ ನೀಡಿದ್ದಾರೆ.  FilmiBeat ತಮ್ಮ' ಹುಟ್ಟಿದ ಮನೆಯ ಮುಂದೆನಿಂತು ಬಾಲ್ಯದ ನೆನಪು ಬಿಚ್ಚಿಟ್ಟ , 'ನವರಸ ನಾಯಕ' ಜಗ್ಗೇಶ್ "శిలవుమ్మి' ಜಾಲತಾಣದಲ್ಲಿ ಬಡವರ ಮಕ್ಕಳು ಬೆಳಿಬೇಕು; ಅವಕಾಶ ಸಿಗುತ್ತಿಲ್ಲಾ ಎಂಬ ಕೂಗು ನೋಡಿ ದುಃಖವಾಗುತ್ತೆ. ಜೊತೆಗೆ ಸಣ್ಣ ಸಿಟ್ಟು   ಬರುತ್ತದೆ. ಕಾರಣ ಕೆಲವರು; 'ನೀವೇನು ಬಿಡಿಸಾರ್; ನಿಮ್ಮತ್ರ ఇది ಸಂತೋಷವಾಗಿ ಇದ್ದೀರಾ. ನಾವು ಏನು ಮಾಡೋದು? ಬಡವರು ಎ೦ದು ಕಾಮೆಂಟ್ ಹಾಕುತ್ತಾರೆ. ಮಹನೀಯರೇ ನೋಡಿ ಇದೆ ಸಾರ್. . ಮನೆಯಲ್ಲೇ ನಮ್ಮವಂಶ ಬೆಳಿದು ಬಂದದ್ದು" ಎ೦ದು ತಮ್ಮಹುಟ್ಟಿದ ಮನೆಯನ್ನು ಜಗ್ಗೇಶ್ ಪರಿಚಯಿಸಿದ್ದಾರೆ. ಸಿಕ್ಕಕೆಲಸವನ್ನು ಶ್ರದ್ಧೆಯಿಂದ ಮಾಡಿ, ದುರಭ್ಯಾಸ ಕಲಿಬೇಡಿ ಎಂದು ಯುವಕರಿಗೆ ಸಲಹೆ ನೀಡಿದ್ದಾರೆ. - ShareChat